• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಉಪ ಪ್ರಧಾನಿ ದಿ.ಡಾ. ಬಾಬುಜಗಜೀವನ್ ರಾಂ 36ನೇ ಪುಣ್ಯಸ್ಮರಣೆ

|
Google Oneindia Kannada News

ಬೆಂಗಳೂರು, ಜು.6: ಮಾಜಿ ಉಪ ಪ್ರಧಾನಿ ದಿ. ಡಾ. ಬಾಬುಜಗಜೀವನ್ ರಾಂ 36ನೇ ಪುಣ್ಯಸ್ಮರಣೆ, ಶಿಕ್ಷಕರ/ ಪದವೀಧರರ ಕ್ಷೇತ್ರದಿಂದ ಚುನಾಯಿತರಾದ ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಸಹಿತ ಜುಲೈ 6ರಂದು ಬೆಂಗಳೂರಿನಲ್ಲಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆ ಎಲ್ಲ ಪ್ರಮುಖ ವಿದ್ಯಮಾನಗಳ ವಿವರ ಹೀಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 10: ಸಮಾಜ ಕಲ್ಯಾಣ ಇಲಾಖೆ ಆಯೋಜಿತ 'ಹಸಿರು ಕ್ರಾಂತಿ ಹರಿಕಾರ, ರಾ‍ಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿ ದಿ. ಡಾ. ಬಾಬುಜಗಜೀವನ್ ರಾಂ ಅವರ 36ನೇ ಪುಣ್ಯಸ್ಮರಣೆ, ಪ್ರತಿಮೆಗೆ ಮಾಲಾರ್ಪಣೆ. ಸ್ಥಳ: ಪಶ್ಚಿಮ ದ್ವಾರ, ವಿಧಾನಸೌಧ, ಬೆಂಗಳೂರು.

ಬೆಳಗ್ಗೆ 10.30: ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಪ್ರಾತ್ಯಕ್ಷಿಕೆ, ಸ್ಥಳ: ಮುಖ್ಯಮಂತ್ರಿ ಕೊಠಡಿ, ವಿಧಾನಸೌಧ, ಬೆಂಗಳೂರು.

ಬೆಳಗ್ಗೆ 11: ಶಿಕ್ಷಕರ/ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ನೂತನ ಶಾಸಕರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ, ಸ್ಥಳ: ಕೊಠಡಿ-334,ಸಮ್ಮೇಳನ ಸಭಾಂಗಣ, ವಿಧಾನಸೌಧ, ಬೆಂಗಳೂರು.

ಬೆಳಗ್ಗೆ 11.30: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.

ಮಧ್ಯಾಹ್ನ 3.30: ಮೈಸೂರು ಜಿಲ್ಲಾ ಪ್ರವಾಸ, ನಂತರ ಆಂದೋಲನ-50ಸಾರ್ಥಕ ಪಯಣ ಸುವರ್ಣ ಮಹೋತ್ಸವ ದಲ್ಲಿ ಭಾಗಿ, ಸ್ಥಳ: ಘಟಿಕೋತ್ಸವ ಭವನ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ, ಮೈಸೂರು.

ಕಾಂಗ್ರೆಸ್

ಸಿದ್ದರಾಮಯ್ಯ

ಬೆಳಗ್ಗೆ 10: ಮೈಸೂರು ಪ್ರವಾಸ ನಂತರ, ಆಂದೋಲನ-50ಸಾರ್ಥಕ ಪಯಣ ಸುವರ್ಣ ಮಹೋತ್ಸವ ದಲ್ಲಿ ಭಾಗಿ, ಸ್ಥಳ: ಘಟಿಕೋತ್ಸವ ಭವನ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ, ಮೈಸೂರು.

ಡಿ. ಕೆ. ಶಿವಕುಮಾರ್

ಬೆಳಗ್ಗೆ 11: ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ವಿಧಾನ ಪರಿಷತ್ ಸದಸದ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ, ಸ್ಥಳ: 3ನೇ ಮಹಡಿ, ವಿಧಾನಸೌಧ, ಬೆಂಗಳೂರು.

ಪ್ರತಿಭಟನೆ

ಬೆಳಗ್ಗೆ 11: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ- ನ್ಯಾಯಾಧೀಶರ ವರ್ಗಾವಣೆ ಬೆದರಿಕೆ ವಿರೋಧಿಸಿ ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ, ಸ್ಥಳ: ಸ್ವಾತಂತ್ರ್ಯ ಉದ್ಯಾನ.

English summary
Karnataka political News and Developments Today (06-07-2022)- Stay informed about the recent political developments in Karnataka today, Political Parties Latest News and Updates. Check CM, Opposition, Congress and BJP Latest News,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X