ಚಿನ್ನದ ಬೆಲೆಯಲ್ಲಿ ಇಳಿಕೆ; ಜೂನ್ 4ರಂದು 10 ಗ್ರಾಂ ಬೆಲೆ ಎಷ್ಟಿದೆ?
ನವದೆಹಲಿ, ಜೂನ್ 04: ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಜೂನ್ 4ರಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ತಿಂಗಳು ಸಾಕಷ್ಟು ಏರಿಳಿತ ಕಂಡಿದ್ದ ಚಿನ್ನದ ಬೆಲೆ ಜೂನ್ ತಿಂಗಳ ಆರಂಭದಲ್ಲಿ ಏರಿಕೆ ಹಾದಿಯಲ್ಲಿತ್ತು.
ಇದೀಗ ತಿಂಗಳಲ್ಲಿ ಮೊದಲ ಬಾರಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಬೆಂಗಳೂರು, ಚೆನ್ನೈ ನಗರಗಳಲ್ಲಿ ಚಿನ್ನ ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.10ರಷ್ಟು ಇಳಿಕೆಯಾಗಿ 1,869.04 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30ರಷ್ಟು ಇಳಿಕೆಯಾಗಿ 27.35 ಯುಎಸ್ ಡಾಲರ್ ಆಗಿದೆ.
ಚಿನ್ನದ ಬೆಲೆ ಏರಿಕೆ; ಜೂನ್ 3ರಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಜೂನ್ 4ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
04:
45,500
ರೂ
(700
ರೂ
ಇಳಿಕೆ)
49,640
ರೂ
(760
ರೂ
ಏರಿಕೆ)
ಜೂನ್
03:
46,200
ರೂ
(100
ರೂ
ಏರಿಕೆ)
50,400
ರೂ
(100
ರೂ
ಏರಿಕೆ)
ಜೂನ್
02:
46,100
ರೂ
46,100
ರೂ
ಜೂನ್
01:
46,100
ರೂ
(200
ರೂ
ಏರಿಕೆ)
46,100
ರೂ
ರೂ
(230
ರೂ
ಏರಿಕೆ)
ಮೇ
31:
45,900
ರೂ
(90
ರೂ
ಏರಿಕೆ)
50,070
ರೂ
(110
ರೂ
ಏರಿಕೆ)
ಮೇ
30:
45,810
ರೂ
(10
ರೂ
ಏರಿಕೆ)
49,960
ರೂ
(10ರೂ
ಏರಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
04:
47,110
ರೂ
(10
ರೂ
ಏರಿಕೆ)
51,360
ರೂ
(10
ರೂ
ಏರಿಕೆ)
ಜೂನ್
03:
47,100
ರೂ
(100
ರೂ
ಏರಿಕೆ)
51,350
ರೂ
(100
ರೂ
ಏರಿಕೆ)
ಜೂನ್
02:
47,000
ರೂ
(20
ರೂ
ಏರಿಕೆ)
51,250
ರೂ
(270
ರೂ
ಏರಿಕೆ)
ಜೂನ್
01:
46,980
ರೂ
(110
ರೂ
ಏರಿಕೆ)
50,980
ರೂ
(110
ರೂ)
ಮೇ
31:
46,870
ರೂ
(
110
ರೂ
ಏರಿಕೆ
)
50,870
ರೂ
(110
ರೂ
ಏರಿಕೆ)
ಮೇ
30:
46,760
ರೂ
(
10
ರೂ
ಏರಿಕೆ
)
50,760
ರೂ
(10
ರೂ
ಏರಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
04:
45,850
ರೂ
(700
ರೂ
ಇಳಿಕೆ)
50,000
ರೂ
(790
ರೂ
ಇಳಿಕೆ)
ಜೂನ್
03:
46,550
ರೂ
(80
ರೂ
ಏರಿಕೆ)
50,790
ರೂ
(90
ರೂ
ಏರಿಕೆ)
ಜೂನ್
02:
46,470
ರೂ
(80
ರೂ
ಏರಿಕೆ)
50,700
ರೂ
(100
ರೂ
ಏರಿಕೆ)
ಜೂನ್
01:
46,390
ರೂ
(110
ರೂ
ಏರಿಕೆ)
50,600
ರೂ
(120
ರೂ
ಏರಿಕೆ)
ಮೇ
31:
46,280ರೂ
(160
ರೂ
ಏರಿಕೆ
)
50,480
ರೂ
(170
ರೂ
ಏರಿಕೆ
)
ಮೇ
30:
46,120
ರೂ
(10
ರೂ
ಏರಿಕೆ
)
50,310
ರೂ
(10ರೂ
ಏರಿಕೆ)
Recommended Video
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
04:
48,230
ರೂ
49,230
ರೂ
ಜೂನ್
03:
48,230
ರೂ
49,230
ರೂ
ಜೂನ್
02:
48,230
ರೂ
(
1330
ರೂ
ಏರಿಕೆ
)
49,230
ರೂ
(1330
ರೂ
ಏರಿಕೆ)
ಜೂನ್
01:
46,900
ರೂ
(200
ರೂ
ಏರಿಕೆ)
47,900
ರೂ
(200
ರೂ
ಏರಿಕೆ)
ಮೇ
31:
46,700
ರೂ
(110
ರೂ
ಏರಿಕೆ)
47,700
ರೂ
(110
ರೂ
ಏರಿಕೆ
ಮೇ
30:
46,590
ರೂ
(10
ರೂ
ಏರಿಕೆ
)
47,590
ರೂ
(10
ರೂ
ಏರಿಕೆ