ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಅಂತಿಮ ವಾರ್ಡ್‌ ಮೀಸಲಾತಿ ಪಟ್ಟಿ ಪ್ರಕಟ- ಯಾವ ವಾರ್ಡ್‌ ಯಾರಿಗೆ ಮೀಸಲು?

|
Google Oneindia Kannada News

ಬೆಂಗಳೂರು, ಆಗಸ್ಟ್ 17: ರಾಜ್ಯ ಸರ್ಕಾರ ಮಂಗಳವಾರ ತಡರಾತ್ರಿ ಬಿಬಿಎಂಪಿಯ 243 ವಾರ್ಡ್ ಕರಡು ಮೀಸಲಾತಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. 2000ಕ್ಕೂ ಹೆಚ್ಚು ಆಕ್ಷೇಪಣೆಯ ನಡುವೆಯೂ ಬಹುತೇಕ ಹಳೆ ಪಟ್ಟಿಗೆ ಅಸ್ತು ಎಂದಿದೆ. ಒಬಿಸಿ, ಎಸ್ಸಿ/ಎಸ್ಟಿಗಳಿಗೆ ಶೇ. 50 ಮೀಸಲಾತಿ ನಿಗದಿ ಮಾಡಲಾಗಿದೆ. ಅದೇ ರೀತಿ ಮಹಿಳೆಯರಿಗೆ ಶೇ. 50 ವಾರ್ಡ್‌ಗಳನ್ನು ಮೀಸಲಿರಿಸಲಾಗಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 11 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ವೇಳೆ 2000ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಹೈಕೋರ್ಟ್ ಆಗಸ್ಟ್‌ 16ರ ತನಕ ಮೀಸಲಾತಿಯನ್ನು ಪ್ರಕಟಿಸದಂತೆ ಆದೇಶಿಸಿತ್ತು. ಆಗಸ್ಟ್ 16ರಂದು ಮೀಸಲಾತಿ ಪಟ್ಟಿ ಪ್ರಕಟ ಮಾಡದಿರಲು ಯಾವುದೇ ಆದೇಶವನ್ನು ಮಾಡಲಿಲ್ಲ. ಇದರಿಂದಾಗಿ ನಗರಾಭಿವೃದ್ದಿ ಇಲಾಖೆ ಅಂತಿಮಗೊಳಿಸಿದ್ದ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಬಿಬಿಎಂಪಿ ಚುನಾವಣೆಗೆ ಎದುರಾಗಲಿದ್ದ ಆತಂಕವನ್ನು ದೂರಮಾಡಿದೆ. ನ್ಯಾಯಾಲಯಗಳು ಮಧ್ಯ ಪ್ರವೇಶವನ್ನು ಮಾಡದಿದ್ದರೆ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಬಿಬಿಎಂಪಿ ಚುನಾವಣೆಗೆ ಮುಹೂರ್ತವನ್ನು ನಿಗದಿ ಮಾಡಲಿದೆ.

ಯಲಹಂಕ ವಿಧಾನಸಭಾ ವಾರ್ಡ್‌ಗಳು

ಯಲಹಂಕ ವಿಧಾನಸಭಾ ವಾರ್ಡ್‌ಗಳು

1. ಕೆಂಪೇಗೌಡ: ಸಾಮಾನ್ಯ
2. ಚೌಡೇಶ್ವರಿ: ಹಿಂದುಳಿದ ವರ್ಗ ಎ
3. ಸೋಮೇಶ್ವರ: ಸಾಮಾನ್ಯ
4. ಅಟ್ಟೂರು: ಹಿಂದುಳಿದ ವರ್ಗ ಎ
5. ಯಲಹಂಕ ಉಪನಗರ: ಸಾಮಾನ್ಯ ಮಹಿಳೆ

ಇನ್ನಷ್ಟು ವಾರ್ಡ್‌ಗಳ ಮೀಸಲಾತಿ ವಿವರ ಮುಂದಿದೆ...

