ಜನಪದ ಸಾರ ಸೂಸುವ ಸೋಜುಗದ ಸೂಜು ಮಲ್ಲಿಗೆ, ತಪ್ಪದೇ ಪಾಲ್ಗೊಳ್ಳಿ

ಬೆಂಗಳೂರು, ಅಕ್ಟೋಬರ್ 24: ಸೋಜುಗದ ಸೂಜು ಮಲ್ಲಿಗೆ ಜನಪದ ಗೀತೆಯನ್ನು ಸಾಮಾನ್ಯವಾಗಿ ಕೇಳದವರಿಲ್ಲ, ಹುಟ್ಟು, ಮೂಲವನ್ನು ತಿಳಿಯದ ಜನಪದ ಪರಿಗಳು ಹಲವಾರು.

ಅಕ್ಟೋಬರ್ 28ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಸೋಜುಗದ ಸೂಜು ಮಲ್ಲಿಗೆ ಸಮ್ಮಿಶ್ರ ಗಾಯನ ಕಾರ್ಯಕ್ರಮ ನಡೆಯಲಿದೆ. ಅನನ್ಯ ಭಟ್, ಚಿಂತನ್ ಹಾಗೂ ವಿಕಾಸ್ ಸಂಗಡಿಗರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

Folk singing program Sojugada Sooju Mallige on Oct 28

ಗೀಗಿ-ಜೋಗಿ, ಲಾವಣಿ-ಸೋಬಾನೆ, ರಾಗಿ ಬೀಸುವ ಪದ ಹೀಗೆ ಹಲವಾರು ಪರಿಗಳಿವೆ, ಬೇರೆ ಹಾಡುಗಳಂತೆ ಪುಸ್ತಕವನ್ನು ಸೇರದೆ ಕೇವಲ ಬಾಯಿಂದ ಬಾಯಿಗೆ ಹರಡುವ ಮೂಲಕ ಆ ಭಾಗದ ವೈಶಿಷ್ಟ್ಯವನ್ನು ಸಾರುವ ಕೆಲಸವನ್ನು ಈ ಗೀತೆಗಳು ಮಾಡುತ್ತವೆ.

ಬಳುವಳಿಯಾಗಿ ಬಂದ ಈ ಪರ್ಯಾಯವಿಲ್ಲದ ಆಸ್ತಿಗಳನ್ನು ಇಂದಿ, ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+