ಜಿಯೋ ಆಫರ್ 3,300 ರೂ. ತನಕ ಕ್ಯಾಶ್ ಬ್ಯಾಕ್

Posted By:
Subscribe to Oneindia Kannada
   ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ 3,300 ರೂ. ತನಕ ಕ್ಯಾಶ್ ಬ್ಯಾಕ್ | Oneindia Kannada

   ಬೆಂಗಳೂರು, ಡಿಸೆಂಬರ್ 26: ಜಿಯೋ ಹೊಸ ವರ್ಷದ ಮೂಲಕ 399 ರೂ. ರಿಚಾರ್ಜ್ ಮೇಲೆ 3,300 ರೂ. ತನಕದ ಅಚ್ಚರಿಯ ಕ್ಯಾಶ್‍ಬ್ಯಾಕ್ ನೀಡಲು ಮುಂದಾಗಿದೆ. ಇದು ಜಿಯೋದ ಪ್ರೈಮ್ ಗ್ರಾಹಕರಿಗೆ ಲಭ್ಯವಾಗಲಿದೆ.

   ಜಿಯೋ 399 ರೂ. ರಿಚಾರ್ಜ್ ಮೇಲೆ 3,300 ರೂ. ತನಕದ ಹೊಸ ವರ್ಷದ ಸರ್‍ಪ್ರೈಸ್ ಕ್ಯಾಶ್‍ಬ್ಯಾಕ್‍ನೊಂದಿಗೆ ಜಿಯೋ ಟ್ಯಾರಿಫ್ ಮತ್ತು ಆಫರ್‍ಗಳ ಮುಂಚೂಣಿಯನ್ನು ಮುಂದುವರಿಸಿದೆ

   ರಿಲಯನ್ಸ್ ನಿಂದ ಹೊಸವರ್ಷಕ್ಕೆ ಎರಡು ಹೊಸ ಯೋಜನೆಗಳು

   ಜಿಯೋ 100% ಕ್ಯಾಶ್‍ಬ್ಯಾಕ್ ಆಫರ್ ಅನ್ನು ತನ್ನ ರಿಚಾರ್ಜ್‍ಗಳ ಮೇಲೆ ಒದಗಿಸುವ ಮೂಲಕ ಕ್ಯಾಶ್‍ಬ್ಯಾಕ್ ಆಫರ್ ಗಳ ಪ್ರವರ್ತನೆಯನ್ನು ಆರಂಭಿಸಿತು.

   Jio Giving Cashback Worth Up to Rs. 3,300 With New Offer

   ಅದು ಟ್ರಿಪಲ್ ಕ್ಯಾಶ್‍ಬ್ಯಾಕ್ ಆಫರ್ ನೊಂದಿಗೆ ಇದನ್ನು ಮುಂದುವರಿಸಿತು, ಇದರಲ್ಲಿ ಜನರಿಗೆ ಆನ್‍ಲೈನ್ ಮಾಧ್ಯಮದ ರಿಚಾರ್ಜ್ ಮೇಲೆ ಊಹೆಗೂ ಮೀರಿದ ಅನುಕೂಲಗಳನ್ನು ಒದಗಿಸಿತು.

   ಕ್ರಿಸ್ಮಸ್ ಸ್ಪೆಷಲ್ ಆಫರ್ ಘೋಷಿಸಿದ ಏರ್ಟೆಲ್, ವೋಡಾಫೋನ್, ಜಿಯೋ, ಐಡಿಯ

   ಈ ಹೊಸ ವರ್ಷದಲ್ಲಿ, ಜಿಯೋ ಈಗಾಗಲೇ 199 ರೂ. ಮತ್ತು 299 ರೂ.ನ 2 ವಿನೂತನ ಮಾಸಿಕ ಪ್ಲಾನ್‍ಗಳನ್ನು ಬಿಡುಗಡೆಗೊಳಿಸಿದೆ

   ಇಂದು, ಇದು ಹೆಚ್ಚುವರಿಯಾಗಿ ಅಚ್ಚರಿ ಕ್ಯಾಶ್‍ಬ್ಯಾಕ್ 3,300 ರೂ. ಅನ್ನು 399 ರೂ. ಮತ್ತು ಮೇಲಿನ ರಿಚಾರ್ಜ್ ಮೇಲೆ ಒದಗಿಸಲಾಗುತ್ತದೆ ಎಂದು ಘೋಷಿಸಿದೆ. ಈ ಕ್ಯಾಶ್‍ಬ್ಯಾಕ್ ಈ ರೂಪದಲ್ಲಿ ಇರಲಿದೆ:

   - 400 ರೂ.ನ ಮೈ ಜಿಯೋ ಕ್ಯಾಶ್‍ಬ್ಯಾಕ್ ವೋಚರ್‍ಗಳು
   - 300 ರೂ. ತನಕ ತಕ್ಷಣದ ಕ್ಯಾಶ್‍ಬ್ಯಾಕ್ ವೋಚರ್‍ಗಳು ವ್ಯಾಲೆಟ್‍ಗಳಿಂದ
   - 2,600 ರೂ. ತನಕದ ರಿಯಾಯ್ತಿ ವೋಚರ್‍ಗಳು ಇ-ಕಾಮರ್ಸ್ ಸಂಸ್ಥೆಗಳಿಂದ
   ಜಿಯೋ ಯಾವಾಗಲೂ ಟ್ಯಾರಿಫ್‍ಗಳ ನಾಯಕನಾಗಿದೆ ಮತ್ತು ಇಂತಹ ಆಫರ್ ನೊಂದಿಗೆ, ಇದು ತಿರುವಿನಲ್ಲೂ ಮುಂದೆ ಸಾಗುತ್ತಿದೆ ಮತ್ತು ತನ್ನ ಗ್ರಾಹಕರಿಗೆ ನಿಜವಾಗಿ ಟ್ಯಾರಿಫ್‍ಗಳಿಂದಾಚೆಗಿನ ಅನುಕೂಲಗಳನ್ನು ನೀಡುತ್ತಿರುವ ಏಕೈಕ ಟೆಲಿಕಾಂ ಆಪರೇಟರ್ ಆಗಿದೆ .

   ಈ ನಡೆ ಗ್ರಾಹಕರನ್ನು ಆನ್‍ಲೈನ್ ವಿಧಾನದ ರಿಚಾರ್ಜ್‍ನತ್ತ ಕೊಂಡೊಯ್ಯಲು ಒಂದು ಹೆಜ್ಜೆಯಾಗಲಿದೆ

   15ನೇ ಜನವರಿ 2018ಕ್ಕಿಂತ ಮುನ್ನ ನಡೆಸುವ ರಿಚಾರ್ಜ್ ಮೇಲೆ ಮಾತ್ರ ಅನ್ವಯಿಸುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The new Jio cashback offer gives customers worth up to Rs. 3,300. As per the offer, which Jio calls "Surprise Cashback Offer", subscribers who recharge their accounts with Rs. 399 or above from MyJio

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