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಬ್ಯಾಟರಾಯನಪುರದ 6. ಕೋಗಿಲು: ಸಾಮಾನ್ಯ ಮಹಿಳೆ ,
7. ಥಣಿಸಂದ್ರ: ಹಿಂದುಳಿದ ವರ್ಗ ಎ ಮಹಿಳೆ,
8. ಜಕ್ಕೂರು: ಸಾಮಾನ್ಯ
9. ಅಮೃತಹಳ್ಳಿ: ಸಾಮಾನ್ಯ ಮಹಿಳೆ,
10. ಕೆಂಪಾಪುರ: ಸಾಮಾನ್ಯ,
11. ಬ್ಯಾಟರಾಯನಪುರ: ಹಿಂದುಳಿದ ವರ್ಗ ಎ,
12. ಕೊಡಿಗೇಹಳ್ಳಿ: ಸಾಮಾನ್ಯ,
13. ದೊಡ್ಡಬೊಮ್ಮಸಂದ್ರ: ಸಾಮಾನ್ಯ ಮಹಿಳೆ
14. ವಿದ್ಯಾರಣ್ಯಪುರ: ಸಾಮಾನ್ಯ ಮಹಿಳೆ,
15. ಕುವೆಂಪುನಗರ: ಎಸ್ಸಿ ಮಹಿಳೆ.

ದಾಸರಹಳ್ಳಿ ವಿಧಾನಸಭೆಯ 16.ಕಮ್ಮಗೊಂಡನಹಳ್ಳಿ: ಎಸ್ಸಿ,
17. ಶೆಟ್ಟಿಹಳ್ಳಿ: ಸಾಮಾನ್ಯ ಮಹಿಳೆ,
18. ಬಾಗಲಗುಂಟೆ: ಹಿಂದುಳಿದ ವರ್ಗ ಎ ಮಹಿಳೆ,
19. ಡಿಫೆನ್ಸ್‌ ಕಾಲೋನಿ: ಸಾಮಾನ್ಯ ಮಹಿಳೆ,
20. ಮಲ್ಲಸಂದ್ರ: ಹಿಂದುಳಿದ ವರ್ಗ ಎ ಮಹಿಳೆ
21. ಟಿ. ದಾಸರಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ
22. ಚೊಕ್ಕಸಂದ್ರ: ಸಾಮಾನ್ಯ ಮಹಿಳೆ
23. ನೆಲಗದರೇನಹಳ್ಳಿ: ಸಾಮಾನ್ಯ ಮಹಿಳೆ
24. ರಾಜಗೋಪಾಲನಗರ: ಸಾಮಾನ್ಯ
25. ರಾಜೇಶ್ವರಿನಗರ: ಹಿಂದುಳಿದ ವರ್ಗ ಎ ಮಹಿಳೆ
26. ಹೆಗ್ಗನಹಳ್ಳಿ: ಸಾಮಾನ್ಯ
27. ಸುಂಕದಕಟ್ಟೆ: ಸಾಮಾನ್ಯ ಮಹಿಳೆ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

28. ದೊಡ್ಡಬಿದರಕಲ್ಲು: ಎಸ್ಸಿ ಮಹಿಳೆ
29. ವಿದ್ಯಾಮಾನ್ಯನಗರ: ಸಾಮಾನ್ಯ
30. ಹೇರೋಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ,
31. ದೊಡ್ಡಗೊಲ್ಲರಹಟ್ಟಿ: ಹಿಂದುಳಿದ ವರ್ಗ ಎ ಮಹಿಳೆ
32. ಉಳ್ಳಾಲ: ಸಾಮಾನ್ಯ ಮಹಿಳೆ
33. ಕೆಂಗೇರಿ: ಸಾಮಾನ್ಯ
34. ಬಂಡೆಮಠ: ಹಿಂದುಳಿದ ವರ್ಗ ಎ ಮಹಿಳೆ,
35. ಹೆಮ್ಮಿಗೆಪುರ: ಹಿಂದುಳಿದ ವರ್ಗ ಎ,
36. ಛತ್ರಪತಿ ಶಿವಾಜಿ: ಸಾಮಾನ್ಯ ಮಹಿಳೆ
37. ಚಾಣಕ್ಯ: ಹಿಂದುಳಿದ ವರ್ಗ
38. ಜೆಪಿ ಪಾರ್ಕ್: ಹಿಂದುಳಿದ ವರ್ಗ ಬಿ ಮಹಿಳೆ
39. ಕನ್ನೇಶ್ವರ ರಾಮ: ಸಾಮಾನ್ಯ ಮಹಿಳೆ
40. ವೀರಮದಕರಿ: ಎಸ್ಸಿ
41. ಪೀಣ್ಯ: ಹಿಂದುಳಿದ ವರ್ಗ ಎ
42. ಲಕ್ಷ್ಮೀದೇವಿನಗರ: ಎಸ್ಸಿ
43. ರಣಧೀರ ಕಂಠೀರವ: ಹಿಂದುಳಿದ ವರ್ಗ ಎ ಮಹಿಳೆ
44. ವೀರಸಿಂಧೂರ ಲಕ್ಷ್ಮಣ: ಸಾಮಾನ್ಯ
45. ವಿಜಯನಗರ ಕೃಷ್ಣದೇವರಾಯ: ಹಿಂದುಳಿದ ವರ್ಗ ಎ
46. ಸರ್ ಎಂ. ವಿಶ್ವೇಶ್ವರಯ್ಯ: ಸಾಮಾನ್ಯ
47. ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್: ಸಾಮಾನ್ಯ ಮಹಿಳೆ
48. ಜ್ಞಾನಭಾರತಿ: ಸಾಮಾನ್ಯ
49. ರಾಜರಾಜೇಶ್ವರಿನಗರ: ಹಿಂದುಳಿದ ವರ್ಗ ಎ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

