ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ರಿಟರ್ನ್ಸ್ ಕೊನೆ ದಿನಾಂಕ ಮತ್ತೆ ವಿಸ್ತರಣೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 30: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿ ರಿಟರ್ನ್ಸ್‌) ಕೊನೆ ದಿನಾಂಕವನ್ನು ಆಗಸ್ಟ್‌ 5ರವರೆಗೆ ವಿಸ್ತರಿಸಿ ಮಾಡಿ ವಿತ್ತ ಸಚಿವಾಲಯ ಆದೇಶ ಹೊರಡಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಆಗಸ್ಟ್ 31ರ ತನಕ ರಿಟರ್ನ್ಸ್ ಫೈಲ್ ಮಾಡುವ ಅವಕಾಶ ನೀಡಲಾಗಿದೆ.

2015-16ನೇ ಸಾಲಿನ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿತ್ತು. ಶುಕ್ರವಾರ(ಜುಲೈ 29) ಬ್ಯಾಂಕ್‌ ಮುಷ್ಕರ ನಡೆದ ಕಾರಣಕ್ಕೆ ಐಟಿ ರಿಟರ್ನ್ಸ್ ಗಡುವನ್ನು ಆಗಸ್ಟ್‌ 5ರ ತನಕ ವಿಸ್ತರಿಸಲಾಗಿದೆ ಎಂದು ಕಂದಾಯ ವಿಭಾಗದ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಹೇಳಿದ್ದಾರೆ.

Govt extends last date for filing I-T returns to 5 August

ಕೇಂದ್ರ ಸರ್ಕಾರಿ ನೌಕರರು, ದೇಶ ಮತ್ತು ವಿದೇಶಗಳಿಂದ ದೇಣಿಗೆ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು, ಅವುಗಳ ಪದಾಧಿಕಾರಿಗಳಿಗೆ ಆಸ್ತಿ ವಿವರಗಳನ್ನು ಸಲ್ಲಿಸಲು ಡಿಸೆಂಬರ್ 31ರ ವರೆಗೆ ಕಾಲಾವಕಾಶ ನೀಡಲಾಗಿದೆ.

English summary
The last date for filing income-tax returns has been extended to 5 August. Tax returns for 2015-16 (assessment year 2016-17) were originally to be filed by 31 July. But in view of the day-long strike at public sector banks, the deadline has been extended to 5 August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X