Gold Price on November 21: ಬಂಗಾರ ದರ ಭರ್ಜರಿ ಇಳಿಕೆ: ಇಲ್ಲಿದೆ ನವೆಂಬರ್ 21ರ ಚಿನ್ನದ ದರಪಟ್ಟಿ
Gold Price on November 21: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 21) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್ 20) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,13,900 ರೂಪಾಯಿ ಇದ್ದರೆ, ಇಂದು (ನವೆಂಬರ್ 21) 1,13,650 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,24,260 ರೂಪಾಯಿ ಇತ್ತು. ಇನ್ನು ಇಂದು 1,23,980 ರೂಪಾಯಿ ಆಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 90,920 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 99,184 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,13,650 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,23,980 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,13,650 ರೂಪಾಯಿ
* ಚೆನ್ನೈ - 1,14,600 ರೂಪಾಯಿ
* ಮುಂಬೈ - 1,13,650 ರೂಪಾಯಿ
* ಕೋಲ್ಕತ್ತಾ - 1,13,650 ರೂಪಾಯಿ
* ನವದೆಹಲಿ - 1,13,800 ರೂಪಾಯಿ
* ಹೈದರಾಬಾದ್ - 1,13,650 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,23,980 ರೂಪಾಯಿ
* ಚೆನ್ನೈ - 1,25,020 ರೂಪಾಯಿ
* ಮುಂಬೈ - 1,23,980 ರೂಪಾಯಿ
* ಕೋಲ್ಕತ್ತಾ - 1,23,980 ರೂಪಾಯಿ
* ನವದೆಹಲಿ - 1,24,130 ರೂಪಾಯಿ
* ಹೈದರಾಬಾದ್ - 1,23,980 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,61,000 ರೂಪಾಯಿ (4,000 ರೂಪಾಯಿ ಇಳಿಕೆ)
* ಚೆನ್ನೈ - 1,61,000 ರೂಪಾಯಿ (12,000 ರೂಪಾಯಿ ಇಳಿಕೆ)
* ಮುಂಬೈ - 1,61,000 ರೂಪಾಯಿ (4,000 ರೂಪಾಯಿ ಇಳಿಕೆ)
* ಕೋಲ್ಕತ್ತಾ - 1,61,000 ರೂಪಾಯಿ (4,000 ರೂಪಾಯಿ ಇಳಿಕೆ)
* ನವದೆಹಲಿ - 1,61,000 ರೂಪಾಯಿ (4,000 ರೂಪಾಯಿ ಇಳಿಕೆ)
* ಹೈದರಾಬಾದ್ - 1,61,000 ರೂಪಾಯಿ (12,000 ರೂಪಾಯಿ ಇಳಿಕೆ)
ಹಬ್ಬಗಳ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇದೀಗ ಸದ್ಯ ಹಬ್ಬಗಳ ಸರದಿ ಮುಗಿದಿದೆ. ಹಾಗಂತ ಆಭರಣ ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲಿದ್ದಾರೆ. ಇದೀಗ ಇಂದು ಬೆಳ್ಳಿ, ಬಂಗಾರ ದರ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇಳಿಕೆಯಾಗಲೂಬಹುದು ಅಥವಾ ಏರಿಕೆಯೂ ಆಗಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದು ಉತ್ತಮ ಸಮಯ ಎನ್ನಲಾಗುತ್ತಿದೆ.












Click it and Unblock the Notifications