50. ಮಾರಪ್ಪನಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ
51. ನಾಗಪುರ: ಹಿಂದುಳಿದ ವರ್ಗ ಎ
52. ಮಹಾಲಕ್ಷ್ಮೀ ಪುರ: ಸಾಮಾನ್ಯ ಮಹಿಳೆ
53. ನಂದಿನಿ ಲೇಔಟ್: ಸಾಮಾನ್ಯ ಮಹಿಳೆ
54. ಜೈಮಾರುತಿ ನಗರ: ಹಿಂದುಳಿದ ವರ್ಗ ಎ ಮಹಿಳೆ
55. ಪುನೀತ್ ರಾಜ್‌ಕುಮಾರ್: ಹಿಂದುಳಿದ ವರ್ಗ ಬಿ
56. ಶಂಕರಮಠ: ಎಸ್ಸಿ
57.ಶಕ್ತಿ ಗಣಪತಿನಗರ: ಸಾಮಾನ್ಯ ಮಹಿಳೆ
58. ವೃಷಭಾವತಿನಗರ: ಸಾಮಾನ್ಯ
59. ಮತ್ತಿಕೆರೆ: ಹಿಂದುಳಿದ ವರ್ಗ ಎ
60. ಅರಮನೆನಗರ: ಸಾಮಾನ್ಯ
61. ಮಲ್ಲೇಶ್ವರ: ಸಾಮಾನ್ಯ
62. ಸುಬ್ರಹ್ಮಣ್ಯನಗರ: ಹಿಂದುಳಿದ ವರ್ಗ ಬಿ
63. ಗಾಯತ್ರಿನಗರ: ಹಿಂದುಳಿದ ವರ್ಗ ಎ
64. ಕಾಡುಮಲ್ಲೇಶ್ವರ: ಹಿಂದುಳಿದ ವರ್ಗ ಎ
65. ರಾಜಮಹಲ್ ಗುಟ್ಟಹಳ್ಳಿ: ಸಾಮಾನ್ಯ ಮಹಿಳೆ

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

66. ರಾಧಾಕೃಷ್ಣ ದೇವಸ್ಥಾನ: ಹಿಂದುಳಿದ ವರ್ಗ ಎ
67. ಸಂಜಯನಗರ: ಸಾಮಾನ್ಯ
68. ವಿಶ್ವನಾಥ ನಾಗೇನಹಳ್ಳಿ: ಸಾಮಾನ್ಯ
69. ಮನೋರಾಯನಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ
70. ಹೆಬ್ಬಾಳ: ಹಿಂದುಳಿದ ವರ್ಗ ಎ ಮಹಿಳೆ
71. ಚಾಮುಂಡಿನಗರ: ಸಾಮಾನ್ಯ
72. ಗಂಗಾನಗರ: ಹಿಂದುಳಿದ ವರ್ಗ ಬಿ ಮಹಿಳೆ
73. ಜೆಸಿ ನಗರ: ಸಾಮಾನ್ಯ
74. ಕಾವಲ್ ಬೈರಸಂದ್ರ: ಸಾಮಾನ್ಯ ಮಹಿಳೆ
75. ಕುಶಾಲ್ ನಗರ: ಹಿಂದುಳಿದ ವರ್ಗ ಎ ಮಹಿಳೆ
76. ಮುನೇಶ್ವರ ನಗರ: ಹಿಂದುಳಿದ ವರ್ಗ ಎ ಮಹಿಳೆ
77. ಡಿಜೆ ಹಳ್ಳಿ:ಹಿಂದುಳಿದ ವರ್ಗ ಎ ಮಹಿಳೆ
78. ಎಸ್‌ಕೆ ಗಾರ್ಡನ್: ಎಸ್ಸಿ ಮಹಿಳೆ
79. ಸಗಾಯಪುರ: ಎಸ್ಸಿ
80. ಪುಲಕೇಶಿನಗರ: ಹಿಂದುಳಿದ ವರ್ಗ ಬಿ ಮಹಿಳೆ

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

81. ಹೊರಮಾವು: ಹಿಂದುಳಿದ ವರ್ಗ ಎ
82. ಬಾಬುಸಾಬ್‌ಪಾಳ್ಯ: ಸಾಮಾನ್ಯ
83. ಕಲ್ಕೆರೆ: ಹಿಂದುಳಿದ ವರ್ಗ ಎ
84. ರಾಮಮೂರ್ತಿನಗರ: ಸಾಮಾನ್ಯ
85. ವಿಜಿನಾಪುರ: ಎಸ್ಸಿ ಮಹಿಳೆ
86. ಕೆಆರ್ ಪುರ: ಸಾಮಾನ್ಯ
87. ಮೇಡಹಳ್ಳಿ: ಹಿಂದುಳಿದ ವರ್ಗ ಎ
88. ಬಸವನಪುರ: ಎಸ್ಸಿ
89. ದೇವಸಂದ್ರ: ಸಾಮಾನ್ಯ
90. ಮಹದೇವಪುರ: ಹಿಂದುಳಿದ ವರ್ಗ ಎ
91. ಎ ನಾರಾಯಣಪುರ: ಸಾಮಾನ್ಯ
92. ವಿಜ್ಞಾನನಗರ: ಸಾಮಾನ್ಯ ಮಹಿಳೆ
93. ಎಚ್‌ಎಎಲ್ ವಿಮಾನನಿಲ್ದಾಣ: ಸಾಮಾನ್ಯ
94. ಹೆಣ್ಣೂರು: ಹಿಂದುಳಿದ ವರ್ಗ ಎ ಮಹಿಳೆ
95. ನಾಗವಾರ: ಹಿಂದುಳಿದ ವರ್ಗ ಎ ಮಹಿಳೆ
96. ಕಾಡುಗೊಂಡನಹಳ್ಳಿ: ಎಸ್ಟಿ ಮಹಿಳೆ
97. ವೆಂಕಟೇಶಪುರ: ಹಿಂದುಳಿದ ವರ್ಗ ಬಿ ಮಹಿಳೆ
98. ಕಾಚರಕನಹಳ್ಳಿ: ಸಾಮಾನ್ಯ ಮಹಿಳೆ
99. ಎಚ್‌ಆರ್‌ಬಿಆರ್ ಲೇಔಟ್: ಸಾಮಾನ್ಯ
100. ಬಾಣಸವಾಡಿ: ಸಾಮಾನ್ಯ
101.ಕಮ್ಮನಹಳ್ಳಿ: ಹಿಂದುಳಿದ ವರ್ಗ ಎ
102. ಲಿಂಗರಾಜಪುರ: ಎಸ್ಸಿ
103. ಮಾರುತಿ ಸೇವಾನಗರ: ಎಸ್ಸಿ ಮಹಿಳೆ

ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

104. ಕಾಡುಗೋಡಿ: ಹಿಂದುಳಿದ ವರ್ಗ ಎ
105. ಬೆಳತ್ತೂರು : ಎಸ್ಸಿ
106. ಹೂಡಿ: ಹಿಂದುಳಿದ ವರ್ಗ ಬಿ
107. ಗರುಡಾಚಾರ್ ಪಾಳ್ಯ: ಸಾಮಾನ್ಯ
108. ದೊಡ್ಡನೆಕುಂದಿ: ಸಾಮಾನ್ಯ
109. ಎಇಸಿಎಸ್ ಲೇಔಟ್: ಹಿಂದುಳಿದ ವರ್ಗ ಎ
110. ವೈಟ್‌ಫೀಲ್ಡ್: ಸಾಮಾನ್ಯ
111. ಹಗದೂರು: ಸಾಮಾನ್ಯ ಮಹಿಳೆ
112. ವರ್ತೂರು: ಹಿಂದುಳಿದ ವರ್ಗ ಎ
113. ಮುನ್ನೆಕೊಳ್ಳಾಲು: ಸಾಮಾನ್ಯ
114. ಮಾರತಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ
115. ಬೆಳ್ಳಂದೂರು: ಸಾಮಾನ್ಯ
116. ದೊಡ್ಡಕನಹಳ್ಳಿ: ಸಾಮಾನ್ಯ
117. ಸಿವಿ ರಾಮನ್ ನಗರ: ಸಾಮಾನ್ಯ
118. ಲಾಲ್ ಬಹದ್ದೂರ್‌ನಗರ: ಎಸ್ಸಿ
119. ಹೊಸ ಬೈಯಪ್ಪನಹಳ್ಳಿ: ಎಸ್ಸಿ ಮಹಿಳೆ
120. ಹೊಯ್ಸಳನಗರ: ಎಸ್ಸಿ ಮಹಿಳೆ
121. ಹಳೇ ತಿಪ್ಪಸಂದ್ರ: ಸಾಮಾನ್ಯ
122. ಹೊಸ ತಿಪ್ಪಸಂದ್ರ: ಸಾಮಾನ್ಯ
123. ಜಲಕಂಠೇಶ್ವರ ನಗರ: ಸಾಮಾನ್ಯ ಮಹಿಳೆ
124. ಜೀವನಭೀಮಾನಗರ: ಎಸ್ಸಿ
125. ಕೋನೇನ ಅಗ್ರಹಾರ: ಸಾಮಾನ್ಯ ಮಹಿಳೆ

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

126. ರಾಮಸ್ವಾಮಿಪಾಳ್ಯ: ಎಸ್ಸಿ ಮಹಿಳೆ,
127. ಜಯಮಹಲ್: ಸಾಮಾನ್ಯ ಮಹಿಳೆ
128. ವಸಂತನಗರ: ಹಿಂದುಳಿದ ವರ್ಗ ಎ ಮಹಿಳೆ
129. ಸಂಪಂಗಿರಾಮನಗರ: ಹಿಂದುಳಿದ ವರ್ಗ ಎ ಮಹಿಳೆ
130. ಭಾರತಿನಗರ: ಹಿಂದುಳಿದ ವರ್ಗ ಬಿಮಹಿಳೆ,
131. ಹಲಸೂರು: ಎಸ್ಸಿ
132. ದತ್ತಾತ್ರೇಯ ದೇವಸ್ಥಾನ: ಸಾಮಾನ್ಯ ಮಹಿಳೆ
133. ಗಾಂಧಿನಗರ: ಹಿಂದುಳಿದ ವರ್ಗ ಎ ಮಹಿಳೆ
134. ಸುಭಾಷ್‌ನಗರ: ಎಸ್ಸಿ ಮಹಿಳೆ
135. ಓಕಳಿಪುರ: ಎಸ್ಸಿ ಮಹಿಳೆ
136. ಬಿನ್ನಿಪೇಟೆ: ಸಾಮಾನ್ಯ ಮಹಿಳೆ
137. ಕಾಟನ್‌ಪೇಟೆ: ಸಾಮಾನ್ಯ ಮಹಿಳೆ
138. ಚಿಕ್ಕಪೇಟೆ: ಸಾಮಾನ್ಯ ಮಹಿಳೆ

ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

139. ದಯಾನಂದನಗರ: ಎಸ್ಸಿ
140. ಪ್ರಕಾಶನಗರ: ಹಿಂದುಳಿದ ವರ್ಗ ಎ ಮಹಿಳೆ
141. ರಾಜಾಜಿನಗರ: ಸಾಮಾನ್ಯ ಮಹಿಳೆ
142. ಶ್ರೀ ರಾಮಮಂದಿರ: ಸಾಮಾನ್ಯ
143. ಶಿವನಗರ: ಸಾಮಾನ್ಯ
144. ಬಸವೇಶ್ವರನಗರ: ಹಿಂದುಳಿದ ವರ್ಗ ಬಿ
145. ಕಾಮಾಕ್ಷಿಪಾಳ್ಯ: ಸಾಮಾನ್ಯ,
146. ಡಾ. ರಾಜ್‌ಕುಮಾರ್: ಸಾಮಾನ್ಯ ಮಹಿಳೆ
147. ಅಗ್ರಹಾರ ದಾಸರಹಳ್ಳಿ: ಸಾಮಾನ್ಯ
148. ಗೋವಿಂದರಾಜನಗರ: ಹಿಂದುಳಿದ ವರ್ಗ ಎ
149. ಕಾವೇರಿಪುರ: ಸಾಮಾನ್ಯ ಮಹಿಳೆ
150. ಮಾರೇನಹಳ್ಳಿ: ಹಿಂದುಳಿದ ವರ್ಗ ಎ
151. ಮಾರುತಿಮಂದಿರ: ಸಾಮಾನ್ಯ
152. ಮೂಡಲಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ
153. ನಾಗರಭಾವಿ: ಹಿಂದುಳಿದ ವರ್ಗ ಬಿ
154. ಚಂದ್ರಾಲೇಔಟ್: ಸಾಮಾನ್ಯ
155. ನಾಯಂಡಹಳ್ಳಿ: ಸಾಮಾನ್ಯ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

