Gold and silver price: ಜನವರಿ 9ರಂದು ಬೆಳ್ಳಿ, ಬಂಗಾರ ದರ ಎಷ್ಟಿದೆ?-ನಗರವಾರು ಮಾಹಿತಿ ತಿಳಿಯಿರಿ
ಬೆಂಗಳೂರು, ಜನವರಿ, 09: ಬೆಳ್ಳಿ, ಬಂಗಾರ ದರದಲ್ಲಿ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಇನ್ನು ಜನವರಿ 5ಕ್ಕೆ ಹೋಲಿಕೆ ಮಾಡಿದರೆ ಮಂಗಳವಾರ (ಜನವರಿ 09) ಬಂಗಾರ ದರ ತುಸು ಇಳಿಕೆಯಾಗಿದೆ. ಹಾಗಾದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ, ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಇನ್ನು ಕಳೆದ ತಿಂಗಳಷ್ಟೇ ಜನವರಿಯಲ್ಲಿ 10 ಗ್ರಾಮ ಬಂಗಾರ 70,000 ರೂಪಾಯಿ ಗಡಿ ಮುಟ್ಟುವ ಸಾಧ್ಯೆತೆಯಿದೆ ಎನ್ನುವ ಸುದ್ದಿಗಳು ಹರಡಿದ್ದವು. ಆದರೆ ಇದೀಗ ಇದರ ವಿರುದ್ಧವಾಗಿದ್ದು, ದರ ಇಳಿಕೆಯಾಗುತ್ತಿದೆ. ಇದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 46,160 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,360 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 57,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,950 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,700 ರೂಪಾಯಿ
* ಚೆನ್ನೈ - 58,200 ರೂಪಾಯಿ
* ಮುಂಬೈ - 57,700 ರೂಪಾಯಿ
* ಕೋಲ್ಕತ್ತಾ - 57,700 ರೂಪಾಯಿ
* ನವದೆಹಲಿ - 57,850 ರೂಪಾಯಿ
* ಹೈದರಾಬಾದ್ - 57,700 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 73500 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,600 ರೂಪಾಯಿ
* ಕೋಲ್ಕತ್ತಾ - 76,600 ರೂಪಾಯಿ
* ನವದೆಹಲಿ - 76,600 ರೂಪಾಯಿ
ಜನವರಿ 8ರಂದು ಬೆಳ್ಳಿ, ಬಂಗಾರ ದರಗಳ ವಿವರ
* 22 ಕ್ಯಾರೆಟ್ ಚಿನ್ನದ (8 ಗ್ರಾಂ) ಬೆಲೆ - 46,240 ರೂಪಾಯಿ
* 24 ಕ್ಯಾರೆಟ್ ಚಿನ್ನದ (8 ಗ್ರಾಂ) ಬೆಲೆ (ಅಪರಂಜಿ) - 50,440 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 57,800 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,050 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,800 ರೂಪಾಯಿ
* ಚೆನ್ನೈ - 58,300 ರೂಪಾಯಿ
* ಮುಂಬೈ - 57,800 ರೂಪಾಯಿ
* ಕೋಲ್ಕತ್ತಾ - 57,800 ರೂಪಾಯಿ
* ನವದೆಹಲಿ - 57,950 ರೂಪಾಯಿ
* ಹೈದರಾಬಾದ್ - 57,800 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 77,800 ರೂಪಾಯಿ
* ಮುಂಬೈ - 76,400 ರೂಪಾಯಿ
* ಕೋಲ್ಕತ್ತಾ - 76,400 ರೂಪಾಯಿ
* ನವದೆಹಲಿ - 76,400 ರೂಪಾಯಿ












Click it and Unblock the Notifications