• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷೇರುಪೇಟೆ ಆಘಾತ: ಸೆನ್ಸೆಕ್ಸ್ 25 ಸಾವಿರಕ್ಕಿಂತ ಕೆಳಕ್ಕೆ

|

ಮುಂಬೈ, ಸೆಪ್ಟೆಂಬರ್. 07: ಷೇರು ಪೇಟೆಯಲ್ಲಿ ಕುಸಿತ ಮುಂದುವರಿದಿದೆ. ಸೋಮವಾರ ಅಂತ್ಯಕ್ಕೆ ಸೆನ್ಸೆಕ್ಸ್ 308 ಅಂಕ ಕುಸಿತ ಕಂಡು 24,893 ಕ್ಕೆ ಇಳಿಯಿತು. ನಿಫ್ಟಿ 96 ಅಂಕ ಕಳೆದುಕೊಂಡು 7,558 ರಲ್ಲಿ ಅಂತ್ಯವಾಯಿತು.

ಸೋಮವಾರ ಆರಂಭದಲ್ಲಿ ಮಾರುಕಟ್ಟೆ ಏರಿಕೆ ಕಂಡರೂ ನಂತರ ಕುಸಿತದ ಹಾದಿ ಹಿಡಿಯಿತು. ರಿಯಲ್ ಎಸ್ಟೇಟ್, ಆಟೋ, ಬ್ಯಾಂಕಿಂಗ್, ಐಟಿ ಮತ್ತು ಎಫ್ಎಂಸಿಜಿ ವಲಯಗಳ ಷೇರು ಏರಿಕೆ ಕಂಡರೂ ನಂತರ ಚೇತರಿಕೆ ದಾಖಲಿಸಲು ಸಾಧ್ಯವಾಗಲಿಲ್ಲ.[ಬಂಧನ್ ಬ್ಯಾಂಕ್ ಎಂದರೇನು? ಯಾಕಾಗಿ?]

money

ಬ್ಯಾಂಕಿಂಗ್ ಷೇರುಗಳು ಇಳಿಕೆ ಕಂಡವು, ಚೀನಾದ ಶಾಂಘೈ ಮಾರುಕಟ್ಟೆಯ ನೇರ ಪರಿಣಾಮ ಭಾರತದ ಮಾರುಕಟ್ಟೆ ಮೇಲಾಗಿದ್ದು ಸೋಮವಾರದ ಪ್ರಮುಖ ಅಂಶ. ಬೆಳಗ್ಗೆ ಏರಿಕೆ ಕಂಡರೂ ನಂತರ ಚೀನಾದ ಮಾರುಕಟ್ಟೆಯೊಂದಿಗೆ ಇಳಿಕೆ ದಾಖಲಿಸಿದ್ದರಿಂದ ಬಂಡವಾಳ ಹೂಡಿಕೆದಾರರು ಹಿಂದಕ್ಕೆ ಸರಿದರು.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ಪರಿಣಾಮ 14 ತಿಂಗಳ ಹಿಂದಕ್ಕೆ ಮಾರುಕಟ್ಟೆ ಕುಸಿದಿದೆ. ಜಾಗತಿಕ ಮಾರುಕಟ್ಟೆ, ಚೀನಾ ಮತ್ತು ಜಪಾನ್ ಮಾರುಕಟ್ಟೆ ಸಹ ಅಂಕಗಳನ್ನು ಕಳೆದುಕೊಂಡವು. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಭಾರತದ ಅರ್ಥ ವ್ಯವಸ್ಥೆ ಭದ್ರವಾಗಿದೆ ಎಂದು ಹೇಳಿದ್ದರೂ ಇಳಿಕೆ ತಡೆ ಸಾಧ್ಯವಾಗಿಲ್ಲ. ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ ವಿಮುಖರಾಗುತ್ತಿದ್ದು ಪರ್ಯಾಯ ಹೂಡಿಕೆಯತ್ತ ಗಮನ ನೀಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು share market ಸುದ್ದಿಗಳುView All

English summary
It turns out to be Monday Blues for Indian equities today as domestic bourses hit 15-month low after fresh rout in Chinese market coupled with persistent weakness in rupee dented market sentiments as foreign investors continued to liquidate their investment in the equity market.The 30-benchmark index Sensex ended below the psychological 25,000 mark for the first time since June 4, 2014.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more