ಶ್ರೀಧರ್ ಪಬ್ಬಿಶೆಟ್ಟಿ ಅವರ ತಂದೆ ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಕಾಣೆ

ಬೆಂಗಳೂರು, ಮೇ 15: ನಮ್ಮ ಬೆಂಗಳೂರು ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಪಬ್ಬಿ ಶೆಟ್ಟಿಯವರ ತಂದೆ ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಕಾಣೆಯಾಗಿದ್ದಾರೆ.

ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಬಿಇಎಲ್‌ನಿಂದ ಕಾಣೆಯಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿದ್ದು, ಬಿಇಎಲ್ 1ನೇ ಹಂತದ ನಿವಾಸಿಯಾಗಿದ್ದಾರೆ. ಅವರು ಮೇ 14ರಂದು ಮಧ್ಯಾಹ್ನ 3 ಗಂಟೆಯಿಂದ ಕಾಣೆಯಾಗಿದ್ದು, ಅವರು ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Shridhar pabbishettys father Missing

ಬೂದು ಬಣ್ಣದ ಸಫಾರಿ ಸೂಟ್ ಧರಿಸಿದ್ದಾರೆ. ಯಾರಿಗಾದರೂ ಇವರು ಕಂಡು ಬಂದಲ್ಲಿ ಈ ಕೆಳಕಂಡ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿ. ಮೊಬೈಲ್ ಸಂಖ್ಯೆ- 9916298421,9845185162. ಲಕ್ಷ್ಮೀನಾರಾಯಣ ಶೆಟ್ಟಿ ಅವರು ಯಶವಂತಪುರದಲ್ಲಿ ಪತ್ತೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+