ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್, ಅಮೆಜಾನ್ ನಿಂದ ಶೇ 90ರ ವರೆಗೆ ಕಡಿತ
ಇನ್ನೇನು ಮತ್ತೊಂದು ಗಣರಾಜ್ಯೋತ್ಸವದ ಎದುರಿಗೆ ನಿಂತಿದ್ದೇವೆ. ಒನ್ಇಂಡಿಯಾ ಕೂಪನ್ ಮೂಲಕ ಆನ್ ಲೈನ್ ಉಳಿತಾಯದ ಅವಕಾಶ ಬಳಸಿಕೊಳ್ಳಿ. ಆ ಮೂಲಕ ಅತ್ಯುತ್ತಮ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಹೀಗೆ ಲೇಖನವನ್ನು ಓದುತ್ತಾ ಮುಂದುವರಿಯಿರಿ.
ನಿಮ್ಮ ಮನಸನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವೇ ಇಲ್ಲದಂಥ ಆಫರ್ ಗಳಿವೆ. ಇ ಕಾಮರ್ಸ್ ನ ಮುಂಚೂಣಿಯಲ್ಲಿರುವ ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಸ್ನ್ಯಾಪ್ ಡೀಲ್ ನಿಂದ ಇರುವ ಅದ್ಭುತ ಆಫರ್ ಗಳು ಇಲ್ಲಿವೆ.
ಫ್ಲಿಪ್ ಕಾರ್ಟ್ ನಿಂದ ಎಂಡ್ ಆಫ್ ಸೀಸನ್ ಮಾರಾಟದ ಕೊಡುಗೆಗಳು:
ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್ ಕಾರ್ಟ್ ನಿಂದ ಕ್ಲಿಯರೆನ್ಸ್ ಮಾರಾಟದ ಅದ್ಭುತ ಕೊಡುಗೆ ನೀಡಲಾಗಿದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳ ಫ್ಯಾಷನ್ ಸ್ಟೋರ್ ಗೆ ಶೇ 90ರವರೆಗೆ ಕಡಿತ ಇದೆ. ಸ್ಟೋರ್ ನ ಈಗಲೇ ನೋಡಲು ಇಲ್ಲಿ ಕ್ಲಿಕ್ ಮಾಡಿ. ಇನ್ನು MI ಸ್ಮಾರ್ಟ್ ಫೋನ್ ಖರೀದಿಸಲು ಚಿಂತಿಸದಿದ್ದರೆ ಇದು ಸರಿಯಾದ ಸಮಯ. ಈಗಲೇ ಖರೀದಿಸಿ 2 ಸಾವಿರ ರುಪಾಯಿ ರಿಯಾಯಿತಿ ಪಡೆಯಿರಿ. ಫ್ಲಿಪ್ ಕಾರ್ಟ್ ನ ಸಸ್ತಾ ಮಾರಾಟದಲ್ಲಿ ಪಾಲ್ಗೊಳ್ಳಿ.

ಅಮೆಜಾನ್ ನ ಗ್ರೇಟ್ ಇಂಡಿಯನ್ ಸೇಲ್ ನಲ್ಲಿನ ಕೊಡುಗೆಗಳು:
ಇಂದು ಜನವರಿ 24, ಅಮೆಜಾನ್ ನ ಗ್ರೇಟ್ ಇಂಡಿಯನ್ ಸೇಲ್ ನ ಈ ತಿಂಗಳ ಮಾರಾಟ ಕೊನೆಯಾಗುತ್ತದೆ. ಎಲೆಕ್ಟ್ರಾನಿಕ್ಸ್ ಮೇಲೆ ಶೇ 55ರ ವರೆಗೆ ಕಡಿತದ ಕೊಡುಗೆ ಇದೆ. ಫ್ಯಾಷನ್ಸ್ ಮೇಲೆ ಶೇ 80ರ ವರೆಗೆ, ದಿನ ಬಳಕೆಯ ವಸ್ತುಗಳು ಮತ್ತು ಇತರ ವಸ್ತುಗಳ ಮೇಲೆ ಶೇ 60ರ ವರೆಗೆ ಕಡಿತ ಇದೆ. ಕೊಡುಗೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಅಮೆಜಾನ್ ಪೇ ಮೂಲಕ ಪಾವತಿಸಿ ಹೆಚ್ಚು ಉಳಿತಾಯ ಮಾಡಿ. ಹಾಗೆ ಮಾಡಿದರೆ ಫ್ಲ್ಯಾಟ್ ಶೇ 20ರಷ್ಟು 500 ರುಪಾಯಿ ನಗದು ನಿಮ್ಮ ಮನೆ ಬಾಗಿಲಿಗೆ. ಅಮೆಜಾನ್ ನಲ್ಲಿ ಇನ್ನಷ್ಟು ಕೊಡುಗೆಗಳನ್ನು ತಿಳಿಯಿರಿ.
ಸ್ನ್ಯಾಪ್ ಡೀಲ್ ನಲ್ಲಿ ಆಕರ್ಷಕ ಆಫರ್ ಗಳು
ಸ್ನ್ಯಾಪ್ ಡೀಲ್ ನ ಅನ್ ಬಾಕ್ಸ್ ಇಂಡಿಯಾ ಸೇಲ್ ನಲ್ಲಿ ಶೇ 80ರ ವರೆಗೆ ಕಡಿತ ಪಡೆಯಿರಿ. ಈ ಮಾರಾಟದಲ್ಲಿ ಎಚ್ ಎಸ್ ಬಿಸಿ ಹಾಗೂ ಇಂಡಸ್ ಇಂಡ್ ಬ್ಯಾಂಕ್ ಗ್ರಾಹಕರು 1 ಸಾವಿರ ಬೆಲೆಯ ವಸ್ತುಗಳಿಗೆ ತಕ್ಷಣವೇ ಶೇ 15ರಷ್ಟು ರಿಯಾಯಿತಿ ಪಡೆಯಿರಿ ಮತ್ತು ಒಂದು ವ್ಯವಹಾರಕ್ಕೆ ಸಿಗುವ ಗರಿಷ್ಠ ರಿಯಾಯಿತಿ ಖರೀದಿಗೆ 2,500 ರುಪಾಯಿ. ಪ್ರತಿ ಕಾರ್ಡ್ ಗೆ 5000 ರುಪಾಯಿ ವರೆಗೆ. ಸ್ನ್ಯಾಪ್ ಡೀಲ್ ಗೆ ಭೇಟಿ ನೀಡಿ. ಕೊಡುಗೆಗಳ ಬಗ್ಗೆ ಈಗಲೇ ಪರಿಶೀಲಿಸಿ.












Click it and Unblock the Notifications