• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿ 2016 ವಿಜೇತರ ಪಟ್ಟಿ

By Mahesh
|

ಬೆಂಗಳೂರು, ಏಪ್ರಿಲ್ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡುವ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗೆ 150 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರದಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ 2016ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮೇಯರ್ ಬಿಎಚ್ ಮಂಜುನಾಥ್ ರೆಡ್ಡಿ ಹೇಳಿದರು.

ಕೆಂಪೇಗೌಡ ಪ್ರಶಸ್ತಿಯು 25 ಸಾವಿರ ರು ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಈ ಬಾರಿ ಚೆಕ್ ಬದಲಿಗೆ, ಆರ್‌ಟಿಜಿಎಸ್‌(real time gross settlement) ಮೂಲಕ ಪ್ರಶಸ್ತಿ ವಿಜೇತರ ಬ್ಯಾಂಕ್‌ ಖಾತೆಗೆ ಪ್ರಶಸ್ತಿ ಮೊತ್ತವನ್ನು ವರ್ಗ ಮಾಡಲಾಗುತ್ತದೆ. ಸಮಾಜ ಸೇವೆ, ನಾಟಕ, ಚಲನಚಿತ್ರ, ಸಂಗೀತ, ಸಾಹಿತ್ಯ, ಶಿಕ್ಷಣ, ಮಾಧ್ಯಮ ಸೇರಿದಂತೆ 15ಕ್ಕೂ ಅಧಿಕ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಬಾರಿ ಪ್ರಶಸ್ತಿ ಪಟ್ಟಿಯಲ್ಲಿ ಪೊಲೀಸ್ ಅಧಿಕಾರಿ ಸೋನಿಯಾ ನಾರಂಗ್, ಹಿರಿಯ ಚಲನಚಿತ್ರ ನಿರ್ದೇಶಕ ಎಸ್‌.ಕೆ.ಭಗವಾನ್‌, ನಟ ಡಿಂಗ್ರಿ ನಾಗರಾಜ್,ನಿಖಿಲ್ ಮಂಜೂ ಲಿಂಗಯ್ಯ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ತಬಲಾ ವಾದಕ ವಿಶ್ವನಾಥ್ ನಾಕೋಡ್, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಕರೀಗೌಡ ಬೀಚನಹಳ್ಳಿ, ಪೂರ್ಣಿಮಾ ಅಶೋಕ್‌,ಡಾ.ಮಂಜುನಾಥ್ ಎಸ್. ಗುಜ್ಜಾರ್ ಮುಂತಾದವರಿದ್ದಾರೆ.

Bruhat Bengaluru Mahanagara Palike (BBMP) will confer Kempegowda Award 150 achievers

* ಸೋನಿಯಾ ನಾರಂಗ್
* ಮೊಹಮದ್ ಅಶ್ರಫ್‌ ಅಲಿ,
* ಜಿ.ಎಲ್‌. ಭಟ್‌,
* ಎಚ್‌.ಎಸ್‌.ಹಂದೆ,
* ಎಸ್‌. ಚಿರಂತನ,
* ಚನ್ನಕೇಶವಮೂರ್ತಿ,
* ನಾಗರಾಜ್‌,
* ಟಿ.ಜಿ.ಗೋಪಿನಾಥ್‌,
* ಡಾ.ನಗರಕೆರೆ ಚಿಕ್ಕಪಂಚಯ್ಯ ಶಂಕರಯ್ಯ,
* ಆರ್‌.ಜಯಕುಮಾರ್,
* ಕೆ.ಎಸ್‌.ನಾಗರಾಜು,
* ದಿವ್ಯ ನಾರಾಯಣಪ್ಪ,
* ಎಂ.ಆರ್.ಹರೀಶ್,
* ವಿ.ಟಿ.ನರಸಿಂಹನ್‌,
* ರಂಗಸ್ವಾಮಿ ಹುರ್ತಿದುರ್ಗ.

* ಡಿಂಗ್ರಿ ನಾಗರಾಜ್,
* ಡಿ.ಆರ್. ಕೃಷ್ಣ,
* ಬಿ.ಟಿ.ಮಂಜುನಾಥ್,
* ನಿಖಿಲ್ ಮಂಜೂ ಲಿಂಗಯ್ಯ,
* ಎಸ್.ಕೆ.ಭಗವಾನ್,
* ರಾಧಾ ರಾಮಚಂದ್ರ,
* ಹೊನ್ನವಳ್ಳಿ ಕೃಷ್ಣ,
* ಜೈ ಜಗದೀಶ್‌.

