ಇಂಟೆಲ್, ಆರೇಕಲ್: ಯಾವುದೇ ಡಿಗ್ರಿ ಇರಲಿ, ಫ್ರೆಶರ್ಸ್ ಅರ್ಜಿ ಹಾಕಿ
ಬೆಂಗಳೂರು, ಜ.19: ಪ್ರಮುಖ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಇಂಟೆಲ್ ತನ್ನ ಬೆಂಗಳೂರಿನ ಕೇಂದ್ರಕ್ಕೆ ಪೂರ್ಣಾವಧಿಗೆ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿದೆ. ಡಿ.1 ರಿಂದ ಈ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ.
ಇಂಟೆಲ್ ಇನ್ಫಾರ್ಮೇಷನ್ ಟೆಕ್ನಾಲಜಿ ಗ್ರೂಪ್ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಅಪ್ಲಿಕೇಷನ್ ಗಳನ್ನು ನಿರ್ಮಿಸುತ್ತದೆ. LAN, WAN, ಟೆಲಿಫೋನಿ, ಡೆಟಾ ಸೆಂಟರ್, ಕ್ಲೈಂಡ್ ಪಿಸಿ, ಸಂಸ್ಥೆ ಆಧಾರಿತ ಅಪ್ಲಿಕೇಷನ್, ಇ ಕಾಮರ್ಸ್ ಅಭಿವೃದ್ಧಿ, ಡೆಟಾ ಹೋಸ್ಟಿಂಗ್, ವೆಬ್ ಕಂಟೆಂಟ್ ಹಾಗೂ ಸರ್ವಿಸ್ ನೀಡುತ್ತಿದೆ.
ಹುದ್ದೆ ವಿವರ:
ಹುದ್ದೆ ಹೆಸರು : ಆರ್ ಸಿಜಿ ಅಪ್ಲಿಕೇಷನ್ ಡೆವಲಪರ್- 748121
ವಿದ್ಯಾರ್ಹತೆ: ಯಾವುದೇ ಪದವಿ
ಉದ್ಯೋಗದ ಸ್ಥಳ: ಹೊರ ವರ್ತುಲ ರಸ್ತೆ ಇಂಟೆಲ್ ಕೇಂದ್ರ, ಬೆಂಗಳೂರು,

ಹೆಚ್ಚಿನ ಮಾಹಿತಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಆರೇಕಲ್ (Oracle) ನಿಂದ ಪೋಗ್ರಾಂ ಅನಾಲಿಸ್ಟ್ ಹುದ್ದೆ
ಹುದ್ದೆ ಕೋಡ್ : Programmer Analyst 2-IT-1500014O
ವಿದ್ಯಾರ್ಹತೆ: ಯಾವುದೇ ಪದವಿ ಫ್ರೆಶರ್ಸ್
ಸ್ಥಳ: ಬೆಂಗಳೂರು ದಕ್ಷಿಣ ತಾಲೂಕಿನ ಆರೇಕಲ್ ಕಚೇರಿ
ಆಸಕ್ತರು ಈ ಲಿಂಕ್ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು












Click it and Unblock the Notifications