ಜುಲೈ 31ರ ಭಾನುವಾರ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು, ಜುಲೈ30: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಜುಲೈ 31ರ ಭಾನುವಾರ ವಿದ್ಯುತ್ ವ್ಯತ್ಯಯವಾಗಲಿದ್ದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿದ್ಯುತ್ ವ್ಯತ್ಯಯವಾಗಲಿಗೆ ಎಂದು ಬೆಸ್ಕಾಂ ಮಾಹಿತಿಯನ್ನು ನೀಡಿದೆ.

ಜುಲೈ 31ರ ಭಾನುವಾರದಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ 66/11 ಕೆವಿ ಸ್ಟೇಷನ್ 35.5 ಎಂ.ವಿ.ಎ ಪರಿವರ್ತಕ -2ರಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ಕೆಲವು ಎಂಎಸ್ ಬಿಲ್ಡಿಂಗ್ ಸೇರಿದತೆ ಹಲು ಪ್ರದೇಶಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯವಾಗಲಿದೆ.

Bengaluru City To Face Power Cuts On july 31st; Full Details

ಯಾವ ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ಎಲ್ ಹೆಚ್, ಬಿಎಸ್ಎನ್ಎಲ್, ಎಂಎಸ್ ಬಿಡ್ಡಿಂಗ್, ಕಾರ್ಪೋರೇಷನ್ ಕಚೇರಿ, ಕೆಪಿಎಸ್‌ಸಿ, ಸಿಐಡಿ, ಚೀಫ್ ಜಸ್ಟೀಸ್ ಹೌಸ್, ಮಿಲ್ಲರ್ಸ್ ರಸ್ತೆ, ವಸಂತ ನಗರ ದಾಬಸ್ ಪೇಟೆ, ಚಿಕ್ ಬಜಾರ್ ರಸ್ತೆ, ಚಾಂದಿನಿ ಚೌಕ್ ರಸ್ತೆ, ಸ್ಲೌಟರ್ ಹೌಸ್ ರಸ್ತೆ, ಹೈಂಸ್ ರಸ್ತೆ, ತಿಮ್ಮಯ್ಯ ರಸ್ತೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.

Bengaluru City To Face Power Cuts On july 31st; Full Details

ವಿದ್ಯುತ್ ಸಂಬಂಧಿಸಿದಂತೆ ದೂರಿಗಾಗಿ ಬೆಂಗಳೂರು ವಿದ್ಯುತ್ ಕಂ ಹೆಲ್ಪ್ ಲೈನ್ ನಂಬರ್ 1912ಕ್ಕೆ ಸಂಪರ್ಕವನ್ನು ಮಾಡಲು ಬೆಸ್ಕಾಂ ತಿಳಿಸಿದೆ.

Recommended Video

      DK ಆಟಕ್ಕೆ ಸುಸ್ತಾದ ವೆಸ್ಟ್ ಇಂಡೀಸ್: ಮೊದಲ T20 ಯಲ್ಲಿ ಟೀಮ್ ಇಂಡಿಯಾ ಜಯಭೇರಿ | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+