ಕುಳಿತಲ್ಲೇ ಡಿಟಿಎಚ್ ರೀಚಾರ್ಜ್ ಮಾಡಿ, ಕ್ಯಾಶ್ ಬ್ಯಾಕ್ ಪಡಯಿರಿ
ಬೆಂಗಳೂರು, ಮಾ. 4: ' ಅಯ್ಯೋ ರೀಚಾರ್ಜ್ ಕಾರ್ಡ್ ಮುಗಿದು ಹೋಯಿತಲ್ಲ. ಇವತ್ತಿನ ಪಂದ್ಯ ಮಿಸ್ ಆದಂತೆ' ಎಂದು ತಲೆ ಬಿಸಿ ಮಾಡಿಕೊಳ್ಳಬೇಕಿಲ್ಲ. ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ಸವಿಯಲು ಮನೆಯಲ್ಲೇ ಕುಳಿತು ರೀಚಾರ್ಜ್ ಮಾಡಿಸಬಹುದು..
ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ನಿಮ್ಮ ಡಿಟಿಎಚ್ ಸೇವೆಯನ್ನು ಸುಲಭವಾಗಿ ಮುಂದುವರಿಸಿಕೊಳ್ಳಬಹುದು. ಏರ್ ಟೆಲ್, ವೋಡಾಫೋನ್, ಐಡಿಯಾ, ಟಾಟಾ ಸ್ಕೈ ಯಾವ ಬಗೆಯ ಡಿಟಿಎಸ್ ಸೇವೆಯನ್ನಾದರೂ ಪಡೆದುಕೊಳ್ಳಬಹುದು. ಅಲ್ಲದೇ ಕ್ಯಾಶ್ ಬ್ಯಾಕ್ ಆಫರ್ ಗಳು ಲಭ್ಯವಿವೆ.
ಹಾಗಾದರೆ ರೀಚಾರ್ಜ್ ಮಾಡುವ ವಿಧಾನ ಹೇಗೆ?
ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ
1. ಒನ್ ಇಂಡಿಯಾ ರೀಚಾರ್ಜ್ ಸರ್ವೀಸ್ ಗೆ ಲಾಗ್ ಇನ್ ಆಗಿ
2. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಯಾವ ಪ್ಲ್ಯಾನ್ ಬೇಕು ಎಂಬುದನ್ನು ದಾಖಲಿಸಿ
3. ನಿಮ್ಮ ಇ ಮೇಲ್ ನೋಂದಣಿ ಮಾಡಿ ಮತ್ತು ಹಣದ ಮೊತ್ತ ದಾಖಲಿಸಿ
4. ಹೊಸ ಬಳಕೆದಾರ ವಾಲೆಟ್ ಒಂದನ್ನು ರಚಿಸಿಕೊಳ್ಳಬೇಕಾಗುತ್ತದೆ
5. ನಿಮ್ಮ ರೀಜಾರ್ಜ್ ವಿಧಾನ(ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್) ದಾಖಲಿಸಿ ಹಣ ಪಾವತಿಸಿ
6. ಸುರಕ್ಷಿತ ಹಣ ರವಾನೆ ಪೇಜ್ ತೆರೆದುಕೊಳ್ಳುವುದು
7. ನಿಮ್ಮ ಹಣ ಯಶಸ್ವಿಯಾಗಿ ರೀಚಾರ್ಜ್ ಆಗಿರುವ ಸಂದೇಶ ತಲುಪುವುದು
ಕೆಳಗಿನ ಲಿಂಕ್ ಗಳ ಮೂಲಕ ಸುಲಭ ರಿಚಾರ್ಜ್ ಸಾಧ್ಯ

1. ಏರ್ ಟೆಲ್ ಆನ್ ಲೈನ್ ರಿಚಾರ್ಜ್ ಗಾಗಿ
2. ನೀವು ವಡಾಫೋನ್ ಗ್ರಾಹಕರೇ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ
3. ಐಡಿಯಾ ಗ್ರಾಹಕರಿಗೂ ಆನ್ ಲೈನ್ ರಿಚಾರ್ಜ್ ಸೌಲಭ್ಯ
4. ಟಾಟಾ ಸ್ಕೈ ನಲ್ಲಿ ವಿಶ್ವಕಪ್ ಪಂದ್ಯ ನೋಡಿ ಆನಂದಿಸಿ
5. ಬಿಎಸ್ ಎನ್ ಎಲ್ ಗ್ರಾಹಕರಿಗೂ ಸೌಲಭ್ಯವಿದೆ
6. ರಿಲಾಯನ್ಸ್ ಕಸ್ಟಮರ್ ಗಳು ಹೊರತಾಗಿಲ್ಲ
7. ಟಾಟಾ ಫೋಟೊನ್ ರೀಚಾರ್ಜ್ ಸಹ ಸಾಧ್ಯ
8. ಅಂತರ್ಜಾಲದಲ್ಲಿ ಏರ್ ಟೆಲ್ ಟಿವಿ
9) ರಿಲಾಯನ್ಸ್ ಬಿಗ್ ಟಿವಿ ಆನ್ ಲೈನ್ ರೀಚಾರ್ಜ್ ಗಾಗಿ












Click it and Unblock the Notifications