* ವಿ.ಯಶೋದಮ್ಮ,
* ವಿ.ಗೀತಾ,
* ಕಾಕೋಳು ರಾಮಯ್ಯ,
* ವಿ. ರಾಮಯ್ಯ,
* ರಾಮಚಂದ್ರಯ್ಯ,
* ಎ.ಆರ್. ನಾರಾಯಣಪ್ಪ,
* ಲತಾ ಹಂಸಲೇಖ,
* ಸಿ.ವಿ.ಬಿ.ಆರಾಧ್ಯ,
* ಬಿ.ಎನ್‌.ಶ್ರೀನಿವಾಸ್‌,
* ರುದ್ರಪ್ಪ,
* ಎಸ್.ಸಿ.ಶಿವಣ್ಣ,
* ಟಿ.ಶಂಕರಪ್ಪ,
* ಕೆ.ಎನ್.ನಾಗರಾಜ್,
* ಸುಂದರ್‌ರಾಜ್,
* ಎ.ಎನ್. ಚಂದ್ರಶೇಖರ್,
* ಸಂಪತ್‌ಕುಮಾರ್.
* ಜಿಯಾ ಉರ್‌ ರೆಹಮಾನ್,
* ಅಬ್ದುಲ್ ವಹಾಬ್,
* ಎಂ. ಶ್ರೀನಿವಾಸ್‌,
* ಲಕ್ಷ್ಮಿರಾಮಚಂದ್ರ,
* ಅನ್ನಪೂರ್ಣ,
* ಕೆ.ಎನ್. ಸೋಮಶೇಖರಯ್ಯ,
* ಬಿ.ಕೃಷ್ಣಪ್ಪ,
* ಪ್ರತಾಪ್ ಲಿಂಗಯ್ಯ,
* ಎನ್.ಗೋಪಾಲಯ್ಯ,
* ವೈ.ಆರ್.ರವಿಕುಮಾರ್,
* ಆರ್.ಕೃಷ್ಣಕುಮಾರ್,
* ಕೃಷ್ಣಪ್ಪ ಚಕ್ಕಲೂರು,
* ಡಾ.ಮಂಜುನಾಥ್ ಎಸ್. ಗುಜ್ಜಾರ್,
* ಎಂ.ಯುವರಾಜ್,
* ಎಚ್. ವೆಂಕಟೇಶ್‌,
* ಎಂ.ಗಿರಿಗೌಡ,
* ಎಂ.ಜಿ. ರಾಮಮೂರ್ತಿ,
* ಕೆ.ಎಂ.ಶಿವಮೂರ್ತಿ,
* ಪಿ.ಕೃಷ್ಣಮೂರ್ತಿ.


* ಜಿ.ಎಸ್.ಕಲಾವತಿ,
* ಕೆ.ಟಿ.ದರ್ಶನ್‌,
* ಗೀತಾ ಶ್ರೀನಾಥ್,
* ಬಿ.ಉಷಾ,
* ಡಾ.ಎ.ಎನ್.ಸುಧೀರ್‌ಕುಮಾರ್,
* ಪೂರ್ಣಿಮಾ ಅಶೋಕ್,
* ಲಕ್ಷ್ಮಿ ಎನ್.ಮೂರ್ತಿ,
* ಎ.ವಿ.ದೀಪಶ್ರೀ,
* ಸಿಂಧು ಸುರೇಂದ್ರನ್.
* ಗೀತಾ ಸತ್ಯಮೂರ್ತಿ,
* ಎಚ್. ಗೀತಾ ಗೋಪಾಲ್,
* ಆರ್‌.ನೀಲಾಂಬಿಕೆ,
* ಜೋಗಿಲ ಸಿದ್ದರಾಜು,
* ವಿಕಾಶ್ ವಸಿಷ್ಠ,
* ವಿಶ್ವನಾಥ್ ಅ.ನಾಕೋಡ್,
* ಆರ್. ರಾಜ್‌ಕುಮಾರ್,
* ಆರ್.ಚಂದ್ರಿಕಾ,
* ಎಂ. ಕೃಷ್ಣಮೂರ್ತಿ,
* ಎನ್‌.ನಂಜಪ್ಪ,
* ರವೀಂದ್ರ ಸೊರಗಾಂವಿ,
* ರಿತ್ವಿಕ್ ರಾಜನ್,
* ಕೆ.ಎನ್. ಪುಟ್ಟರಾಜು,
* ನಾರಾಯಣರಾವ್ ಮಾನೆ,
* ಎಂ.ಎ. ಜಯರಾಮ್‌ರಾವ್.

* ಚಂದ್ರ,
* ಎ.ಬಿ.ಬಸವರಾಜ,
* ಡಾ.ಕರೀಗೌಡ ಬೀಚನಹಳ್ಳಿ,
* ಗಿರೀಶ್ ರಾವ್ ಹತ್ವಾರ್ (ಜೋಗಿ),
* ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,
* ಮಾಯಣ್ಣ ಗೌಡ,
* ಎಂ.ಎಸ್.ನರಸಿಂಹಮೂರ್ತಿ.
* ಡಾ.ಪಂಚಮಾಲ್ ದೀನಾನಾಥ್ ಶೆಣೈ,
* ಎಸ್‌.ಜೆ.ಕ್ಲಿಫೊರ್ಡ್‌ಸೆಕ್ವಿರ,
* ಡಾ. ಉಪಕಾರಿ ರಾಣಿ,
* ಡಾ.ಮಧುರಾಣಿ ಗೌಡ,
* ಎಂ.ಎಸ್.ಸಿದ್ದಲಿಂಗಪ್ಪ,
* ಆರ್.ಎಸ್. ರಾಜಗೋಪಾಲ್,

