ಕಳೆದ 7 ದಿನಗಳಲ್ಲಿ ಪ್ರಮುಖ ನಗರಗಳ ಚಿನ್ನದ ದರ ಹೀಗಿದೆ
ಹೊಸ ವರ್ಷದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿತ್ತು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿತ್ತು. ಆದರೆ, ಜನವರಿ 2ರಂದು ಕೂಡಾ ಇದೇ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,460 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,600 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,160 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,160 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,610ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,940 ರೂ. ಇದೆ. ಚೆನ್ನೈನಲ್ಲಿ 45,600 ರೂ. ಹಾಗೂ ಅಪರಂಜಿ 49,740 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,160 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,860 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 02: 45, 460ರೂ, 49,600ರೂ (+10 ರು)
ಜನವರಿ 01: 45,450ರೂ, 49,590ರೂ
ಡಿಸೆಂಬರ್ 31: 45,100 ರೂ, 49,200 ರೂ
ಡಿಸೆಂಬರ್ 30: 45,900 ರೂ, 48,990 ರೂ
ಡಿಸೆಂಬರ್ 29: 45,150 ರೂ, 49,260 ರೂ
ಡಿಸೆಂಬರ್ 28: 45,350 ರೂ, 49,480 ರೂ
ಡಿಸೆಂಬರ್ 27: 45,450 ರೂ, 49,590 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 02: 47,610ರೂ, 51,940 ರೂ (+10 ರು)
ಜನವರಿ 01: 47, 600ರೂ, 51,930 ರೂ
ಡಿಸೆಂಬರ್ 31: 47, 250 ರೂ, 51,250 ರೂ
ಡಿಸೆಂಬರ್ 30: 47,050 ರೂ, 51,320 ರೂ
ಡಿಸೆಂಬರ್ 29: 47,300 ರೂ, 51,600 ರೂ
ಡಿಸೆಂಬರ್ 28: 47,500 ರೂ, 51,800 ರೂ
ಡಿಸೆಂಬರ್ 27: 47,600 ರೂ, 51,900 ರೂ
ಡಿಸೆಂಬರ್ 26: 47,510 ರೂ, 51,810 ರೂ
ಡಿಸೆಂಬರ್ 25: 47,500 ರೂ, 51,800 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 02: 47,160 ರೂ, 49, 160 ರೂ
ಜನವರಿ 01: 47,150 ರೂ, 49, 150 ರೂ
ಡಿಸೆಂಬರ್ 31: 47,010 ರೂ, 49,010 ರೂ
ಡಿಸೆಂಬರ್ 30: 46,760 ರೂ, 48,760 ರೂ
ಡಿಸೆಂಬರ್ 29: 47,010 ರೂ, 49,010 ರೂ
ಡಿಸೆಂಬರ್ 28: 47,220 ರೂ, 48,220 ರೂ
ಡಿಸೆಂಬರ್ 27: 47,240 ರೂ, 48,240 ರೂ
ಡಿಸೆಂಬರ್ 26: 47,310 ರೂ, 48,310 ರೂ
ಡಿಸೆಂಬರ್ 25: 47,300 ರೂ, 48,300 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ
ಡಿಸೆಂಬರ್ 31: 45,100 ರೂ, 49,200 ರೂ
ಡಿಸೆಂಬರ್ 30: 45,900 ರೂ, 48,990 ರೂ
ಡಿಸೆಂಬರ್ 29: 45,150 ರೂ, 49,260 ರೂ
ಡಿಸೆಂಬರ್ 28: 45,350 ರೂ, 49,480 ರೂ
ಡಿಸೆಂಬರ್ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25: 45,350 ರೂ, 49,480 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,600ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 02: 47,160 ರೂ, 49,860 ರೂ
ಜನವರಿ 01: 47,150 ರೂ, 49,850 ರೂ
ಡಿಸೆಂಬರ್ 31: 47,150 ರೂ, 49,850 ರೂ
ಡಿಸೆಂಬರ್ 30: 47,050 ರೂ, 49,750 ರೂ
ಡಿಸೆಂಬರ್ 29: 47,300 ರೂ, 50,000 ರೂ
ಡಿಸೆಂಬರ್ 28: 47,400 ರೂ, 50,100 ರೂ
ಡಿಸೆಂಬರ್ 27: 47,400 ರೂ, 50,100 ರೂ
ಡಿಸೆಂಬರ್ 26: 47,460 ರೂ, 50,160 ರೂ
ಡಿಸೆಂಬರ್ 25: 47,450 ರೂ, 50,150 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 02: 45,600 ರೂ 49,740 ರೂ
ಜನವರಿ 01: 45,590 ರೂ 49,730 ರೂ
ಡಿಸೆಂಬರ್ 31: 45,250 ರೂ, 49,370 ರೂ
ಡಿಸೆಂಬರ್ 30: 45,020 ರೂ, 49,120 ರೂ
ಡಿಸೆಂಬರ್ 29: 45,270 ರೂ, 49,390 ರೂ
ಡಿಸೆಂಬರ್ 28: 45,440 ರೂ, 49,580 ರೂ
ಡಿಸೆಂಬರ್ 27: 45,550 ರೂ, 49,690 ರೂ
ಡಿಸೆಂಬರ್ 26: 45,520ರೂ, 49,660 ರೂ
ಡಿಸೆಂಬರ್ 25: 45,510ರೂ, 49,650 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,600ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ
ಡಿಸೆಂಬರ್ 31: 45,100 ರೂ, 49,200 ರೂ
ಡಿಸೆಂಬರ್ 30: 45,900 ರೂ, 48,990 ರೂ
ಡಿಸೆಂಬರ್ 29: 45,150 ರೂ, 49,260 ರೂ
ಡಿಸೆಂಬರ್ 28: 45,350 ರೂ, 49,480 ರೂ
ಡಿಸೆಂಬರ್ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,600 ರೂಪಾಯಿ












Click it and Unblock the Notifications