ಇಂದಿನಿಂದ ನಮ್ಮ ಮೆಟ್ರೋದ ಎರಡು ಬಾಗಿಲು ಮಹಿಳೆಯರಿಗಾಗಿ

ಬೆಂಗಳೂರು, ಫೆಬ್ರವರಿ 19 : ನಮ್ಮ ಮೆಟ್ರೋ ದಲ್ಲಿ ಮುಂಭಾಗ ಬೋಗಿಯ ಎರಡು ದ್ವಾರಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವ ಪ್ರಾಯೋಗಿಕ ಮೀಸಲು ವ್ಯವಸ್ಥೆ ಸೋಮವಾರದಿಂದ ಜಾರಿಯಾಗಲಿದೆ.

ಆದರೆ ಇದು ಪೀಕ್ ಅವಧಿಯಲ್ಲಿ ಮಾತ್ರ ಜಾರಿ ಇರಲಿದೆ. ಬೆಳಗ್ಗೆ 9 ರಿಂದ 11.30 ರವರೆಗೆ ಹಾಗೂ ಸಂಜೆ5.30 ರಿಂದ7.30 ರವರೆಗೆ ಪ್ರವೇಶ ದ್ವಾರಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.ಈ ಎರಡು ದ್ವಾರಗಳಲ್ಲಿ ಪ್ರವೇಶಿಸುವ ಮಹೀಲೆಯರು ಪುರುಷರಿಗಿಂತ ಮೊದಲು ಒಳಗೆ ಹೋಗಿ ಆಸನಗಳಲ್ಲಿ ಕೂರಬಹುದು. ನಿಲ್ದಾಣಗಳಲ್ಲಿರುವ ಸಿಬ್ಬಂದಿ ಈ ದ್ವಾರದಲ್ಲಿ ಪ್ರವೇಶಿದಂತೆ ಸೂಚಿಸಿದ್ದಾರೆ.

Two dedicated Coach for ladies in Namma metro

ಇಒದರ ಜತೆಗೆ ನಿಲ್ದಾಣಗಳಲ್ಲಿ ಘೋಷಣೆ ಹೊರಡಿಸಲಾಗುತ್ತಿದೆ. ರೈಲುಗಳು ಬರುವ ಘೋಷಣೆಯ ಜತೆಗೆ ಇದನ್ನೂ ಘೋಷಿಸಿ ಮಾಹಿತಿ ನೀಡಲಾಗುತ್ತದೆ. ಮೆಟ್ರೋ ರೈಲಿನಲ್ಲಿ ಒಂದು ಬೋಗಿಯಲ್ಲಿ ನಾಲ್ಕು ದ್ವಾರಗಳಂತೆ 3 ಬೋಗಿಗಳಲ್ಲಿ ಒಟ್ಟು 12 ದ್ವಾರಗಳಿವೆ. ಆರು ಬೋಗಿಯ ರೈಲಿನಲ್ಲಿ ಮುಂಭಾಗದ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.. ಆರು ಬೋಗಿ ರೈಲನ್ನು ಬೈಯ್ಯಪ್ಪನಹಳ್ಳಿ ಡಿಪೋದಲ್ಲಿ ಇರಿಸಿ 85 ತಂತ್ರಾಂಶ ಗಳನ್ನು ಅಳವಡಿಸಲಾಗುತ್ತದೆ. ಇದಾದ ಬಳಿಕ ಡಿಪೋದ ಹಳಿಯಲ್ಲಿ ಸಂಚಾರ ನಡೆಸಿ ಪರೀಕ್ಷಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+