ಜನವರಿ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 25) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.81 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99
* ಬೆಳಗಾವಿ - 103.46 ರೂಪಾಯಿ
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.52 ರೂಪಾಯಿ
* ವಿಜಯಪುರ - 103.15 ರೂಪಾಯಿ
* ಚಾಮರಾಜನಗರ - 103.06 ರೂಪಾಯಿ
* ಚಿಕ್ಕಬಳ್ಳಾಪುರ - 102.92 ರೂಪಾಯಿ
* ಚಿಕ್ಕಮಗಳೂರು - 104.21 ರೂಪಾಯಿ
* ಚಿತ್ರದುರ್ಗ - 104.13 ರೂಪಾಯಿ
* ದಕ್ಷಿಣ ಕನ್ನಡ - 102.44 ರೂಪಾಯಿ
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.73 ರೂಪಾಯಿ
* ಗದಗ - 103.24 ರೂಪಾಯಿ
* ಕಲಬುರಗಿ - 103.41 ರೂಪಾಯಿ
* ಹಾಸನ - 102.87 ರೂಪಾಯಿ
* ಹಾವೇರಿ - 103.87 ರೂಪಾಯಿ
* ಕೊಡಗು - 104.08 ರೂಪಾಯಿ
* ಕೋಲಾರ - 103.15 ರೂಪಾಯಿ
* ಕೊಪ್ಪಳ - 104.09 ರೂಪಾಯಿ
* ಮಂಡ್ಯ - 102.95 ರೂಪಾಯಿ
* ಮೈಸೂರು - 102.46 ರೂಪಾಯಿ
* ರಾಯಚೂರು - 104.09 ರೂಪಾಯಿ
* ರಾಮನಗರ - 103.40 ರೂಪಾಯಿ
* ಶಿವಮೊಗ್ಗ - 104.23 ರೂಪಾಯಿ
* ತುಮಕೂರು - 103.45 ರೂಪಾಯಿ
* ಉಡುಪಿ - 102.41 ರೂಪಾಯಿ
* ಉತ್ತರ ಕನ್ನಡ - 104 ರೂಪಾಯಿ
* ವಿಜಯನಗರ - 103.90 ರೂಪಾಯಿ
* ಯಾದಗಿರಿ - 104.09 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.84 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.06 ರೂಪಾಯಿ
* ಬೆಳಗಾವಿ - 91.52 ರೂಪಾಯಿ
* ಬಳ್ಳಾರಿ - 92.22 ರೂಪಾಯಿ
* ಬೀದರ್ - 91.57 ರೂಪಾಯಿ
* ವಿಜಯಪುರ - 91.23 ರೂಪಾಯಿ
* ಚಾಮರಾಜನಗರ - 91.12 ರೂಪಾಯಿ
* ಚಿಕ್ಕಬಳ್ಳಾಪುರ - 90.99 ರೂಪಾಯಿ
* ಚಿಕ್ಕಮಗಳೂರು - 92.21 ರೂಪಾಯಿ
* ಚಿತ್ರದುರ್ಗ - 92.26 ರೂಪಾಯಿ
* ದಕ್ಷಿಣ ಕನ್ನಡ - 90.51 ರೂಪಾಯಿ
* ದಾವಣಗೆರೆ - 92.25 ರೂಪಾಯಿ
* ಧಾರವಾಡ - 90.84 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.47 ರೂಪಾಯಿ
* ಹಾಸನ - 90.75 ರೂಪಾಯಿ
* ಹಾವೇರಿ - 91.90 ರೂಪಾಯಿ
* ಕೊಡಗು - 92.06 ರೂಪಾಯಿ
* ಕೋಲಾರ - 91.21 ರೂಪಾಯಿ
* ಕೊಪ್ಪಳ - 92.23 ರೂಪಾಯಿ
* ಮಂಡ್ಯ - 91.02 ರೂಪಾಯಿ
* ಮೈಸೂರು - 90.57 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.45 ರೂಪಾಯಿ
* ಶಿವಮೊಗ್ಗ - 92.31 ರೂಪಾಯಿ
* ತುಮಕೂರು - 91.48 ರೂಪಾಯಿ
* ಉಡುಪಿ - 90.48 ರೂಪಾಯಿ
* ಉತ್ತರ ಕನ್ನಡ - 91.93 ರೂಪಾಯಿ
* ವಿಜಯನಗರ - 91.92 ರೂಪಾಯಿ
* ಯಾದಗಿರಿ - 92.10 ರೂಪಾಯಿ
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರೀ ಕಡಿತ; ಗ್ರಾಹಕರಿಗೆ ಇಳಿಯುತ್ತಾ ಕಚ್ಚಾ ತೈಲ ಬೆಲೆ? -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ












Click it and Unblock the Notifications