Gold Price Dec 27: ವಾರವಿಡೀ ಏರಿಕೆ ಕಂಡ ಚಿನ್ನದ ದರ, ಇಂದು ಎಷ್ಟಿದೆ?
ಚಿನ್ನ ಹಾಗೂ ಬೆಳ್ಳಿ ಖರೀದಿದಾರರು ಈ ವಾರವಿಡೀ ಬೆಲೆ ಏರಿಕೆ ಶಾಕ್ನಲ್ಲಿದ್ದಾರೆ. ಚಿನ್ನದ ದರಗಳು ಸೋಮವಾರದಿಂದಲೂ ನಿರಂತರವಾಗಿ ಏರಿಕೆ ಕಾಣುವ ಮೂಲಕ ಬೆಚ್ಚಿಬೀಳಿಸಿವೆ. ಅನೇಕರು ಹೊಸ ವರ್ಷದ ಅಂಗವಾಗಿ ಚಿನ್ನದ ಆಭರಣಗಳನ್ನು ಖರೀದಿಸುವ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈ ದುಬಾರಿ ದರಗಳಿಂದ ಚಿನ್ನ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ನಿನ್ನೆ ಕೂಡ ಚಿನ್ನ ಗ್ರಾಂ ಮೇಲೆ 77 ರೂಪಾಯಿವರೆಗೆ ಹೆಚ್ಚಳ ಕಂಡಿದ್ದು, ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರ ವಿವರ ಇಲ್ಲಿ ತಿಳಿಯಿರಿ.
ಇಂದು ವಾರಾಂತ್ಯವಾದ ಕಾರಣ ಬೆಲೆಗಳು ಯತಾಸ್ಥಿತಿ ಕಾಯ್ದುಕೊಳ್ಳಬಹುದು ಅಥವಾ ತುಸು ಏರಿಳಿತವೂ ಕಾಣಬಹುದು. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹14,003, 22 ಕ್ಯಾರೆಟ್ ಚಿನ್ನಕ್ಕೆ ₹12,836 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,503 ಇದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರಗಳನ್ನು ನೋಡುವುದಾದರೆ, ಗ್ರಾಂ.ಚಿನ್ನದ ದರ ₹14,003, 8 ಗ್ರಾಂ.ಚಿನ್ನದ ದರ ₹1,12,024, 10 ಗ್ರಾಂ.ಚಿನ್ನದ ದರ ₹1,40,030, 100 ಗ್ರಾಂ.ಚಿನ್ನದ ದರ ₹14,00,300 ಆಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,836, 8 ಗ್ರಾಂ.ಚಿನ್ನದ ದರ ₹1,02,688, 10 ಗ್ರಾಂ.ಚಿನ್ನದ ದರ ₹1,28,360, 100 ಗ್ರಾಂ ಚಿನ್ನದ ದರವು ₹12,83,600 ಆಗಿದೆ. ಬೆಂಗಳೂರಿನಲ್ಲಿ ಇಂದು 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹10,503, 8 ಗ್ರಾಂ.ಚಿನ್ನದ ದರ ₹84,024, 10 ಗ್ರಾಂ.ಚಿನ್ನದ ದರ ₹1,05,030, 100 ಗ್ರಾಂ.ಚಿನ್ನದ ದರ ₹10,50,300 ಆಗಿದೆ. ಇಂದಿನ ದರಗಳು ಮತ್ತೊಮ್ಮೆ ಅಪ್ಡೇಟ್ ಆಗಲಿವೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
| ದಿನಾಂಕ | 24 ಕ್ಯಾರೆಟ್ ಚಿನ್ನ (₹) | 22 ಕ್ಯಾರೆಟ್ ಚಿನ್ನ (₹) |
|---|---|---|
| ಡಿಸೆಂಬರ್ 27 | 14,003 | 12,836 |
| ಡಿಸೆಂಬರ್ 26 | 14,002 | 12,835 |
| ಡಿಸೆಂಬರ್ 25 | 13,925 | 12,765 |
| ಡಿಸೆಂಬರ್ 24 | 13,893 | 12,735 |
| ಡಿಸೆಂಬರ್ 23 | 13,855 | 12,700 |
| ಡಿಸೆಂಬರ್ 22 | 13,615 | 12,480 |
| ಡಿಸೆಂಬರ್ 21 | 13,418 | 12,300 |
| ಡಿಸೆಂಬರ್ 20 | 13,418 | 12,300 |
| ಡಿಸೆಂಬರ್ 19 | 13,418 | 12,300 |
| ಡಿಸೆಂಬರ್ 18 | 13,484 | 12,360 |
| ಡಿಸೆಂಬರ್ 17 | 13,386 | 12,270 |
| ಡಿಸೆಂಬರ್ 16 | 13,539 | 12,411 |
ಚಿನ್ನಕ್ಕೆ ಪೈಪೋಟಿ ಕೊಟ್ಟ ಬೆಳ್ಳಿ
ಈ ವಾರ ಬೆಳ್ಳಿ ಹಾಗೂ ಪ್ಲಾಟಿನಂ ಕೂಡ ದರ ಏರಿಕೆಯಲ್ಲಿ ಚಿನ್ನಕ್ಕೆ ಪೈಪೋಟಿ ನೀಡಿವೆ. ಕಳೆದ ವಾರಗಳಲ್ಲಿ ಬೆಳ್ಳಿಯ ದರಗಳು ತುಸು ಕಡಿಮೆ ಇದ್ದವು. ಆದರೆ ಈ ವಾರ ನಿರಂತರವಾಗಿ ದರಗಳು ಗಗನಕ್ಕೇರಿವೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ದರ ನೋಡುವುದಾದರೆ, ಪ್ರತಿ ಗ್ರಾಂಗೆ ₹240.10 ಮತ್ತು ಪ್ರತಿ ಕಿಲೋಗ್ರಾಂಗೆ ₹2,40,100 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹6,895 ಮತ್ತು 10 ಗ್ರಾಂಗೆ ₹68,950 ಆಗಿದೆ. ಇಂದಿನ ದರಗಳು ಮತ್ತೊಮ್ಮೆ ಅಪ್ಡೇಟ್ ಆಗಲಿವೆ.
-
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications