ಡೀಸೆಲ್ ದರ ಇಳಿಕೆ: ಯಾವ ನಗರದಲ್ಲಿ ಎಷ್ಟಿದೆ?

ನವದೆಹಲಿ, ಸೆಪ್ಟೆಂಬರ್ 7: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಡೀಸೆಲ್ ದರವನ್ನು ಕಡಿಮೆ ಮಾಡಿದ್ದು, ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ ಡೀಸೆಲ್ ದರ ಲೀಟರ್‌ಗೆ 11 ಪೈಸೆ ಇಳಿದು ಲೀಟರ್‌ಗೆ 73.16 ರೂ.ಗೆ ಇಳಿದಿದೆ. ಅದೇ ಸಮಯದಲ್ಲಿ, ಪೆಟ್ರೋಲ್ ದರ ಪ್ರತಿ ಲೀಟರ್ಗೆ 82.08 ರೂಪಾಯಿನಷ್ಟಿದೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ದೈನಂದಿನ ದರ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 84.75 (ಬದಲಾವಣೆ ಇಲ್ಲ)

ಸೆಪ್ಟೆಂಬರ್ 06: 84.75

ಸೆಪ್ಟೆಂಬರ್ 05: 84.75

ಸೆಪ್ಟೆಂಬರ್ 04: 84.75


ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 77.46 (12 ಪೈಸೆ ಇಳಿಕೆ)

ಸೆಪ್ಟೆಂಬರ್ 06: 77.58

ಸೆಪ್ಟೆಂಬರ್ 05: 77.58

ಸೆಪ್ಟೆಂಬರ್ 04: 77.71

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 82.08 (ಬದಲಾವಣೆ ಇಲ್ಲ)

ಸೆಪ್ಟೆಂಬರ್ 06: 82.08

ಸೆಪ್ಟೆಂಬರ್ 05: 82.08

ಸೆಪ್ಟೆಂಬರ್ 04: 82.08


ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 73.16 (11 ಪೈಸೆ ಇಳಿಕೆ)

ಸೆಪ್ಟೆಂಬರ್ 06: 73.27

ಸೆಪ್ಟೆಂಬರ್ 05: 73.27

ಸೆಪ್ಟೆಂಬರ್ 04: 73.40

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 88.73 (ಬದಲಾವಣೆ ಇಲ್ಲ)

ಸೆಪ್ಟೆಂಬರ್ 06: 88.73

ಸೆಪ್ಟೆಂಬರ್ 05: 88.73

ಸೆಪ್ಟೆಂಬರ್ 04: 88.73


ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 79.69 (12 ಪೈಸೆ ಇಳಿಕೆ)

ಸೆಪ್ಟೆಂಬರ್ 06: 79.81

ಸೆಪ್ಟೆಂಬರ್ 05: 79.81

ಸೆಪ್ಟೆಂಬರ್ 04: 79.94

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 85.11 (07 ಪೈಸೆ ಏರಿಕೆ)

ಸೆಪ್ಟೆಂಬರ್ 06: 85.04

ಸೆಪ್ಟೆಂಬರ್ 05: 85.04

ಸೆಪ್ಟೆಂಬರ್ 04: 85.04


ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 78.54 (04 ಪೈಸೆ ಇಳಿಕೆ)

ಸೆಪ್ಟೆಂಬರ್ 06: 78.58

ಸೆಪ್ಟೆಂಬರ್ 05: 78.58

ಸೆಪ್ಟೆಂಬರ್ 04: 78.51

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 85.30 (ಬದಲಾವಣೆ ಇಲ್ಲ)

ಸೆಪ್ಟೆಂಬರ್ 06: 85.30

ಸೆಪ್ಟೆಂಬರ್ 05: 85.30

ಸೆಪ್ಟೆಂಬರ್ 04: 85.30


ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 07: 79.94 (12 ಪೈಸೆ ಇಳಿಕೆ)

ಸೆಪ್ಟೆಂಬರ್ 06: 79.86

ಸೆಪ್ಟೆಂಬರ್ 05: 79.86

ಸೆಪ್ಟೆಂಬರ್ 04: 80.00

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+