3 ತಿಂಗಳಿನಲ್ಲೇ ದಾಖಲೆ ಏರಿಕೆ ಕಂಡ ಚಿನ್ನ; 10 ಗ್ರಾಂ ಬೆಲೆ ಎಷ್ಟಾಗಿದೆ?
ನವದೆಹಲಿ, ಮೇ 17: ಭಾರತದಲ್ಲಿ ಚಿನ್ನದ ಬೆಲೆ ಮೂರು ತಿಂಗಳ ನಂತರ ಇಂದು ಗರಿಷ್ಠ ಮಟ್ಟ ತಲುಪಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 0.7% ಏರಿಕೆ ಕಂಡಿದ್ದು, 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 48,003 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, 1.2% ಹೆಚ್ಚಳವಾಗಿದೆ. ಕೆ.ಜಿ ಬೆಳ್ಳಿ ಬೆಲೆ ಸದ್ಯ 71,940 ರೂ ಆಗಿದೆ.
ಕೊನೆಯದಾಗಿ ಚಿನ್ನದ ಬೆಲೆಯಲ್ಲಿ 0.5% ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ 0.9% ಏರಿಕೆಯಾಗಿತ್ತು. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಮೂರು ತಿಂಗಳಲ್ಲಿಯೇ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ 0.6% ಏರಿಕೆಯಾಗಿ, 1,852.39 ಡಾಲರ್‌ಗೆ ವಹಿವಾಟು ನಡೆಸಲಾಗುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈನಂಥ ಪ್ರಮುಖ ನಗರಗಳಲ್ಲಿ ಮೇ 17ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 45,150 (240 ರೂ ಏರಿಕೆ) 49,260 (270 ರೂ ಏರಿಕೆ)
ಮೇ 16: 44,910 ರೂ (10ರೂ ಏರಿಕೆ) 48,990 ರೂ (10ರೂ ಏರಿಕೆ)
ಮೇ 15: 44,900 (250 ರೂ ಏರಿಕೆ) 48,980 (270 ರೂ ಏರಿಕೆ)
ಮೇ 14: 44,650 ರೂ (150 ರೂ ಏರಿಕೆ) 48,710 ರೂ (150 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,220 (10 ರೂ ಏರಿಕೆ) 50,220 (10 ರೂ ಏರಿಕೆ)
ಮೇ 16: 46,210 (10 ರೂ ಏರಿಕೆ) 50,210 (10 ರೂ ಏರಿಕೆ)
ಮೇ 15: 46,200 (150 ರೂ ಏರಿಕೆ) 50,200 (200 ರೂ ಏರಿಕೆ)
ಮೇ 14: 46,050 ರೂ (150 ರೂ ಏರಿಕೆ) 50,000 ರೂ (100 ರೂ ಏರಿಕೆ)

ಚೆನ್ನೈ ಚಿನ್ನದ ಬೆಲೆ ವಿವರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 45,520 (310 ರೂ ಏರಿಕೆ) 49,660 (340 ರೂ ಏರಿಕೆ)
ಮೇ 16: 45,210 (10 ರೂ ಏರಿಕೆ) 49,320 (10 ರೂ ಏರಿಕೆ)
ಮೇ 15: 45,200 (280 ರೂ ಏರಿಕೆ) 49,310 ರೂ (310 ರೂ ಏರಿಕೆ)
ಮೇ 14: 44,920 ರೂ 49,000 ರೂ
Recommended Video

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 45,080 (10 ರೂ ಏರಿಕೆ) 46,080 (10 ರೂ ಏರಿಕೆ)
ಮೇ 16: 45,070 (10 ರೂ ಏರಿಕೆ) 46,070 (10 ರೂ ಏರಿಕೆ)
ಮೇ 15: 45,060 (210 ರೂ ಏರಿಕೆ) 46,060 (210 ರೂ ಏರಿಕೆ)
ಮೇ 14: 44,850 ರೂ (130 ರೂ ಏರಿಕೆ) 45,850 ರೂ (130 ರೂ ಏರಿಕೆ)












Click it and Unblock the Notifications