ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: ಬೆಳ್ಳಿ ದರದಲ್ಲೂ ಇಳಿಕೆ
ನವದೆಹಲಿ,
ನವೆಂಬರ್ 24: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತು ಮುಂದುವರಿದಿದ್ದು, ಮಂಗಳವಾರ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 900 ರೂಪಾಯಿ ಇಳಿಕೆಗೊಂಡು 48,250 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 980 ರೂಪಾಯಿ ಕುಸಿದು 52,630 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 2,000 ರೂಪಾಯಿ ಇಳಿಕೆಗೊಂಡು 60,000 ರೂ. ಗಡಿ ಸಮೀಪಿಸಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ನವೆಂಬರ್ 24: 46,200-50,400 (980 ರೂಪಾಯಿ ಇಳಿಕೆ)
ನವೆಂಬರ್ 23: 47,100-51,380
ನವೆಂಬರ್ 22: 47,110-51,370
ನವೆಂಬರ್ 21: 47,100-51,380

ದೆಹಲಿಯಲ್ಲಿ ಚಿನ್ನದ ಬೆಲೆ
ನವೆಂಬರ್ 24: 48,250-52,630 (980 ರೂಪಾಯಿ ಇಳಿಕೆ)
ನವೆಂಬರ್ 23: 49,150-53,610
ನವೆಂಬರ್ 22: 49,160-53,620
ನವೆಂಬರ್ 21: 49,150-53,610

ಚೆನ್ನೈನಲ್ಲಿ ಚಿನ್ನದ ಬೆಲೆ
ನವೆಂಬರ್ 24: 46,400-50,620 (1220 ರೂಪಾಯಿ ಇಳಿಕೆ)
ನವೆಂಬರ್ 23: 47,520-51,840
ನವೆಂಬರ್ 22: 47,610-51,990
ನವೆಂಬರ್ 21: 47,600-51,980

ಮುಂಬೈ ಚಿನ್ನದ ಬೆಲೆ
ನವೆಂಬರ್ 24: 49,800-50,800 (150 ರೂಪಾಯಿ ಏರಿಕೆ)
ನವೆಂಬರ್ 23: 49,950-50,950
ನವೆಂಬರ್ 22: 49,900-50,900
ನವೆಂಬರ್ 21: 48,890-50,890

ಜೈಪುರ ಚಿನ್ನದ ಬೆಲೆ
ನವೆಂಬರ್ 24: 48,250-52,630 (980 ರೂಪಾಯಿ ಇಳಿಕೆ)
ನವೆಂಬರ್ 23: 49,150-53,610
ನವೆಂಬರ್ 22: 49,160-53,620
ನವೆಂಬರ್ 21: 49,150-53,610

ಚಂಡೀಗಡ ಚಿನ್ನದ ಬೆಲೆ
ನವೆಂಬರ್ 24: 48,630-52,330 (10 ರೂಪಾಯಿ ಏರಿಕೆ)
ನವೆಂಬರ್ 23: 48,620-52,320
ನವೆಂಬರ್ 22: 48,610-52,310
ನವೆಂಬರ್ 21: 48,600-52,300

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications