ಸ್ನಾಪ್ ಡೀಲ್, ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿ ಹಬ್ಬ
ಒನ್ ಇಂಡಿಯಾ ಮತ್ತು ಸ್ನಾಪ್ ಡೀಲ್ ಒಂದಾಗಿ ರಿಯಾಯಿತಿ ಹಬ್ಬವನ್ನೇ ಜನರ ಮುಂದಿಟ್ಟಿದೆ. ಮೂರು ಸಾವಿರ ಬ್ರ್ಯಾಂಡ್ ಗಳ ಸಂಗ್ರಹ ಹೊಂದಿರುವ ಸ್ನಾಪ್ ಡೀಲ್ ಆನ್ ಲೈನ್ ವ್ಯಾಪಾರ ವಹಿವಾಟಿನಲ್ಲಿ ನಂಬಿಕೆ ಗಳಿಸಿಕೊಂಡಿದೆ.
ವಸ್ತು ಮನಸ್ಸಿಗೆ ಒಪ್ಪದಿದ್ದರೆ ಕ್ಯಾನ್ಸಲ್ ಮಾಡಬಹುದು. ಹಣ ರೀಫಂಡ್ , ಇಎಮ್ ಐ ಸೌಲಭ್ಯಗಳನ್ನು ಸ್ನಾಪ್ ಡೀಲ್ ಕಲ್ಪಿಸಿಕೊಟ್ಟಿದೆ.ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಕ್ರೀಡಾ ಸಾಮಗ್ರಿಗಳು, ಆಟಿಕೆಗಳು ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳ ಕೊಳ್ಳುವಿಕೆಯ ಜನಪ್ರಿಯ ತಾಣವಾಗಿ ಹೊರಹೊಮ್ಮಿದೆ. ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಸ್ನಾಪ್ ಡೀಲ್ ನಲ್ಲಿ ನಿಮಗಿಷ್ಟವಾದ ವಸ್ತುವನ್ನು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದು.
ವೆಬ್ ತಾಣಕ್ಕೆ ಭೇಟಿ ನೀಡಿ ಹಣ ಮತ್ತು ಶ್ರಮದೊಂದಿಗೆ ಸಮಯವನ್ನು ಉಳಿಯಾಯ ಮಾಡಿ ನಿಮಗೆ ಇಷ್ಟವಾದ ವಸ್ತುವನ್ನು ಕೊಳ್ಳಬಹುದು. ಇಲ್ಲಿ ನಿಮಗೆ ನೀಡುವ ಅಪರಿಮಿತ ರಿಯಾಯಿತಿ ಬೇರೆಲ್ಲೂ ಸಿಗುವುದಿಲ್ಲ.

1. ಜಬಾಂಗ್ ನಲ್ಲಿ ಶೇ. 50 ಆಫರ್ ಪಡೆದುಕೊಳ್ಳಿ
2. Shopclues ನಲ್ಲಿ ಶೇ. 90 ರಿಯಾಯಿತಿ
3. ಫ್ಲಿಪ್ ಕಾರ್ಟ್ ಆಫರ್ ಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ
4. ಸ್ನಾಪ್ ಡೀಲ್ ಶೇ. 90 ಕಡಿತ, ತ್ವರೆಮಾಡಿ
5. ಅಮೆಜಾನ್ ನಿಂದಲೂ ವಿಶೇಷ ಕೊಡುಗೆಗಳು
6. ಏರ್ ಟೆಲ್ ರೀಚಾರ್ಜ್ ಮಾಡಿ, ಐಪಿಎಲ್ ನೋಡಿ
7. ವೋಡಾಫೋನ್ ರೀಜಾರ್ಜ್ ಗೆ ಅಂಗಡಿ ಅಲೆಯಬೇಕಾಗಿಲ್ಲ
9. ಮನೆಯಲ್ಲೇ ಕುಳಿತು ಡಿಟಿಎಚ್ ಸೌಲಭ್ಯ ಮುಂದುವರಿಸಿ
10. ಡಾಡಾ ಕಾರ್ಡ್ ರೀಚಾರ್ಜ್ ಗೆ ಅಂಗಡಿ ಅಲೆಯುವ ಕಾಲ ಹೋಯ್ತು












Click it and Unblock the Notifications