Gold Price Dec 17: ಚಿನ್ನದ ಬೆಲೆ ದಿಢೀರ್ ಏರಿಕೆ, ಇಲ್ಲಿದೆ ಇಂದಿನ ದರಪಟ್ಟಿ
ಮಂಗಳವಾರ ಚಿನ್ನದ ದರಗಳು ಭಾರೀ ಕುಸಿತ ಕಂಡಿದ್ದರಿಂದ ಖರೀದಿದಾರರು ಖುಷಿಪಟ್ಟಿದ್ದರು. ಅಂತೂ ಚಿನ್ನದ ಬೆಲೆ ಕಡಿಮೆ ಆಯ್ತಲ್ಲಾ? ಖರೀದಿಸೋಣ ಎಂದುಕೊಂಡಿದ್ದರು. ಆದರೆ ಒಂದೇ ದಿನದಲ್ಲಿ ಚಿನ್ನದ ದರಗಳು ಮತ್ತೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿದೆ ನೋಡಿ..
ಮಂಗಳವಾರ 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಮೇಲೆ 152 ರೂಪಾಯಿವರೆಗೆ ಇಳಿಕೆಯಾಗಿತ್ತು. ಇಂದು ಗ್ರಾಂ. ಮೇಲೆ 65 ರೂಪಾಯಿ ಏರಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ ₹13,451, 22 ಕ್ಯಾರೆಟ್ ಚಿನ್ನಕ್ಕೆ ₹12,330 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ ₹10,088 ರೂಪಾಯಿ ದರ ನಿಗದಿಯಾಗಿದೆ.

ಚಿನ್ನದ ಬೆಲೆಗಳು ಮತ್ತೆ ಭಾರೀ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,451, 8 ಗ್ರಾಂ ಚಿನ್ನದ ದರ ₹1,07,608, 10 ಗ್ರಾಂ ಚಿನ್ನದ ದರ ₹1,34,510, 100 ಗ್ರಾಂ.ಚಿನ್ನದ ದರ ₹13,45,100 ಇದ್ದು, ನಿನ್ನೆಗಿಂತ ದರ ₹6,500ವರೆಗೆ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನಕ್ಕೆ ಒಂದು ಗ್ರಾಂ.ಗೆ ₹12,330 ಆಗಿದ್ದು, ನಿನ್ನೆ ₹12,270 ಇತ್ತು. 8 ಗ್ರಾಂ ಚಿನ್ನದ ದರ ₹98,640, 10 ಗ್ರಾಂ.ಚಿನ್ನದ ದರ ₹1,23,300, 100 ಗ್ರಾಂ.ಚಿನ್ನದ ದರ ₹12,33,000 ಆಗಿದ್ದು, ನಿನ್ನೆಗಿಂತ ₹6,000 ಹೆಚ್ಚಾಗಿದೆ. 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ ₹10,088 ಇದ್ದು, ನಿನ್ನೆಯ ದರ ₹10,039 ಆಗಿತ್ತು. 8 ಗ್ರಾಂ ಚಿನ್ನದ ದರವು ₹80,704, 10 ಗ್ರಾಂ.ಚಿನ್ನದ ದರ ₹1,00,880, 100 ಗ್ರಾಂ.ಚಿನ್ನದ ದರ ₹10,08,800 ಆಗಿದ್ದು, ₹4,900 ಆಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
| ದಿನಾಂಕ | 24 ಕ್ಯಾರೆಟ್ ಚಿನ್ನ (₹) | 22 ಕ್ಯಾರೆಟ್ ಚಿನ್ನ (₹) |
|---|---|---|
| ಡಿಸೆಂಬರ್ 18 | 13,451 | 12,330 |
| ಡಿಸೆಂಬರ್ 17 | 13,386 | 12,270 |
| ಡಿಸೆಂಬರ್ 16 | 13,539 | 12,411 |
| ಡಿಸೆಂಬರ್ 15 | 13,538 | 12,410 |
| ಡಿಸೆಂಬರ್ 14 | 13,391 | 12,275 |
| ಡಿಸೆಂಬರ್ 13 | 13,391 | 12,275 |
| ಡಿಸೆಂಬರ್ 12 | 13,418 | 12,300 |
| ಡಿಸೆಂಬರ್ 11 | 13,075 | 11,985 |
| ಡಿಸೆಂಬರ್ 10 | 13,031 | 11,945 |
| ಡಿಸೆಂಬರ್ 09 | 12,944 | 11,865 |
ಬೆಳ್ಳಿ-ಪ್ಲಾಟಿನಂ ದರವೂ ಏರಿಕೆ
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹208 ಮತ್ತು ಪ್ರತಿ ಕಿಲೋಗ್ರಾಂಗೆ ₹2,08,000 ಆಗಿದೆ. ನಿನ್ನೆಗಿಂತ ಬೆಳ್ಳಿ ಗ್ರಾಂ.ಮೇಲೆ ₹8.90 ಏರಿದೆ. ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 5,505 ಮತ್ತು 10 ಗ್ರಾಂಗೆ ₹55,050 ಆಗಿದೆ. ಒಟ್ಟಾರೆ ಇಂದು ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ದರಗಳು ಏರಿದ್ದು, ಆಭರಣ ಖರೀದಿಸುವವರು ಬೆಲೆ ಏರಿಕೆ ಶಾಕ್ನಲ್ಲಿದ್ದಾರೆ.
-
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications