ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.17ರ ದರ ಹೀಗಿದೆ
ನವದೆಹಲಿ, ಫೆಬ್ರವರಿ 17: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಇಂದು ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಕಳೆದ ಫೆಬ್ರವರಿ 17ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಇಳಿಕೆ ಆಗಿ, 45,800 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 49,970 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 400 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 63,400 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,800 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,970 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,970 ರೂ. ಇದೆ. ಚೆನ್ನೈನಲ್ಲಿ 47,100 ರೂ. ಹಾಗೂ ಅಪರಂಜಿ 51,380 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಫೆಬ್ರವರಿ 17ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 50193.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.00ರಷ್ಟು ಏರಿಕೆಯಾಗಿ 1,888.69 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.97ರಷ್ಟು ಏರಿಕೆಯಾಗಿ 23.79 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,400ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,400 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,700 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,400 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 47,100 ರೂ, 51,300 ರೂ
ಫೆಬ್ರವರಿ 16: 46,650 ರೂ, 50,850 ರೂ
ಫೆಬ್ರವರಿ 15: 47,380 ರೂ, 51,700 ರೂ
ಫೆಬ್ರವರಿ 14: 46,870 ರೂ, 51,130 ರೂ
ಫೆಬ್ರವರಿ 13: 47,150 ರೂ, 51,440 ರೂ
ಫೆಬ್ರವರಿ 12: 46,530 ರೂ, 50,760 ರೂ
ಫೆಬ್ರವರಿ 11: 46,040 ರೂ, 50,230 ರೂ
ಫೆಬ್ರವರಿ 10: 46,010ರೂ, 50,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ












Click it and Unblock the Notifications