ರಂಜಾನ್ ತಿಂಗಳಲ್ಲಿ ಮಧುಮೇಹಿಗಳಿಗೆ ವೈದ್ಯರ ಸಲಹೆ

ಬೆಂಗಳೂರು, ಜೂನ್ 04: ರಮಝಾನ್, ಮುಸಲ್ಮಾನ ಪಂಚಾಂಗದ ಒಂಭತ್ತನೆ ತಿಂಗಳು. ಈ ಸಮಯದಲ್ಲಿ ಹಗಲು ವೇಳೆಯಲ್ಲಿ ಮಾಡುವ ಉಪವಾಸ ಇಸ್ಲಾಂನ ಐದು ಸ್ಥಂಭಗಳಲ್ಲಿ ಒಂದಾಗಿದೆ.

ರಮದಾನ್ ತಿಂಗಳಿನಲ್ಲಿ ಎಲ್ಲಾ ಆರೋಗ್ಯವಂತ ವಯಸ್ಕ ಮುಸಲ್ಮಾನರು ಉಪವಾಸ ಆಚರಿಸಬೇಕಾದುದು ಕಡ್ಡಾಯ. ಆದರೆ ಮಧುಮೇಹವಿರುವ ರೋಗಿಗಳೂ ಒಳಗೊಂಡಂತೆ, ಗಂಭೀರ ವೈದ್ಯಕೀಯ ಪರಿಸ್ಥಿತಿಗಳಿರುವ ಅನೇಕರಿಗೆ ವಿನಾಯಿತಿಗಳು ಇವೆ.

Have A Safe Ramadan with Diabetes Management : Dr Chitra MS Ramaiah Hospital

ಮಧುಮೇಹವಿರುವ ಅನೇಕ ರೋಗಿಗಳು ಉಪವಾಸವಿರಲು ನಿರ್ಧರಿಸುವಂತಹ ಸಮಯದಲ್ಲಿ ವಾಸ್ತವ ಮಧುಮೇಹ ಸ್ಥಿತಿ ಮತ್ತು ರಮಝಾನ್ ಮಾರ್ಗಸೂಚಿಗಳ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಇದರಿಂದ(ಉಪವಾಸ) ಏರ್ಪಡುವ ಗಂಭೀರ ಆರೋಗ್ಯ ಅಪಾಯಗಳೆಂದರೆ ಹೈಪೋಗ್ಲೈಸೀಮಿಯ, ಹೈಪರ್‍ಗ್ಲೈಸೀಮಿಯ, ನಿರ್ಜಲೀಕರಣ, ಮತ್ತು ಡಿಯಾಬೆಟಿಕ್ ಕೀಟೋಅಸಿಡೋಸಿಸ್‍ನಂತಹ ಗಂಭೀರವಾದ ಜೀರ್ಣಕ್ರಿಯೆ ಸಮಸ್ಯೆಗಳು.

ವಿಶ್ವಾದ್ಯಂತ 148 ದಶಲಕ್ಷ ಮುಸ್ಲಿಮರು ಮದುಮೇಹದಿಂದ ಬಳಲುತ್ತಿರುವುದಾಗಿಯೂ, ಇವರುಗಳ ಪೈಕಿ ಸುಮಾರು 116 ದಶಲಕ್ಷ ಮಂದಿ ರಮದಾನ್ ಸಮಯದಲ್ಲಿ ಉಪವಾಸವಿರಬಹುದು ಎಂದು ಅಂದಾಜಿಸಲಾಗಿದೆ. ರಮದಾನ್ ಸಮಯದಲ್ಲಿ 79%ವರೆಗಿನ ಮಧುಮೇಹಿ ಮುಸ್ಲಿಮರು ಕನಿಷ್ಟ 15 ದಿನಗಳಾದರೂ ಉಪವಾಸ ಮಾಡುತ್ತಾರೆ.

ಮಾಹಿತಿ ಕೃಪೆ: ಡಾ|| ಚಿತ್ರಾ ಎಸ್, ಸಹಾಯಕ ಪ್ರೋಫೆಸರ್, ಎಂ.ಎಸ್ ರಾಮಯ್ಯ ಆಸ್ಪತ್ರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+