ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮ ಸ್ಥಾಪನೆಗೆ ಆಂಧ್ರ ನಂಬರ್ ಒನ್, ಕರ್ನಾಟಕಕ್ಕೆ 9ನೇ ಸ್ಥಾನ

|
Google Oneindia Kannada News

Recommended Video

ಉದ್ಯಮ ಸ್ಥಾಪನೆಗೆ ಆಂಧ್ರ ನಂಬರ್ ಒನ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ ? | Oneindia Kannada

ನವದೆಹಲಿ, ಜುಲೈ 10: ಉದ್ಯಮ ಮಾಡಲು ಪೂರಕ ವಾತಾವರಣ ಇರುವ ರಾಜ್ಯಗಳ ಶ್ರೇಯಾಂಕ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ ಎಂಬ ಸಂಗತಿ ಕೇಂದ್ರ ಸರಕಾರ ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಿಂದ ಗೊತ್ತಾಗಿದೆ.

ಕಿರಣ್‌ ಮಜುಂದಾರ್‌ ಟ್ವೀಟ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶಕಿರಣ್‌ ಮಜುಂದಾರ್‌ ಟ್ವೀಟ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ

ಇನ್ನು ಆಂಧ್ರಪ್ರದೇಶದ ನೆರೆ ರಾಜ್ಯ- ಹೊಸದಾಗಿ ರಚನೆಗೊಂಡ ತೆಲಂಗಾಣವು ಎರಡನೇ ಸ್ಥಾನದಲ್ಲಿದೆ. ಆ ನಂತರ ಮೂರು, ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಕ್ರಮವಾಗಿ ಹರಿಯಾಣ, ಜಾರ್ಖಂಡ್ ಮತ್ತು ಗುಜರಾತ್ ಇದೆ. ಟಾಪ್ ಹತ್ತರ ಪಟ್ಟಿಯಲ್ಲಿ ಛತ್ತೀಸ್ ಗಢ, ಮಧ್ಯಪ್ರದೇಶ, ಕರ್ನಾಟಕ ಮತ್ತು ರಾಜಸ್ತಾನ ಇದೆ. ಅಲ್ಲಿಗೆ ಕರ್ನಾಟಕವು ಒಂಬತ್ತನೇ ಸ್ಥಾನದಲ್ಲಿ ನಿಂತಂತೆ ಆಗಿದೆ.

Andhra Pradesh ranked number 1 In Ease Of Doing Business, Karnataka number 9

BRAP 2017 ಸಲಹೆ ಅನ್ವಯ ಹಲವು ರಾಜ್ಯಗಳು ಮಹತ್ತರ ಬದಲಾವಣೆಗಳನ್ನು ಮಾಡಿಕೊಂಡಿವೆ ಎಂದು ಸರಕಾರ ಹೇಳಿದೆ. ಇನ್ನು ದೇಶದ ರಾಜಧಾನಿ 23ನೇ ಸ್ಥಾನದಲ್ಲಿದೆ. 2016ರಲ್ಲಿ 19ನೇ ಸ್ಥಾನದಲ್ಲಿತ್ತು. ಉದ್ಯಮದ ಸ್ಥಾಪನೆಗೆ ಅನುಕೂಲವಾಗುವಂತೆ ಸುಧಾರಣೆಯನ್ನು ಎಷ್ಟು ಚೆನ್ನಾಗಿ ಅನುಷ್ಠಾನಕ್ಕೆ ತರುತ್ತಾರೆ ಎಂಬುದಕ್ಕೆ ಕೇಂದ್ರ ಸರಕಾರ ಕಳೆದ ವರ್ಷ 405 ಶಿಫಾರಸುಗಳನ್ನು ಮಾಡಿತ್ತು.

English summary
Andhra Pradesh has topped a list of states in the new Ease of Doing Business rankings, released by the government today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X