ನಮ್ಮ ಮೆಟ್ರೋಗಾಗಿ ಮರ ಕಡಿದರೆ ಸಾಲದು ಬೆಳೆಸುವ ಜವಾಬ್ದಾರಿಯೂ ನಿಗಮದ್ದೇ!
ಬೆಂಗಳೂರು, ಮಾರ್ಚ್ 19: ನಮ್ಮ ಮೆಟ್ರೋ ನಿರ್ಮಾಣ ಮಾಡಲು ಆ ಮಾರ್ಗದಲ್ಲಿದ್ದ ಮರವನ್ನು ಕಡಿದರೆ ಸಾಲದು ಮರಗಳನ್ನು ನಿಗಮವೇ ಬೆಳೆಸಬೇಕು ಎಂಬ ಷರತ್ತು ವಿಧಿಸಲಾಗಿದೆ.
ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪಡೆದ ಅರಣ್ಯ ಭೂಮಿಗೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಎರಡು ಕಡೆಗಳಲ್ಲಿ 45 ಎಕರೆ ಭೂಮಿ ನೀಡಲಾಗಿದೆ. ಈ ಜಾಗಗಳಲ್ಲಿ ಸಮೃದ್ಧವಾದ ಅರಣ್ಯವನ್ನು ಬೆಳೆಸುವ ಖರ್ಚನ್ನು ಮೆಟ್ರೋ ನಿಗಮವೇ ಭರಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಅರಣ್ಯ ಇಲಾಖೆಯಿಂದ ಜಾಗ ಪಡೆದರೆ ಅದಕ್ಕೆ ಪರಿಹಾರವಾಗಿ ಮತ್ತೊಂದು ಕಡೆ ಭೂಮಿ ನೀಡಿ ಅರಣ್ಯ ಬೆಳೆಸಬೇಕು ಎಂಬ ನಿಯಮವಿದೆ. ಅರಣ್ಯದ ಪ್ರಮಾಣ ಕಡಿಮೆಯಾಗಬಾರದೆಂಬ ಕಾರಣಕ್ಕೆ ಈ ನಿಯಮವನ್ನು ತರಲಾಗಿದೆ.

ಕಾಳಿ ಹುಲಿ ಸಂರಕ್ಷಿತ ಅರಣ್ಯ ಬಳಿ ಖಾಸಗಿ ವ್ಯಕ್ತಿಗಳಿಂದ ಬಿಡಿಬಿಡಿಯಾದ ಜಾಗಗಳನ್ನು ಬಿಎಂಆರ್‌ಸಿಎಲ್ ಖರೀದಿ ಮಾಡಿದೆ. ತಿಪ್ಪಗೊಂಡನಹನಮ್ಮ ಮೆಟ್ರೋ ನಿರ್ಮಾಣ ಮಾಡಲು ಆ ಮಾರ್ಗದಲ್ಲಿದ್ದ ಮರವನ್ನು ಕಡಿದರೆ ಸಾಲದು ಮರಗಳನ್ನು ನಿಗಮವೇ ಬೆಳೆಸಬೇಕು ಎಂಬ ಷರತ್ತು ವಿಧಿಸಲಾಗಿದೆ.
ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪಡೆದ ಅರಣ್ಯ ಭೂಮಿಗೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಎರಡು ಕಡೆಗಳಲ್ಲಿ 45 ಎಕರೆ ಭೂಮಿ ನೀಡಲಾಗಿದೆ. ಈ ಜಾಗಗಳಲ್ಲಿ ಸಮೃದ್ಧವಾದ ಅರಣ್ಯವನ್ನು ಬೆಳೆಸುವ ಖರ್ಚನ್ನು ಮೆಟ್ರೋ ನಿಗಮವೇ ಭರಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಅರಣ್ಯ ಇಲಾಖೆಯಿಂದ ಜಾಗ ಪಡೆದರೆ ಅದಕ್ಕೆ ಪರಿಹಾರವಾಗಿ ಮತ್ತೊಂದು ಕಡೆ ಭೂಮಿ ನೀಡಿ ಅರಣ್ಯ ಬೆಳೆಸಬೇಕು ಎಂಬ ನಿಯಮವಿದೆ. ಅರಣ್ಯದ ಪ್ರಮಾಣ ಕಡಿಮೆಯಾಗಬಾರದೆಂಬ ಕಾರಣಕ್ಕೆ ಈ ನಿಯಮವನ್ನು ತರಲಾಗಿದೆ. ಳ್ಳಿಯಲ್ಲಿ ಕಂದಾಯ ಇಲಾಖೆಗೆ ಸೇರಿದ್ದ ಬಿಎಂಆರ್‌ಸಿಎಲ್ ಮೂಲಕ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಈ ಎರಡೂ ಜಾಗಗಳಲ್ಲಿ ಅರಣ್ಯವನ್ನು ಬೆಳೆಸಿ ಪರಿಸರ ಸಂರಕ್ಷಿಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯ ಸೂಚನೆ ನೀಡಿದೆ.

Click it and Unblock the Notifications