ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ ಬಿಎಸ್ ಎನ್‌ಎಲ್‌

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 06 : ಗ್ರಾಹಕರನ್ನು ಸೆಳೆಯಲು ದೂರ ಸಂಪರ್ಕ ಸಂಸ್ಥೆಗಳಲ್ಲಿ ರೀಚಾರ್ಜ್‌ ಪ್ಲಾನ್ ಪೈಪೋಟಿ ಮುಂದುವರೆದಿದೆ. ಇದಕ್ಕೆ ಪೂರಕವೆಂಬಂತೆ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಮೊಬೈಲ್ ಗ್ರಾಹರಿಗೆ ಭರ್ಜರಿ ಆಫರ್ ಘೋಷಿಸಿದೆ.

ಪ್ರೀಪೇಯ್ಡ್ ಗ್ರಾಹಕರಿಗೆ 429 ರು.ಗಳಿಗೆ 3 ತಿಂಗಳಿಗೆ ಪ್ರತಿದಿನ 1 ಜಿಬಿ ಡೇಟಾ ನೀಡುವ ಹೊಸ ಕೊಡುಗೆಯನ್ನು ಬಿಎಸ್ ಎನ್ಎಲ್ ಘೋಷಿಸಿದೆ. ಹಾಗೂ ಯಾವುದೇ ನೆಟ್‌ವರ್ಕ್‌ಗಳೊಂದಿಗೆ ಅನಿಯಮಿತ ಉಚಿತ ದೂರವಾಣಿ ಮತ್ತು ಎಸ್‌ಟಿಡಿ ಕರೆಗಳ ಆಫರ್ ನೀಡಿದೆ.

BSNL launches data-centric plan for Rs 429, to provide 90 GB data and unlimited calls for 90 days

ತಿಂಗಳಿಗೆ 143 ದರದಲ್ಲಿ ಮೂರು ತಿಂಗಳಿಗೆ 429ಕ್ಕೆ 90 ದಿನಗಳ ಅನಿಯಮಿತ ದೂರವಾಣಿ ಹಾಗೂ ಡೇಟಾ ಸೌಲಭ್ಯವನ್ನು ಘೋಷಿಸಿಲಾಗಿದೆ.

ಸದ್ಯದ ಮಾರುಕಟ್ಟೆಯಲ್ಲಿ ಇದು ಅತ್ಯಂತ್ಯ ಸ್ಪರ್ಧಾತ್ಮಕ ಯೋಜನೆಯಾಗಿದೆ' ಎಂದು ಬಿಎಸ್ ಎನ್‌ಎಲ್‌ ಗ್ರಾಹಕ ಮಂಡಳಿಯ ನಿರ್ದೇಶಕ ಆರ್‌.ಕೆ. ಮಿತ್ತಲ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State-owned telecom giant Bharat Sanchar Nigam Limited (BSNL) has launched a voice and data centric plan for Rs 429, which will provide unlimited voice calling and 1 GB data per day for a period of 90 days, for prepaid mobile services.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