ಚಿನ್ನದ ಬೆಲೆಯಲ್ಲಿ ಇಳಿಕೆ; ಜೂ.10ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಜೂನ್ 10: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗುರುವಾರ ಜೂನ್ 10ರಂದು ಮತ್ತೆ ಇಳಿಕೆಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಲೆ ಇಳಿಕೆಯಾಗಿದ್ದು, ಮುಂಬೈ ನಗರದಲ್ಲಿ ಮಾತ್ರ ಕೊಂಚ ಏರಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 47,950 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 52,300 ರೂಗೆ ತಲುಪಿದೆ. ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.43%ರಷ್ಟು ಇಳಿಕೆಯಾಗಿ 1,880.09 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.47%ರಷ್ಟು ಇಳಿಕೆಯಾಗಿ 27.68 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 10ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 47,950 ರೂ (90 ರೂ ಇಳಿಕೆ) 52,300 ರೂ (120 ರೂ ಇಳಿಕೆ)
ಜೂನ್ 09: 48,040 ರೂ (10 ರೂ ಇಳಿಕೆ) 52,420 ರೂ
ಜೂನ್ 08: 48,050 ರೂ (100 ರೂ ಏರಿಕೆ) 52,420 ರೂ (120 ರೂ ಏರಿಕೆ)
ಜೂನ್ 07: 47,950 ರೂ (840 ರೂ ಏರಿಕೆ) 52,300 ರೂ (1040 ರೂ ಏರಿಕೆ)
ಜೂನ್ 06: 47,110 ರೂ (10 ರೂ ಏರಿಕೆ) 51,260 ರೂ (10 ರೂ ಏರಿಕೆ)
ಜೂನ್ 05: 46,690 ರೂ (10 ರೂ ಇಳಿಕೆ) 50,890 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 46,150 ರೂ (150 ರೂ ಇಳಿಕೆ) 50,350 ರೂ (150 ರೂ ಇಳಿಕೆ)
ಜೂನ್ 09: 46,300 ರೂ 50,510 ರೂ
ಜೂನ್ 08: 46,300 ರೂ (250 ರೂ ಏರಿಕೆ) 50,500 ರೂ (260 ರೂ ಏರಿಕೆ)
ಜೂನ್ 07: 46,050 ರೂ (110 ರೂ ಇಳಿಕೆ) 50,240 ರೂ (120 ರೂ ಇಳಿಕೆ)
ಜೂನ್ 06: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಜೂನ್ 05: 46,150 ರೂ (300 ರೂ ಏರಿಕೆ) 50,350 ರೂ (350 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,100 ರೂಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 47,880 ರೂ (200 ರೂ ಏರಿಕೆ) 48,880 ರೂ (200 ರೂ ಏರಿಕೆ)
ಜೂನ್ 09: 47,680 ರೂ 48,680 ರೂ
ಜೂನ್ 08: 47,680 ರೂ (170 ರೂ ಏರಿಕೆ) 48,680 ರೂ (170 ರೂ ಏರಿಕೆ)
ಜೂನ್ 07: 47,510 ರೂ (800 ರೂ ಇಳಿಕೆ) 48,510 ರೂ (800 ರೂ ಇಳಿಕೆ)
ಜೂನ್ 06: 48,310 ರೂ (10 ರೂ ಏರಿಕೆ ) 49,310 ರೂ (10 ರೂ ಏರಿಕೆ)
ಜೂನ್ 05: 47,950 ರೂ (10 ರೂ ಇಳಿಕೆ) 48,950 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,100 ರೂಪಾಯಿ

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 48,200 (20 ರೂ ಇಳಿಕೆ) 50,900 ರೂ (20 ರೂ ಇಳಿಕೆ)
ಜೂನ್ 09: 48,220 ರೂ 50,920 ರೂ
ಜೂನ್ 08: 48,220 ರೂ (190 ರೂ ಏರಿಕೆ) 50,920 ರೂ (190 ರೂ ಏರಿಕೆ)
ಜೂನ್ 07: 48,030 ರೂ (120 ರೂ ಏರಿಕೆ) 50,730 ರೂ (20 ರೂ ಏರಿಕೆ)
ಜೂನ್ 06: 47,910 ರೂ (10 ರೂ ಏರಿಕೆ) 50,710 ರೂ (10 ರೂ ಏರಿಕೆ)
ಜೂನ್ 05: 47,900 ರೂ (150 ರೂ ಏರಿಕೆ) 50,070 ರೂ (250 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ
-
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
Adani Total Gas: ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಸಿಎನ್ಜಿ, ಪಿಎನ್ಜಿ ದರ ಸ್ಥಿರ: ಅದಾನಿ ಗ್ಯಾಸ್ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications