ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ ಹೊಸ ಸಭಾಂಗಣ ಉದ್ಘಾಟನೆ
ಬೆಂಗಳೂರು, ನವೆಂಬರ್ 02: ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ ಹೊಸ ಸಭಾಂಗಣದ ಉದ್ಘಾಟನೆ ನವೆಂಬರ್ 1 ರಂದು ನೆರವೇರಿತು.
ಅಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಬ್ಯಾಂಕ್‌ನ ಸಂಸ್ಥಾಪಕರಾದ ವೈ.ವಿ ಕೇಶವಮೂರ್ತಿಯವರ ಪುತ್ಥಳಿ ಅನಾವರಣಗೊಳಿಸಿದರು. ಹಾಗೆಯೇ ನಗದು ಮರುಬಳಕೆ ಯಂತ್ರದ ಉದ್ಘಾಟನಾ ಕಾರ್ಯಕ್ರಮವೂ ಕೂಡ ನಡೆಯಿತು. ನವೀಕರಿಸಿದ ಟಿ.ಆರ್. ಶಾಮಣ್ಣ ಸಭಾಂಗಣವನ್ನು ಕೂಡ ಉದ್ಘಾಟಿಸಲಾಯಿತು.

Recommended Video
MuniRathna RRNagar : ನಾನು ಜನರಲ್ಲಿ ಮತ ಭಿಕ್ಷೆ ಬೇಡಿದ್ದೆನೆ, ಮತದಾರನ ನಿರ್ಧಾರಕ್ಕೆ ಬದ್ಧ | Oneindia Kannada
ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೆಎನ್ ವೆಂಕಟನಾರಾಯಣ, ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಎಚ್‌ಸಿ ಕೃಷ್ಣ ಉಪಸ್ಥಿತರಿದ್ದರು.












Click it and Unblock the Notifications