ಚಿನ್ನದ ಬೆಲೆ ಕೊಂಚ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.13ರಂದು ದರ ಹೇಗಿದೆ?
ನವದೆಹಲಿ, ಫೆಬ್ರವರಿ 13: ದೇಶದಲ್ಲಿ ಇಂದು ಚಿನ್ನದ ಬೆಲೆಯು ಕೊಂಚ ಏರಿಕೆ ಕಂಡಿದೆ. ಫೆಬ್ರವರಿ 13ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 10ರ ರೂಪಾಯಿ ಏರಿಕೆ ಆಗಿ, 46,810 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಹತ್ತು ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 51,060 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಸ್ಥಿರ ಆಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 63,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,810 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,060 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,810 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,060 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,810 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,060 ರೂ. ಇದೆ. ಚೆನ್ನೈನಲ್ಲಿ 47,150 ರೂ. ಹಾಗೂ ಅಪರಂಜಿ 51,440 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,810 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,060 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಫೆಬ್ರವರಿ 13ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 49102.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.76ರಷ್ಟು ಏರಿಕೆಯಾಗಿ 1,858.68 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.70ರಷ್ಟು ಏರಿಕೆಯಾಗಿ 23.57 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08: 45,200 ರೂ, 49,3000 ರೂ
ಫೆಬ್ರವರಿ 07: 45,200 ರೂ, 49,3000 ರೂ
ಫೆಬ್ರವರಿ 06: 45,100 ರೂ, 49,280 ರೂ
ಫೆಬ್ರವರಿ 05: 45,100 ರೂ, 49,280 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,410 ರೂ, 49,540 ರೂ
ಫೆಬ್ರವರಿ 08:45,400 ರೂ, 49,530 ರೂ
ಫೆಬ್ರವರಿ 07:45,200 ರೂ, 49,300 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,000ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09:45,550 ರೂ, 49,690 ರೂ
ಫೆಬ್ರವರಿ 08: 45,200 ರೂ, 49,250 ರೂ
ಫೆಬ್ರವರಿ 07: 45,200 ರೂ, 49,250 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08:45,400 ರೂ, 48,530 ರೂ
ಫೆಬ್ರವರಿ 07: 45,200 ರೂ, 49,300 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,700 ರೂ
ಫೆಬ್ರವರಿ 09: 45,550 ರೂ, 49,540 ರೂ
ಫೆಬ್ರವರಿ 08:45,400 ರೂ, 49,530 ರೂ
ಫೆಬ್ರವರಿ 07:45,200 ರೂ, 49,150 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,000ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 47,150 ರೂ, 51,440 ರೂ
ಫೆಬ್ರವರಿ 12: 46,530 ರೂ, 50,760 ರೂ
ಫೆಬ್ರವರಿ 11: 46,040 ರೂ, 50,230 ರೂ
ಫೆಬ್ರವರಿ 10: 46,010ರೂ, 50,200 ರೂ
ಫೆಬ್ರವರಿ 09: 45,780ರೂ, 49,950 ರೂ
ಫೆಬ್ರವರಿ 08:45,590ರೂ, 49,740 ರೂ
ಫೆಬ್ರವರಿ 07:45,390ರೂ, 49,520 ರೂ
ಫೆಬ್ರವರಿ 06: 45,420 ರೂ, 49,550 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08: 45,400ರೂ, 49,530ರೂ
ಫೆಬ್ರವರಿ 07: 45,200ರೂ, 49,300ರೂ
ಫೆಬ್ರವರಿ 06: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400 ರೂಪಾಯಿ












Click it and Unblock the Notifications