Bengaluru Power Cut: ಡಿ.17, 18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

ಬೆಂಗಳೂರು ಡಿಸೆಂಬರ್ 17: ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ ಡಿಸೆಂಬರ್ 17, 18 ರಂದು ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕೈಗೊಳ್ಳಲಿರುವ ನಿಗದಿತ ನಿರ್ವಹಣಾ ಕಾರ್ಯದಿಂದಾಗಿ ಡಿಸೆಂಬರ್ 17, 18 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕಡಿತಗೊಳ್ಳಲಿರುವ ಪ್ರದೇಶಗಳ ಪಟ್ಟಿ ಇಲ್ಲಿದೆ.

ಡಿಸೆಂಬರ್ 17, ಶನಿವಾರದಂದು ಬೆಂಗಳೂರಿನಲ್ಲಿ ಕೆಳಗಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ಎಲೆಕ್ಟ್ರಾನಿಕ್ ಸಿಟಿ ಹಂತ-2, ವೀರಸಂದ್ರ, ದೊಡ್ಡನಾಗಮಂಗಲ, ಅನಂತನಗರ, ಶಾಂತಿಪುರ, EHT ಬಯೋಕಾನ್, EHT ಟೆಕ್ಮಹೇಂದ್ರ, EHT ಟಾಟಾ BP ಸೋಲಾರ್, ಚೊಕ್ಕಸಂದ್ರ, ಸಲಾಪುರಿ, ಬಿಗ್ಝಾರ್ ಟವರ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮಿ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಬೆಂಗಳೂರು ಡೇರಿ, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯನ ಪಾಳ್ಯ, ಚಂದ್ರಪ್ಪ ನಗರ, ಬಂಡೆ ಸ್ಲಂ, ಸುನ್ನಕಲ್ ಫೋರಂ, ಬೃಂದಾವನ ಸ್ಲಂ, ಎನ್‌ಡಿಆರ್‌ಐ - ಪೊಲೀಸ್ ಕ್ವಾರ್ಟರ್ಸ್, 78ನೇ ಬ್ಲಾಕ್ ಆಡುಗೋಡಿ, ಎನ್‌ಡಿಆರ್‌ಐ ಎನ್‌ಐಎಎನ್‌ಪಿ, ಸೇಂಟ್ ಜಾನ್ ಆಸ್ಪತ್ರೆ, ಮೈಕೋ ಬಾಷ್, ಜೆಎನ್‌ಸಿ ಸೊರೊಂಡಿಂಗ್, 7ನೇ ಬ್ಲಾಕ್ ಕೆಎಚ್‌ಬಿ ಕಾಲೋನಿ, ಕೋರಮಂಗಲ 3, 4, 5, 6ನೇ ಬ್ಲಾಕ್, ಮಾರುತಿ ನಗರ, ಡಾಬಸ್ ಕಾಲೋನಿ, ಹಳೇ ಮಡಿವಾಳ, ಒರಾಕಲ್, ಮಡಿವಾಳ, ಚಿಕ್ಕ ಆಡುಗೋಡಿ, ಚಿಕ್ಕ ಆಡುಗೋಡಿ ಪ್ರದೇಶ, ದವನಂ ಜ್ಯುವೆಲರ್ಸ್, ನಿಮ್ಹಾನ್ಸ್, ಕಿದ್ವಾಯ್, ಜಯನಗರ - 1ನೇ, 2ನೇ, 3ನೇ, 4ನೇ, 9ನೇ ಟಿ ಬ್ಲಾಕ್ ಸೋಮೇಶ್ವರನಗರ, ವಿಲ್ಸನ್ ಗಾರ್ಡನ್, ಅಕ್ಸೆಂಚರ್ ಐಬಿಸಿ ಟೆಕ್ ಪಾರ್ಕ್, ಬನ್ನೇರುಘಟ್ಟ ರಸ್ತೆ, ಆರ್‌ವಿ ರಸ್ತೆ, ಎಂಎನ್‌ಕೆ ಪಾರ್ಕ್, ಗಾಂಧಿ ಬಜಾರ್, ದೇವಸಂದ್ರ, ಚಿಕ್ಕಬಾಳ್ ಲಾಪುರ ತಾಲ್ಲೂಕು, ವಿಜಯಪುರ, ತೂಬಗೆರೆ, ಮದರಸಾಬರದೊಡ್ಡಿ, ಲಕ್ಕಸಂದ್ರ, ಗುಂಗರಹಳ್ಳಿ, ಸುಗ್ಗನಹಳ್ಳಿ, ಲಕ್ಷ್ಮೀಪುರ, ಸೂರ್ಯನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Bengaluru Power Cut: Power cut in these areas of Bengaluru on December 17, 18

ಡಿಸೆಂಬರ್ 18, ಭಾನುವಾರದಂದು ಬೆಂಗಳೂರಿನಲ್ಲಿ ವಿದ್ಯುತ್ ಕಡಿತಗೊಳ್ಳಲಿರುವ ಪ್ರದೇಶಗಳು ಇಂತಿವೆ-

ಅತ್ತಿಬೆಲೆ ಲೈನ್, ಸಮಂದೂರು ಮಾರ್ಗ, ಆನೇಕಲ್, ಜಿಗಣಿ ಲಿಂಕ್ ರಸ್ತೆ ಕೈಗಾರಿಕಾ ಸುತ್ತಮುತ್ತಲಿನ ಪ್ರದೇಶಗಳು, ಇಎಚ್‌ಟಿ ಕೆಟಿಟಿಎಂ, ಚಂದಾಪುರ, ಹಳೇ ಚಂದಾಪುರ, ನೇರಲೂರು, ಕೀರ್ತಿ ಲೇಔಟ್, ಮುತ್ತಾನಲ್ಲೂರು ಮತ್ತು ಚಂದಪುರ ನಿಲ್ದಾಣದ ಪ್ರದೇಶಗಳು, ಯದುವಿನಹಳ್ಳಿ ಪ್ರದೇಶಗಳು, ಬೊಮ್ಮಸಂದ್ರ, ಇಂಡಸ್ಟ್ರಿಯಲ್ ಎ. , ಯರಂದನಹಳ್ಳಿ ಮತ್ತು ಅನಂತನಗರ, ದಾಬಸ್‌ಪೇಟೆ, ನೆಲಮಂಗಲ, ತ್ಯಾಮಗೊಂಡ್ಲು, ಟಿ ಬೇಗೂರು, ಹಿರೇಹಳ್ಳಿ, ಅವೇರಹಳ್ಳಿ, ಎಸ್‌ಕೆ ಸ್ಟೀಲ್ (ಇಎಚ್‌ಟಿ), ಜಿಂದಾಲ್ (ಇಎಚ್‌ಟಿ), ಬಿ. ದಾಬಸ್‌ಪೇಟೆ ಉಪ ವಿಭಾಗ ಪ್ರದೇಶ, ಬೇಗೂರು ಸಬ್‌ಸ್ಟೇಷನ್, ತ್ಯಾಮಗೊಂಡ್ಲು ಸಬ್‌ಸ್ಟೇಷನ್, ಆಲೂರು ಸಬ್‌ಸ್ಟೇಷನ್, ಆಲೂರು ಸಬ್‌ಸ್ಟೇಷನ್ ಆರ್ಕಿಡ್ ಲ್ಯಾಮಿನೇಟ್ಸ್, ಸಂತ ಗೋಬಿನ್, ವೃಷಭಾವತಿ, ಚಂದ್ರಾ ಲೇಔಟ್, ಸರ್ ಎಂವಿ ಲೇಔಟ್, ಕೆಂಗೇರಿ, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ, ಆರ್‌ಆರ್ ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ, ದೊಡ್ಡತಾಗೂರು, ಬೊಮ್ಮನಹಳ್ಳಿ, ಎನ್‌ಜೆಆರ್ ಲೇಔಟ್, ಚಿಕ್ಕತೋಗೂರು, ಹೊಂಗಸಂದ್ರ, ಅಜೆಕ್ಸ್ ರಸ್ತೆ, ಅನುಸೋಲಾರ್ ರಸ್ತೆ, ಚೇರ್ ಫ್ಯಾಕ್ಟರಿ ರಸ್ತೆ, ಮೈಸೂರು ಇಂಜಿನಿಯರಿಂಗ್ ರಸ್ತೆ ಮತ್ತು ಸನ್‌ರೈಸ್ ಕಾಸ್ಟಿಂಗ್ ರಸ್ತೆ ಹಲವೆಡೆ ವಿದ್ಯುತ್ ಕಡಿತಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+