'ಫ್ರೈಡ್ ಚಿಕನ್ ಡೇ’ : ಕೆಎಫ್ಸಿಯಿಂದ ಫ್ರೈಡ್ ಚಿಕನ್ ಪೀಸ್ ಉಚಿತ!
ಬೆಂಗಳೂರು, ಜುಲೈ 3: ಜುಲೈ 6 ಫ್ರೈಡ್ ಚಿಕನ್ ದಿನ! ಈ ದಿನವನ್ನು ಮತ್ತಷ್ಟು ರುಚಿಕಟ್ಟಾಗಿ ಮಾಡುವ ನಿಟ್ಟಿನಲ್ಲಿ ಕೆಎಫ್ಸಿ ಅಂದು ಎಲ್ಲಾ ಆರ್ಡರ್ ಗಳ ಮೇಲೆ ಒಂದು ಚಿಕನ್ ಪೀಸ್ ಅನ್ನು ಉಚಿತವಾಗಿ ಗ್ರಾಹಕರಿಗೆ ನೀಡಲಿದೆ. ಹೌದು. ಚಿಕನ್ ಪ್ರೇಮಿಗಳ ಕನಸು ಅಂದು ನನಸಾಗಲಿದೆ. ಫ್ರೈಡ್ ಚಿಕನ್ ದಿನವಾಗಿರುವ ಜುಲೈ 6 ರ ಶನಿವಾರ ಕೆಎಫ್ಸಿಗೆ ಎಲ್ಲರೂ ಬನ್ನಿ, ನೀವು ಆರ್ಡರ್ ಮಾಡುವ ಖಾದ್ಯದ ಜತೆಗೆ ಒಂದು ಚಿಕನ್ ಪೀಸ್ ಅನ್ನು ಉಚಿತವಾಗಿ ಪಡೆಯಿರಿ.
ಈ ಆಚರಣೆ ಬಗ್ಗೆ ಮಾತನಾಡಿದ ಕೆಎಫ್ಸಿ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ಮೋಕ್ಷ್ ಚೋಪ್ರಾ ಅವರು, "ಫ್ರೈಡ್ ಚಿಕನ್ ದಿನವನ್ನು ಉಚಿತ ಚಿಕನ್ನೊಂದಿಗೆ ಆಚರಣೆ ಮಾಡುವುದು ಅತ್ಯುತ್ತಮವಾಗಿದೆ. ಇದೊಂದು ಅತ್ಯುತ್ತಮವಾದ ಸಂದರ್ಭವಾಗಿದೆ ಮತ್ತು ಕೆಎಫ್ಸಿಯ ಅಭಿಮಾನಿಗಳಿಗೆ ಈ ದಿನ ಚಿಕನ್ ಮೇಲೆ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ರುಚಿಯನ್ನು ನೀಡುತ್ತದೆ. ಈ ಜುಲೈ 6 ರ ಶನಿವಾರದಂದು ನೀವು ನಿಮ್ಮ ಹತ್ತಿರದ ಕೆಎಫ್ಸಿಗೆ ಭೇಟಿ ನೀಡಿ ಉಚಿತವಾಗಿ ಲಭ್ಯವಾಗುವ ಚಿಕನ್ ಪೀಸ್ನ ರುಚಿಯನ್ನು ಸವಿಯಿರಿ" ಎಂದು ತಿಳಿಸಿದರು.
ದೇಶದ ಎಲ್ಲಾ ಕೆಎಫ್ಸಿ ರೆಸ್ಟೋರೆಂಟ್ಗಳಲ್ಲಿ ಜುಲೈ 6 ಶನಿವಾರ ದಿನವಿಡೀ ಈ ಆಫರ್ ಇರಲಿದೆ. ಮತ್ತೇಕೆ ತಡ, ನೀವು ನಿಮ್ಮವರೊಂದಿಗೆ ಹತ್ತಿರದ ಕೆಎಫ್ಸಿಗೆ ಹೋಗಿ ಈ ಸದವಕಾಶವನ್ನು ಬಳಸಿಕೊಳ್ಳಿ ಅಥವಾ ನೀವು ಆನ್ಲೈನ್ನಲ್ಲಿಯೂ ಆರ್ಡರ್ ಮಾಡಬಹುದಾಗಿದೆ.

ಸುಮಾರು 135 ದೇಶಗಳಲ್ಲಿ 22,000ಕ್ಕೂ ಅಧಿಕ ಕೆಎಫ್ ಸಿ ರೆಸ್ಟೋರೆಂಟ್ ಗಳಿದ್ದು ಎಲ್ಲೆಡೆ ಯುಎಸ್ ನ ಸಂಭ್ರಮದ ರಜೆಯನ್ನು ಕೆಎಫ್ ಸಿ ಈ ರೀತಿ ಎಲ್ಲೆಡೆ ಆಚರಿಸುತ್ತದೆ.
-
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ












Click it and Unblock the Notifications