ನವೆಂಬರ್ 7 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ..
ನವದೆಹಲಿ, ನವೆಂಬರ್ 07: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಕಳೆದ ಕೆಲವು ವಾರಗಳಿಂದ ಏರಿಳಿತ ಕಾಣುತ್ತಲಿದೆ. ದೀಪಾವಳಿ ಕೆಲವು ನಗರಗಳಲ್ಲಿ ಚಿನ್ನದ ಬೆಲೆಯು ಏರಿಕೆ ಕಂಡರೆ, ಇನ್ನು ಕೆಲವು ನಗರಗಳಲ್ಲಿ ಇಳಿಕೆ ಕಂಡಿದ್ದವು. ಭಾನುವಾರವೂ ಕೂಡಾ ದೇಶದಲ್ಲಿ ಚಿನ್ನದ ಬೆಲೆಯು ಏರಿಳಿಕೆ ಕಂಡಿದೆ.
22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 46,220 ರೂ. ಆಗಿದೆ, ಇನ್ನು 24 ಕ್ಯಾರೆಟ್‌ನ ಶುದ್ಧ ಚಿನ್ನ 10 ಗ್ರಾಂಗೆ 47,220 ರೂ. ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,110 ಇದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 49,210 ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,220 ರೂ. ಆಗಿದೆ, 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನ 47,220 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,260 ರೂ. ಆಗಿದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 51,560 ರೂ. ಆಗಿದೆ.
ನ. 06 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ಇನ್ನು ಇದೇ ಸಂದರ್ಭದಲ್ಲಿ ಹೂಡಿಕೆದಾರರ ಪ್ರಿಯವಾದ ಲೋಹ ಬೆಳ್ಳಿಯ ಬೆಲೆಯು ಕೂಡಾ ಪ್ರತಿ ನಿತ್ಯ ಏರಿಳಿತ ಕಾಣುತ್ತಿದೆ. ಬೆಳ್ಳಿಯು ಒಂದು ಗ್ರಾಂ ಗೆ 64.40 ರೂಪಾಯಿ ಆಗಿದೆ. ಹತ್ತು ಗ್ರಾಂ ಗೆ 644 ರೂಪಾಯಿ ಆಗಿದೆ. ಒಂದು ಕೆಜಿ ಚಿನ್ನದ ಬೆಲೆಯು 64,400 ಆಗಿದೆ.
ನ.05ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತ
ಆಭರಣದ ಶುದ್ಧತೆಯನ್ನು ಅಳೆಯಲು ಅಥವಾ ಪರಿಶೀಲಿಸಲು ಕೆಲವು ಮಾರ್ಗ ಮತ್ತು ಅಳತೆಗಳಿವೆ. ಖರೀದಿ ವೇಳೆ ಈ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಲ್ ಮಾರ್ಕ್ ಗೆ ಸಂಬಂಧಿಸಿದ ಐದು ಗುರುತುಗಳು ಕಂಡು ಬರುತ್ತವೆ. ಈ ಗುರುತುಗಳ ಮೂಲಕ ಆಭರಣದ ಶುದ್ಧತೆ ಕಂಡು ಹಿಡಿಯಬಹದು. ಇದರಲ್ಲಿ ಒಂದು ಕ್ಯಾರೆಟ್ ನಿಂದ 24 ಕ್ಯಾರೆಟ್ ವರೆಗೆ ಒಂದು ಮಾಪಕ ಇರಲಿದೆ . 22 ಕ್ಯಾರೆಟ್ ಆಭರಣಗಳ ಮೇಲೆ 916 ನಂಬರ್ ಇರುತ್ತದೆ. 21 ಕ್ಯಾರೆಟ್ ಮೇಲೆ 875, 18 ಕ್ಯಾರೆಟ್ ಮೇಲೆ 750 ಕ್ಯಾರೆಟ್ ಎಂದು ಬರೆಯಲಾಗಿರುತ್ತದೆ. ಇನ್ನೂ ಆಭರಣ 14 ಕ್ಯಾರೆಟ್ಆಗಿದ್ದರೆ 585 ಎಂದು ಬರೆಯಲಾಗಿರುತ್ತದೆ. ಹಾಗಾದರೆ ಎಷ್ಟು ಶುದ್ಧತೆಯ ಚಿನ್ನಕ್ಕೆ, ಎಷ್ಟು ಬೆಲೆ ಇದೆ. ಯಾವ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ.

