Gold Price on October 31: ಬಂಗಾರ ದರ ಮತ್ತಷ್ಟು ಭರ್ಜರಿ ಇಳಿಕೆ! ಇಲ್ಲಿದೆ ಅಕ್ಟೋಬರ್ 31ರ ಚಿನ್ನದ ದರಪಟ್ಟಿ
Gold Price on October 31: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಶ್ರಾವಣ ಮಾಸದಲ್ಲಿ ಇಳಿಕೆಯಾದಂತೆ ಕಳೆದ ಎರಡು ದಿನಗಳಿಂದಲೂ ಮತ್ತೆ ಅದೇ ಹಾದಿ ಹಿಡಿದಿತ್ತು. ಹಾಗಾದ್ರೆ, ಇಂದು (ಅಕ್ಟೋಬರ್ 31) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಅಕ್ಟೋಬರ್ 30) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,11,350 ರೂಪಾಯಿ ಇದ್ದರೆ, ಇಂದು (ಅಕ್ಟೋಬರ್ 31) 1,12,450 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,21,480 ರೂಪಾಯಿ ಇತ್ತು. ಇನ್ನು ಇಂದು 1,22,680 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 89,960 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 98,144 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 1,12,450 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,22,680 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,12,450 ರೂಪಾಯಿ
* ಚೆನ್ನೈ - 1,13,000 ರೂಪಾಯಿ
* ಮುಂಬೈ - 1,12,450 ರೂಪಾಯಿ
* ಕೋಲ್ಕತ್ತಾ - 1,12,450 ರೂಪಾಯಿ
* ನವದೆಹಲಿ - 1,12,600 ರೂಪಾಯಿ
* ಹೈದರಾಬಾದ್ - 1,12,450 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,22,680 ರೂಪಾಯಿ
* ಚೆನ್ನೈ - 1,23,280 ರೂಪಾಯಿ
* ಮುಂಬೈ - 1,22,680 ರೂಪಾಯಿ
* ಕೋಲ್ಕತ್ತಾ - 1,22,680 ರೂಪಾಯಿ
* ನವದೆಹಲಿ - 1,22,830 ರೂಪಾಯಿ
* ಹೈದರಾಬಾದ್ - 1,22,680 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,51,000 ರೂಪಾಯಿ
* ಚೆನ್ನೈ -1,51,000 ರೂಪಾಯಿ
* ಮುಂಬೈ - 1,51,000 ರೂಪಾಯಿ
* ಕೋಲ್ಕತ್ತಾ - 1,51,000 ರೂಪಾಯಿ
* ನವದೆಹಲಿ - 1,51,000 ರೂಪಾಯಿ
* ಹೈದರಾಬಾದ್ - 1,65,900 ರೂಪಾಯಿ
ಹಬ್ಬಗಳ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇದೀಗ ಸದ್ಯ ಹಬ್ಬಗಳ ಸರದಿ ಮುಗಿದಿದೆ. ಸದ್ಯ ಬಂಗಾರ, ಬೆಳ್ಳಿ ದರ ಕಳೆದ ಎರಡು ದಿನಗಳಿಂದ ಇಳಿಕೆಯಾಗಿ ಇದೀಗ ಸ್ಥರತೆ ಕಾಯ್ದುಕೊಂಡಿದೆ. ಇದನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯೂ ಆಗಬಹುದು. ಏರಿಕೆಯೂ ಆಗುವ ಸಾಧ್ಯತೆ ಇದೆ. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ.












Click it and Unblock the Notifications