156. ಕೆಂಪಾಪುರ ಅಗ್ರಹಾರ: ಎಸ್ಟಿ
157. ವಿಜಯನಗರ: ಸಾಮಾನ್ಯ
158. ಹೊಸಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ
159. ಹಂಪಿನಗರ: ಸಾಮಾನ್ಯ
160. ಬಾಪೂಜಿನಗರ: ಸಾಮಾನ್ಯ ಮಹಿಳೆ
161. ಅತ್ತಿಗುಪ್ಪೆ: ಸಾಮಾನ್ಯ
162. ಗಾಳಿ ಆಂಜನೇಯ ದೇವಸ್ಥಾನ: ಸಾಮಾನ್ಯ ಮಹಿಳೆ
163. ವೀರಭದ್ರನಗರ: ಸಾಮಾನ್ಯ ಮಹಿಳೆ
164. ಅವಲಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ
165. ಚಾಮರಾಜಪೇಟೆ: ಸಾಮಾನ್ಯ ಮಹಿಳೆ
166. ಚಲವಾದಿಪಾಳ್ಯ: ಎಸ್ಸಿ ಮಹಿಳೆ
167. ಜಗಜೀವನರಾಮ್ ನಗರ: ಎಸ್ಸಿ ಮಹಿಳೆ
168. ಪಾದರಾಯನಪುರ: ಸಾಮಾನ್ಯ ಮಹಿಳೆ
169. ದೇವರಾಜ ಅರಸ್ ನಗರ: ಸಾಮಾನ್ಯ ಮಹಿಳೆ
170. ಆಜಾದ್ ನಗರ: ಎಸ್ಟಿ

ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

171. ಸುಧಾಮನಗರ: ಎಸ್ಸಿ
172. ಧರ್ಮರಾಯಸ್ವಾಮಿ ದೇವಸ್ಥಾನ: ಸಾಮಾನ್ಯ
173. ಸುಂಕೇನಹಳ್ಳಿ: ಹಿಂದುಳಿದ ವರ್ಗ ಎ
174. ವಿಶ್ವೇಶ್ವರಪುರ: ಸಾಮಾನ್ಯ
175. ಅಶೋಕಸ್ತಂಭ: ಸಾಮಾನ್ಯ
176. ಸೋಮೇಶ್ವರ ನಗರ: ಹಿಂದುಳಿದ ವರ್ಗ ಎ
177. ಹೊಂಬೇಗೌಡನಗರ: ಸಾಮಾನ್ಯ,
178. ದೊಮ್ಮಲೂರು: ಎಸ್ಸಿ
179. ಜೋಗುಪಾಳ್ಯ: ಸಾಮಾನ್ಯ ಮಹಿಳೆ
180. ಅಗರಂ: ಎಸ್ಸಿ ಮಹಿಳೆ
181. ಶಾಂತಲಾನಗರ: ಸಾಮಾನ್ಯ ಮಹಿಳೆ
182. ಶಾಂತಿನಗರ: ಹಿಂದುಳಿದ ವರ್ಗ ಎ
183. ನೀಲಸಂದ್ರ: ಸಾಮಾನ್ಯ ಮಹಿಳೆ
184. ವನ್ನಾರಪೇಟೆ: ಎಸ್ಸಿ ಮಹಿಳೆ

