ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿಗರು ನೆರವು ನೀಡೋದು ಎಲ್ಲಿ?
ಬೆಂಗಳೂರು, ಡಿಸೆಂಬರ್ 03 : ಭಾರೀ ಮಳೆಯಿಂದ ತಮಿಳುನಾಡು ತತ್ತರಿಸಿ ಹೋಗಿದೆ. ಸಹಸ್ರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸರ್ಕಾರ, ಸೈನ್ಯ, ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆ ಆರಂಭಿಸಿವೆ.
ಬೆಂಗಳೂರಿನ ಯುನೈಟೆಡ್ ವೇ ಸ್ವಯಂ ಸೇವಾ ತಂಡ ಚೆನ್ನೈಗೆ ತರಳಿ ರಕ್ಷಣಾ ಕಾರ್ಯ ಮಾಡಲಿದೆ. ತೆರಳುತ್ತಿರುವ ತಂಡ ನಾಗರಿಕರಿಂದ ಅನೇಕ ವಸ್ತುಗಳನ್ನು ಸಂಗ್ರಹ ಮಾಡಲಿದ್ದು ದಾನ ನೀಡುವವರು ನೀಡಬಹುದು.[ನೌಕಾ ಪಡೆ ಕಾರ್ಯಾಚರಣೆ ಹೇಗೆ ಸಾಗಿದೆ]
ಸಂಸ್ಥೆ ಬ್ಲಾಂಕೆಟ್ಸ್, ಆಹಾರ ವಸ್ತುಗಳು, ಬೇಯಿಸಿದ ಆಹಾರ, ಚಪಾತಿ, ಸ್ಯಾನಿಟರಿ ನ್ಯಾಪ್ ಕಿನ್ಸ್, ಡೈಪರ್ಸ್, ಔಷಧ, ಟಾರ್ಚ್, ರೈನ್ ಕೋಟ್, ಛತ್ರಿ ಎಲ್ಲವನ್ನು ಪಡೆದುಕೊಂಡು ಸಂತ್ರಸ್ತರಿಗೆ ತಲುಪಿಸಲಿದೆ.

ದಾನ ನೀಡುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇಂದಿರಾನಗರ- 8147558586(ರಾಮ್)
ಮಡಿವಾಳ-8050774325(ಶಿವ)
ಬನಶಂಕರಿ-9686201131(ಸ್ವಾತಿ)
ವೈಟ್ ಫೀಲ್ಡ್-7760423660(ನಿಶ್ವಿತಾ)
ಶಾಂತಿ ನಗರ- 9886359662 (ಬೆಂಜುಮಿನ್)
ಮಾರತ್ ಹಳ್ಳಿ-9940350912(ಆಸ್ಥಾ)
ಪ್ರೇಜರ್ ಟೌನ್, ಬಾಣಸವಾಡಿ, ಕಮ್ಮನ ಹಳ್ಳಿ - 7829382868 (ಐಶ್ವರ್ಯ)
ಸಂಸ್ಥೆಯ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿ











Click it and Unblock the Notifications