22 ಕ್ಯಾರೆಟ್- 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?
ನವೆಂಬರ್ 07: 46,220, 47,220
ನವೆಂಬರ್ 06: 45,100 ರೂ, 49,200 ರೂ
ನವೆಂಬರ್ 05: 44,700ರೂ, 48,760 ರೂ
ನವೆಂಬರ್ 04: 44,550ರೂ, 48,600 ರೂ(-)
ನವೆಂಬರ್ 03: 44,550ರೂ, 48,600 ರೂ
ನವೆಂಬರ್ 02: 44,800 ರೂ(+100ರು), 48,870 ರೂ (+100ರು)
ಬೆಳ್ಳಿ ಬೆಲೆ ಕೆಜಿಗೆ: 64,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?
22 ಕ್ಯಾರೆಟ್- 24 ಕ್ಯಾರೆಟ್ ಚಿನ್ನ (ಬೆಲೆ ರೂಪಾಯಿಗಳಲ್ಲಿ)
ನವೆಂಬರ್ 07: 47,260 ರೂ., 51,560 ರೂ.
ನವೆಂಬರ್ 06: 46,860 ರೂ, 51,120 ರೂ
ನವೆಂಬರ್ 05: 44,690 ರೂ, 50,890 ರೂ
ನವೆಂಬರ್ 04: 46,700 ರೂ, 50,900 ರೂ
ನವೆಂಬರ್ 03: 46,960 ರೂ, 51,210 ರೂ
ನವೆಂಬರ್ 02: 46,850 ರೂ, 51,100 ರೂ
ಬೆಳ್ಳಿ ದರ ಒಂದು ಕೆ.ಜಿಗೆ 64,400 ರೂಪಾಯಿ

ಮುಂಬೈನಲ್ಲಿ ಚಿನ್ನದ ದರ ಹೇಗಿದೆ?
22 ಕ್ಯಾರೆಟ್- 24 ಕ್ಯಾರೆಟ್ ಚಿನ್ನ (ಬೆಲೆ ರೂಪಾಯಿಗಳಲ್ಲಿ)
ನವೆಂಬರ್ 07: 46,220 ರೂ., 47,220 ರೂ.
ನವೆಂಬರ್ 06: 46,210 ರೂ, 47,210 ರೂ
ನವೆಂಬರ್ 05: 44,400 ರೂ, 47,400 ರೂ
ನವೆಂಬರ್ 04: 46,410 ರೂ, 47,410 ರೂ
ನವೆಂಬರ್ 03: 46,860 ರೂ, 47,860 ರೂ
ನವೆಂಬರ್ 02: 46,740 ರೂ, 47,740 ರೂ
ಬೆಳ್ಳಿ ದರ ಒಂದು ಕೆ.ಜಿಗೆ 64,400 ರೂಪಾಯಿ

ಹೈದರಾಬಾದ್‌ನ ಚಿನ್ನದ ಧಾರಣೆ
22 ಕ್ಯಾರೆಟ್- 24 ಕ್ಯಾರೆಟ್ ಚಿನ್ನ (ಬೆಲೆ ರೂಪಾಯಿಗಳಲ್ಲಿ)
ನವೆಂಬರ್ 07: 45,110 ರೂ., 49,210 ರೂ.
ನವೆಂಬರ್ 06: 45,100 ರೂ, 49,200 ರೂ
ನವೆಂಬರ್ 05: 44,550ರೂ, 48,600 ರೂ(-)
ನವೆಂಬರ್ 04: 44,550 ರೂ, 48,600 ರೂ
ನವೆಂಬರ್ 03: 44,550 ರೂ, 48,600 ರೂ
ನವೆಂಬರ್ 02: 44,800 ರೂ (+100 ರು), 48, 870 (+100 ರು)
ಬೆಳ್ಳಿ ದರ ಒಂದು ಕೆ.ಜಿಗೆ 68,700 ರೂಪಾಯಿ

ಕೋಲ್ಕತ್ತಾದ ಚಿನ್ನ, ಬೆಳ್ಳಿ ದರ ಹೀಗಿದೆ..
22 ಕ್ಯಾರೆಟ್- 24 ಕ್ಯಾರೆಟ್ ಚಿನ್ನ (ಬೆಲೆ ರೂಪಾಯಿಗಳಲ್ಲಿ)
ನವೆಂಬರ್ 07: 47,510 ರೂ, 50,210 ರೂ,
ನವೆಂಬರ್ 06:45,560 ರೂ, 49,260 ರೂ.
ನವೆಂಬರ್ 05: 44,700 ರೂ, 48,760 ರೂ
ನವೆಂಬರ್ 04: 47,850 ರೂ, 50,550 ರೂ
ನವೆಂಬರ್ 03: 47,100 ರೂ, 49,900 ರೂ
ನವೆಂಬರ್ 02: 47,150 ರೂ, 49,850 ರೂ
ಬೆಳ್ಳಿ ದರ ಒಂದು ಕೆ.ಜಿಗೆ 64,400 ರೂಪಾಯಿ

ಚೆನ್ನೈನಲ್ಲಿಗೆ ಹೇಗಿದೆ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್- 24 ಕ್ಯಾರೆಟ್ ಚಿನ್ನ (ಬೆಲೆ ರೂಪಾಯಿಗಳಲ್ಲಿ)
ನವೆಂಬರ್ 07: 45,420 ರೂ, 49,550 ರೂ,
ನವೆಂಬರ್ 06: 45,410 ರೂ, 49,540 ರೂ
ನವೆಂಬರ್ 05: 45,000, 49,090 ರೂ
ನವೆಂಬರ್ 04: 44,470 ರೂ, 48,500ರೂ
ನವೆಂಬರ್ 03: 44,820 ರೂ, 48,900 ರೂ
ನವೆಂಬರ್ 02: 45,080 ರೂ (+70 ರು), 49,180 ರೂ (+70 ರು)
(ಒನ್‌ಇಂಡಿಯಾ ಸುದ್ದಿ)