ಡಿಸೆಂಬರ್ 12ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 12) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.68 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.55
* ಬೆಳಗಾವಿ - 103.57 ರೂಪಾಯಿ
* ಬಳ್ಳಾರಿ - 104.9 ರೂಪಾಯಿ
* ಬೀದರ್ - 103.84 ರೂಪಾಯಿ
* ವಿಜಯಪುರ - 102.92 ರೂಪಾಯಿ
* ಚಾಮರಾಜನಗರ - 102.74 ರೂಪಾಯಿ
* ಚಿಕ್ಕಬಳ್ಳಾಪುರ - 103.67 ರೂಪಾಯಿ
* ಚಿಕ್ಕಮಗಳೂರು - 103.88 ರೂಪಾಯಿ
* ಚಿತ್ರದುರ್ಗ - 104.8 ರೂಪಾಯಿ
* ದಕ್ಷಿಣ ಕನ್ನಡ - 102.9 ರೂಪಾಯಿ
* ದಾವಣಗೆರೆ - 104.8 ರೂಪಾಯಿ
* ಧಾರವಾಡ - 102.73 ರೂಪಾಯಿ
* ಗದಗ - 103.24 ರೂಪಾಯಿ
* ಕಲಬುರಗಿ - 102.96 ರೂಪಾಯಿ
* ಹಾಸನ - 103.32 ರೂಪಾಯಿ
* ಹಾವೇರಿ - 103.76 ರೂಪಾಯಿ
* ಕೊಡಗು - 104.6 ರೂಪಾಯಿ
* ಕೋಲಾರ - 102.60 ರೂಪಾಯಿ
* ಕೊಪ್ಪಳ - 103.59 ರೂಪಾಯಿ
* ಮಂಡ್ಯ - 102.76 ರೂಪಾಯಿ
* ಮೈಸೂರು - 102.46 ರೂಪಾಯಿ
* ರಾಯಚೂರು - 104.9 ರೂಪಾಯಿ
* ರಾಮನಗರ - 103.39 ರೂಪಾಯಿ
* ಶಿವಮೊಗ್ಗ - 103.90 ರೂಪಾಯಿ
* ತುಮಕೂರು - 103.72 ರೂಪಾಯಿ
* ಉಡುಪಿ - 102.86 ರೂಪಾಯಿ
* ಉತ್ತರ ಕನ್ನಡ - 104.10 ರೂಪಾಯಿ
* ವಿಜಯನಗರ - 104.9 ರೂಪಾಯಿ
* ಯಾದಗಿರಿ - 103.78 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.71 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 90.65 ರೂಪಾಯಿ
* ಬೆಳಗಾವಿ - 91.62 ರೂಪಾಯಿ
* ಬಳ್ಳಾರಿ - 92.22 ರೂಪಾಯಿ
* ಬೀದರ್ - 91.86 ರೂಪಾಯಿ
* ವಿಜಯಪುರ - 91.1 ರೂಪಾಯಿ
* ಚಾಮರಾಜನಗರ - 90.82 ರೂಪಾಯಿ
* ಚಿಕ್ಕಬಳ್ಳಾಪುರ - 91.69 ರೂಪಾಯಿ
* ಚಿಕ್ಕಮಗಳೂರು - 91.57 ರೂಪಾಯಿ
* ಚಿತ್ರದುರ್ಗ - 92.23 ರೂಪಾಯಿ
* ದಕ್ಷಿಣ ಕನ್ನಡ - 90.18 ರೂಪಾಯಿ
* ದಾವಣಗೆರೆ - 92.22 ರೂಪಾಯಿ
* ಧಾರವಾಡ - 90.84 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.6 ರೂಪಾಯಿ
* ಹಾಸನ - 91.19 ರೂಪಾಯಿ
* ಹಾವೇರಿ - 91.80 ರೂಪಾಯಿ
* ಕೊಡಗು - 92.86 ರೂಪಾಯಿ
* ಕೋಲಾರ - 90.70 ರೂಪಾಯಿ
* ಕೊಪ್ಪಳ - 91.64 ರೂಪಾಯಿ
* ಮಂಡ್ಯ - 90.84 ರೂಪಾಯಿ
* ಮೈಸೂರು - 90.57 ರೂಪಾಯಿ
* ರಾಯಚೂರು - 92.22 ರೂಪಾಯಿ
* ರಾಮನಗರ - 91.43 ರೂಪಾಯಿ
* ಶಿವಮೊಗ್ಗ - 91.87 ರೂಪಾಯಿ
* ತುಮಕೂರು - 91.73 ರೂಪಾಯಿ
* ಉಡುಪಿ - 90.91 ರೂಪಾಯಿ
* ಉತ್ತರ ಕನ್ನಡ - 92.23 ರೂಪಾಯಿ
* ವಿಜಯನಗರ - 92.23 ರೂಪಾಯಿ
* ಯಾದಗಿರಿ - 91.82 ರೂಪಾಯಿ
-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications