ಅಮೆಜಾನ್, ಫ್ಲಿಪ್ ಕಾರ್ಟ್ ನಿಂದ ವರ್ಷಾಂತ್ಯದ ಬಂಪರ್ ಕೊಡುಗೆಗಳು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27: ಇನ್ನೇನು ಹೊಸ ವರ್ಷ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಈ ವರ್ಷಾಂತ್ಯವನ್ನು ಆನಂದಿಸಲು ಫ್ಲಿಪ್ ಕಾರ್ಟ್, ಅಮೆಜಾನ್ ಹತ್ತಾರು ಕೊಡುಗೆಗಳನ್ನು ಹೊತ್ತು ತಂದಿವೆ.

ಔಟ್ ಲುಕ್ ಫ್ಯಾಷನ್ ವಸ್ತುಗಳನ್ನು ಒನ್ ಇಂಡಿಯಾ ಕೂಪನ್ಸ್ ಹೊಸ ವರ್ಷದ ವಿಶೇಷ ಮಾರಾಟವನ್ನು ಪ್ರಸ್ತುತ ಪಡಿಸುತ್ತಿದೆ. ಹಾಗಿದ್ದರೇ ಇನ್ನೇಕೆ ತಡ ಈಗಲೇ ಖರೀಧಿಸಿ ವರ್ಷಾಂತ್ಯವನ್ನು ಆನಂದಿಸಿ. ಏನೆಲ್ಲ ಆಫರ್ ಗಳಿವೆ ಎನ್ನುವುದನ್ನು ಮುಂದೆ ತಿಳಿಯಿರಿ.

HAPPY NEW YEAR 2018! Amazon & Flipkart Fashion Week, Upto 80% Off

ಅಮೆಜಾನ್ ಫ್ಯಾಷನ್ ವೀಕ್

* ಮೆನ್ಸ್ ಫ್ಯಾಷನ್: ಪುರುಷರ ಟಿ-ಶರ್ಟ್, ಶರ್ಟ್, ಜೀನ್ಸ್, ಕ್ರೀಡಾ ಬಟ್ಟೆ ಮತ್ತಉ ಚಳಿಗಾಲದ ಬಟ್ಟೆಗಳ ಮೇಲೆ ಶೇ.40 ರಿಂದ 70ರ ವರೆಗೆ ಡಿಸ್ಕೌಂಟ್.

* ಮಹಿಳೆಯರ ಫ್ಯಾಷನ್: ಸೀರೆ, ಕುರ್ತಾ, ಜೀನ್ಸ್, ಟಾಪ್ಸ್ ಸೇರಿದಂತೆ ಹಲವು ಬಟ್ಟೆಗಳ ಮೇಲೆ 50-80% ರಿಯಾಯಿತಿ.

* ಕಿಡ್ಸ್ ಫ್ಯಾಷನ್: ಸನ್ ಗ್ಲಾಸಸ್, ಶೂ ಸೇರಿದಂತೆ ಹತ್ತಾರು ವಸ್ತುಗಳ ಮೇಲೆ ಶೇ. 70ರಷ್ಟು ಡಿಸ್ಕೌಂಟ್. ಹೆಚ್ಚಿನ ಆಫರ್ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಅಮೆಜಾನ್ ಫ್ಯಾಷನ್ ವೀಕ್

* ಮೆನ್ಸ್ ಫ್ಯಾಷನ್: ಅಡಿಡಾಸ್, ನೈಕಿ ಶೂ ಮತ್ತು ವಿಲಿಸ್ , ರ್ಯಾಂಗಲರ್ ಸೇರಿದಂತೆ ವಿವಿಧ ಬ್ರ್ಯಾಂಡೆಡ್ ಬಟ್ಟೆಗು ಕೇವಲ 699 ರು. ವರೆಗೆ ಮಾತ್ರ.

* ಮಹಿಳೆಯರ ಫ್ಯಾಷನ್: ಲಾಂಗ್ ಕುರ್ತಾ ಕೇವಲ 499 ರು. ಮತ್ತು ಕ್ಯಾಜುವಲ್ ಟಾಪ್ಸ್ ದರ 199ರು. ನಿಂದ ಆರಂಭ. ಇನ್ನು ಹತ್ತಾರು ಬಗೆ-ಬಗೆಯ ಡ್ರೆಸ್ ಕಲೆಕ್ಷನ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

* ಕಿಡ್ಸ್ ಫ್ಯಾಷನ್: ಪುರುಷ ಚಿಕ್ಕಮಕ್ಕಳ ಸಾಂಪ್ರದಾಯಿಕ ಉಡುಗೆಗಳ ಮೇಲೆ ಶೇ 40 ರಷ್ಟು ರಿಯಾಯಿತಿ ಹಾಗೂ ಹುಡುಗಿಯರ ಪಾರ್ಟಿ ಡ್ರೆಸ್ ಗಳ ಮೇಲೆ ಶೇ 70 ರಷ್ಟು ರಿಯಾಯಿತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The art of dressing isn't used to this easy until fashion and lifestyle e-commerce portal came along and now enjoy the same and fire-up your outlook with Amazon and Flipkart Fashion Week and grab the best offers possible right away. Oneindia Coupons presents to you, hand picked 'End Of The Year Offers'; check it out now and find your better version right now!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