ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವಾಯುವಜ್ರ ಬಸ್ ಪ್ರಯಾಣ ದರ ಏರಿಕೆ

|
Google Oneindia Kannada News

ಗಳೂರು, ಏಪ್ರಿಲ್ 03: ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 7ರಲ್ಲಿರುವ ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ ಏ.1ರಿಂದ ಟೋಲ್ ದರ ಹೆಚ್ಚಾಗಿದೆ.

ವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆ ವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆ

ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆ ನಡೆಸುವ ವಾಯುವಜ್ರ ಬಸ್ ಟಿಕೆಟ್ ದರವನ್ನೂ ಬಿಎಂಟಿಸಿ ಏರಿಸಿದೆ. ಪ್ರತಿ ಟಿಕೆಟ್ ದರ 1 ರೂ ಹಾಗೂ ಮಾಸಿಕ ಪಾಸ್ 30ರೂ ಹೆಚ್ಚಳವಾಗಿದೆ. ಏ.1ರಿಂದ 2019ರ ಮಾ.31ರವರೆಗೆ ಪರಿಷ್ಕೃತ ಶುಲ್ಕ ಅನ್ವಯವಾಗಿದೆ. ಬಸ್ ಗಳಿಗೆ 385 ರೂ. ಇದ್ದ ಶುಲ್ಕವನ್ನು 405ರೂ. ಗೆ ಹೆಚ್ಚಳ ಮಾಡಲಾಗಿದೆ.

Fare hike in Vayu vajra BMTC buses

ಜತೆಗೆ ಟೋಲ್ ಮಾಸಿಕ ಪಾಸ್ ದರವೂ 8,585 ರೂ ನಿಂದ 8,945 ರೂ.ಗೆ ಏರಿಕೆಯಾಗಿದೆ. ಕಾರಣದಿಂದ 1 ರೂ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಗುಂಪು ಟಿಕೆಟ್ ಖರೀದಿಸುವವರಿಗೆ ಕೆಲ ಮಾರ್ಗದ ವಾಯುವಜ್ರ ಬಸ್ ಗಳಲ್ಲಿ ನಿಗಮ ಶೇ.15 ರಷ್ಟು ರಿಯಾಯಿತಿ ನೀಡುತ್ತಿದೆ. ಎಲ್ಲ ವಾಯುವಜ್ರ ಬಸ್ ಗಳಿಗೆ ಈ ಕೊಡುಗೆ ವಿಸ್ತರಿಸಲು ಚಿಂತನೆ ನಡೆಸುತ್ತಿದೆ.

ವಾಹನ ಏಕಮುಖ ಸಂಚಾರ ದಿನದೊಳಗೆ ಹಿಂದಿರುಗಿದರೆ ಮಾಸಿಕ ಪಾಸ್
ಕಾರು, ಜೀಪ್, ವ್ಯಾನ್ 85 130(125) 2,895(2,780)
ಲಘು ಸರಕು ವಾಹನ, ಮಿನಿ ಬಸ್ 135(130) 200(190) 4,450(4,270)
ಟ್ರಕ್, ಬಸ್ 270(260) 405(385) 8,945(8,585)
ಭಾರಿ ವಾಹನ, ಮಲ್ಟಿ ಆಕ್ಸಿಲ್ ವಾಹನ 405(390) 610(585) 13,580(13,030)
7 ಅಥವಾ ಹೆಚ್ಚಿನ ಆಕ್ಸಿಲ್ 530(510) 795(765) 17,685(16,970)
English summary
BMTC increased Vayuvajra fair Officers said that there is a change in toll price. So bmtc is also increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X