ಬಯಲು ಸೀಮೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರು: ವಿಚಾರ ಸಂಕಿರಣ
ಬೆಂಗಳೂರು,
ನವೆಂಬರ್ 30: ಯುವ ಶಕ್ತಿ ಸಂಘಟನೆಯು ಬಯಲು ಸೀಮೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ವಿಷಯ ಕುರಿತು ಪ್ರಖ್ಯಾತ ವಿಜ್ಞಾನಿಗಳೊಂದಿಗೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಡಿಸೆಂಬರ್ 1ರಂದು ಹಮ್ಮಿಕೊಂಡಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ವಿಚಾರ
ಸಂಕಿರಣವು ಶಿವಾನಂದ ವೃತ್ತದಲ್ಲಿರುವ ಗಾಂಧಿ ಭವನದಲ್ಲಿ ನಡೆಯಲಿದೆ. ಅರಣ್ಯ ಸಂರಕ್ಷಣಾಧಿಕಾರಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ವಿಷಯ ಮಂಡನೆ ಮಾಡಲಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಖ್ಯ ರಸಾಯನ ಶಾಸ್ತ್ರಜ್ಞರಾದ ಎಆ. ಶಶಿರೇಖಾ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಜೆ.ಆರ್ ಮುದಕವಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳೀ ವಿಜ್ಞಾನಿ ಡಾ. ರಾಜ್‌ಮೋಹನ್ ಎಚ್.ಆರ್, ಭೂ ವಿಜ್ಞಾನಿ ಡಾ. ವಿ.ಎಸ್. ಪ್ರಕಾಶ್, ರಾಷ್ಟ್ರೀಯ ಜೀವ ವೈವಿದ್ಯ ಪ್ರಾಧಿಕಾರ ಸದಸ್ಯರಾಸ ಡಾ. ಎಂ.ಕೆ. ರಮೇಶ್, ಪರಿಸರ ವಿಜ್ಞಾನಿ ನಿರ್ಮಲಾ ಗೌಡ ಉಪಸ್ಥಿತರಿರಲಿದ್ದಾರೆ. id='are-slot-2' class='oiad oi-axt oiadv'>












Click it and Unblock the Notifications