ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಯೋಗಸ್ಥ ಮಹಿಳೆಯರಿಗೆ ಬೆಂಗಳೂರೇ ಸೇಫು ಗುರು..!

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಉದ್ಯೋಗಸ್ಥ ಮಹಿಳೆಯರಿಗೆ ಬೆಂಗಳೂರಿಗಿಂತ ಉತ್ತಮ ಮತ್ತು ಭದ್ರ ಸಿಟಿ ಬೇರೆ ಇಲ್ಲ! ಹೌದು, ಇತ್ತೀಚೆಗೆ ಸಿಕ್ಕ ಅಂಕಿ ಅಂಶದ ಪ್ರಕಾರ ಭಾರತದಲ್ಲಿರುವ ನಗರಗಳಲ್ಲಿ ಬೆಂಗಳೂರಿನಲ್ಲೇ ಅತ್ಯಂತ ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ! ಇದು ಕರ್ನಾಟಕ ಹೆಮ್ಮೆ ಪಡುವಂಥ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿರುವ ಪ್ರಮುಖ ಮೆಟ್ರೋ ಪೊಲಿಟಿನ್ ಸಿಟಿಗಳಲ್ಲಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಅಂದರೆ ಶೇ.25 ರಷ್ಟು ಮಹಿಳೆಯರು ಬೆಂಗಳೂರಿನಲ್ಲಿ ಉದ್ಯೋಗಸ್ಥರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಚೆನ್ನೈನಲ್ಲಿ ಶೇ.20 ರಷ್ಟು ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ. ಹಾಗೆಯೇ ಮುಂಬೈ, ಅಹ್ಮದಾಬಾದ್ ಮತ್ತು ದೆಹಲಿಯಲ್ಲಿ ತಲಾ 18%, 11.7% ಮತ್ತು 10.6% ರಷ್ಟು ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ.

ಕೇಂದ್ರ ಬಜೆಟ್ 2018: ಮಹಿಳೆಯರಿಗೆ ಗುಡ್ ನ್ಯೂಸ್?!ಕೇಂದ್ರ ಬಜೆಟ್ 2018: ಮಹಿಳೆಯರಿಗೆ ಗುಡ್ ನ್ಯೂಸ್?!

ಅಂದರೆ ಉದ್ಯೋಗಸ್ಥ ಮಹಿಳೆಯರಿಗೆ ಬೆಂಗಳೂರೇ ಅತ್ಯಂತ ಭದ್ರ ಮತ್ತು ಉತ್ತಮ ನಗರ ಎನ್ನಿಸಿದೆ ಎಂಬುದು ಈ ಮೂಲಕ ಸಾಬಿತಾದಂತಾಗಿದೆ.

English summary
By having the highest female workforce participation in the nation, Bengaluru has once again showed the nation that it is one of the best and safest cities for working women in India Karnataka chief minister Siddaramaiah tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X