* ಎನ್.ಸತ್ಯಪ್ರಕಾಶ್.
* ಎನ್.ಶಿವಾನಂದ,
* ಎನ್. ವೇಣುಗೋಪಾಲ್,
* ಮನೋಜ್‌ಕುಮಾರ್,
* ರಂಗನಾಥ್ ಭಾರದ್ವಾಜ್,
* ರಾಜೇಶ್‌ ರಾಜಘಟ್ಟ,
* ಗಿರೀಶ್ ಬಾಬು,
* ಜಿ.ಎಂ.ಕುಮಾರ್,
* ಎಸ್‌.ಸಿ. ವಿಜಯಕುಮಾರ್,
* ಎ.ಎಚ್.ಶರಣಬಸಪ್ಪ,
* ಅನಿಲ್‌ಕುಮಾರ್,
* ಎಂ.ಕೀರ್ತಿ ಪ್ರಸಾದ್,
* ಪ್ರವೀಣ್ ಕುಲಕರ್ಣಿ,
* ಎಂ.ರಾಮು,
* ಹರಿಪ್ರಕಾಶ್‌ ಕೋಣೆಮನೆ.
* ಬಿ.ಎನ್.ಅಚ್ಚಪ್ಪ,
* ರಂಗಸ್ವಾಮಿ,
* ಸಿ.ಕೃಷ್ಣ,
* ನೇ.ಭ. ರಾಮಲಿಂಗಶೆಟ್ಟಿ,
* ಎಂ.ಉದಯ್‌,
* ಸಿ.ಎಂ.ನಾಗರಾಜ್.

* ಎ.ರಾಮಕೃಷ್ಣಪ್ಪ,
* ಪ್ರೊ. ಟಿ.ಎಸ್.ಪ್ರತಿಭಾ,
* ಎಚ್.ಎಂ. ಆನಂದಮೂರ್ತಿ.

* ರಾ.ನಂ.ರಾಮಶೇಷ ನಿಡಿಗೆರೆ,
* ಡಿ.ಆರ್.ರಾಜಗೋಪಾಲ್,
* ಹೇಮಾ ಪ್ರಕಾಶ್.

* ಡಿ.ಎನ್.ರುದ್ರಸ್ವಾಮಿ,
* ವೀರಪ್ಪ ತಾಡಪತ್ರಿ.

* ಆರ್.ವೆಂಕಟೇಶ್‌,
* ಜಿ.ಆದಿತ್ಯ ರೋಷನ್,
* ಎನ್.ಪುನೀತ್,
* ಎಸ್.ಎಸ್. ನಂದಿನಿ,
* ಬಿ.ಜಗದೀಶ್,
* ವೈ.ಬಾಲಕೃಷ್ಣ,
* ಬಿ.ಮಮತಾ ಹೆಗ್ಡೆ,
* ಎಸ್‌.ಗಗನ್,
* ಸುರೇಶ್ ಪಡುಕೋಣೆ,
* ಎಂ. ನಂಜುಂಡಪ್ಪ,
* ವಿ.ಕೃಷ್ಣ,
* ಎಚ್.ಪಿ. ಉಮಾ,
* ವೈ.ಎನ್.ಕೃಷ್ಣಮೂರ್ತಿ,
* ಗಂಗಾಧರಯ್ಯ,
* ಬಿ.ವಿ.ಹರೀಶ್‌ಕುಮಾರ್,
* ತೇಜಸ್ವಿನಿ ಗಿರೀಶ್,
* ಸ್ನೇಹಾ,
* ಕೆ.ಎಸ್.ಮಂಜುನಾಥ್,
* ಎಲ್.ಜಯಂತಿ,
* ಐಶ್ವರ್ಯಾ ಕೆ.ಮೂರ್ತಿ.

* ಡಾ.ಎಚ್.ಕೆ.ನಾಗರಾಜ್‌,
* ಡಾ.ಪಿ.ಜಿ.ಚಂದೇಗೌಡ,
* ಡಾ.ಲಿಂಗೇಗೌಡ,
* ಡಾ.ಕಾರ್ತಿಕ್,
* ಡಾ.ಶಾಂತಲಾ ತುಪ್ಪಣ್ಣ,
* ಡಾ.ಲಯನ್ ಶ್ಯಾಮ ಸುಂದರ್‌.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
The Bruhat Bengaluru Mahanagara Palike (BBMP) will confer the Kempegowda Award on 150 achievers in more than 15 categories for the year 2016 for their contribution to the city. These awards will be given on Kempegowda Day on Friday(April 22).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more