ಸೌಂದರ್ಯವರ್ಧಕಗಳ ಮೇಲೆ ಆಕರ್ಷಕ ಆಫರ್‌ಗಳು

ಬೆಂಗಳೂರು, ಜುಲೈ, 13: ಮಳೆಗಾಲ ಆರಂಭವಾಗಿದೆ. ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಆನ್ ಲೈನ್ ತಾಣಗಳು ಸಹ ಬಗೆಬಗೆಯ ಆಪರ್ ಗಳನ್ನು ನಿಮ್ಮ ಮುಂದೆ ಇಡುತ್ತಿವೆ. ಮಾನ್ಸೂನ್ ಸೇಲ್ ನಲ್ಲಿ ಸೌಂದರ್ಯವರ್ಧಕ ವಸ್ತುಗಳನ್ನು ನಿಮಗಿಷ್ಟವಾದ ದರದಲ್ಲಿ ಕೊಳ್ಳಬಹುದು.

ಇಬೇ ಕೊಡಮಾಡಿರುವ ಬಿಗ್ಗೆಸ್ಟ್ ಮಾನ್ಸೂನ್ ಸೇಲ್ ನ್ನು ಮಿಸ್ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಮಳೆಗಾಲಕ್ಕೆ ಅಗತ್ಯವಾದ ಎಲ್ಲ ವಸ್ತುಗಳನ್ನು ನಿಮ್ಮ ಮನಮೆಚ್ಚುವ ಬೆಲೆಯಲ್ಲಿ ಕೊಂಡಿಕೊಳ್ಳಲು ಸಾಧ್ಯವಿದೆ.[ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ]

online

ಇಬೇ: ಬ್ಯುಟಿ ಮತ್ತು ಹೇಲ್ತ್ ಕೇರ್ ಉತ್ಪನ್ನಗಳ ಮೇಲೆ ಶೇ. 35 ಕಡಿತ

ಇಬೇ ಬಿಗ್ ಡಿಸ್ಕೌಂಟ್: ಫ್ಯಾಷನ್ ವಸ್ತುಗಳ ಮೇಲೆ ಶೇ. 60 ಕಡಿತ

ಯಾವುದೇ ಸೌಂದರ್ಯವರ್ಧಕ ವಸ್ತು ಖರೀದಿ ಮಾಡಿ ಶೇ. 25 ಲಾಭ ಪಡೆಯಿರಿ

ಅಮೆಜಾನ್: ಬ್ಯುಟಿ ಪ್ರಾಡೆಕ್ಟ್ ಗಳ ಮೇಲೆ ಶೇ. 20 ಆಫರ್

Nykaa Care: ಹರ್ಬಲ್ ಮತ್ತು ಸೌಂದರ್ಯ ವರ್ಧಕಗಳ ಮೇಲೆ ಶೇ . 30 ಕಡಿತ ನಿಮ್ಮದಾಗಿಸಿಕೊಳ್ಳಿ

ಒನ್ ಇಂಡಿಯಾ ಕೂಪನ್ ಗಳು ಮತ್ತೆ ನಿಮ್ಮ ಮುಂದೆ ಬಗೆ ಬಗೆಯ ಆಫರ್ ಗಳನ್ನು ತಂದಿಟ್ಟಿವೆ. ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+