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

185. ಈಜಿಪುರ: ಸಾಮಾನ್ಯ ಮಹಿಳೆ
186. ಕೋರಮಂಗಲ: ಸಾಮಾನ್ಯ ಮಹಿಳೆ
187. ಆಡುಗೋಡಿ: ಸಾಮಾನ್ಯ ಮಹಿಳೆ
188. ಲಕ್ಕಸಂದ್ರ: ಎಸ್ಸಿ ಮಹಿಳೆ
189. ಸುದ್ದಗುಂಟೆಪಾಳ್ಯ: ಸಾಮಾನ್ಯ
190. ಮಡಿವಾಳ: ಸಾಮಾನ್ಯ ಮಹಿಳೆ
191. ಜಕ್ಕಸಂದ್ರ: ಸಾಮಾನ್ಯ ಮಹಿಳೆ
192. ಬಿಟಿಎಂ ಲೇಔಟ್: ಹಿಂದುಳಿದ ವರ್ಗ ಎ ಮಹಿಳೆ
193. ಎನ್‌ಎಸ್ ಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ
194. ಗುರಪ್ಪನಪಾಳ್ಯ: ಸಾಮಾನ್ಯ ಮಹಿಳೆ,
195. ತಿಲಕ್‌ನಗರ: ಹಿಂದುಳಿದ ವರ್ಗ ಬಿ ಮಹಿಳೆ
196. ಬೈರಸಂದ್ರ: ಸಾಮಾನ್ಯ ಮಹಿಳೆ
197. ಶಾಖಾಂಬರಿನಗರ: ಸಾಮಾನ್ಯ ಮಹಿಳೆ
198. ಜೆಪಿ ನಗರ: ಸಾಮಾನ್ಯ
199. ಸಾರಕ್ಕಿ: ಸಾಮಾನ್ಯ ಮಹಿಳೆ

ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

200. ಯಡಿಯೂರು: ಸಾಮಾನ್ಯ ಮಹಿಳೆ
201. ಉಮಾಮಹೇಶ್ವರ: ಹಿಂದುಳಿದ ವರ್ಗ ಎ ಮಹಿಳೆ
202. ಗಣೇಶ ಮಂದಿರ: ಹಿಂದುಳಿದ ವರ್ಗ ಬಿ ಮಹಿಳೆ
203. ಬನಶಂಕರಿ ದೇವಸ್ಥಾನ: ಸಾಮಾನ್ಯ
204. ಕುಮಾರಸ್ವಾಾಮಿ ಲೇಔಟ್: ಹಿಂದುಳಿದ ವರ್ಗ ಎ ಮಹಿಳೆ
205. ವಿಕ್ರಮ್‌ನಗರ: ಸಾಮಾನ್ಯ
206. ಪದ್ಮನಾಭನಗರ: ಸಾಮಾನ್ಯ
207. ಕಾಮಾಕ್ಯನಗರ: ಸಾಮಾನ್ಯ
208. ದೀನದಯಾಳು: ಹಿಂದುಳಿದ ವರ್ಗ ಎ
209. ಹೊಸಕೆರೆಹಳ್ಳಿ: ಸಾಮಾನ್ಯ
210. ಬಸವನಗುಡಿ: ಸಾಮಾನ್ಯ ಮಹಿಳೆ
211. ಹನುಮಂತನಗರ: ಸಾಮಾನ್ಯ ಮಹಿಳೆ
212. ಶ್ರೀನಿವಾಸ ನಗರ: ಹಿಂದುಳಿದ ವರ್ಗ ಎ
213. ಶ್ರೀನಗರ: ಹಿಂದುಳಿದ ವರ್ಗ ಬಿ
214. ಗಿರಿನಗರ: ಸಾಮಾನ್ಯ
215. ಕತ್ರಿಗುಪ್ಪೆ: ಸಾಮಾನ್ಯ
216. ವಿದ್ಯಾಪೀಠ: ಹಿಂದುಳಿದ ವರ್ಗ ಎ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

217. ಉತ್ತರಹಳ್ಳಿ: ಹಿಂದುಳಿದ ವರ್ಗ ಎ
218. ಸುಬ್ರಮಣ್ಯಪುರ: ಸಾಮಾನ್ಯ
219. ವಸಂತಪುರ: ಹಿಂದುಳಿದ ವರ್ಗ ಎ ಮಹಿಳೆ
220. ಯಲಚೇನಹಳ್ಳಿ: ಸಾಮಾನ್ಯ
221. ಕೋಣನಕುಂಟೆ: ಸಾಮಾನ್ಯ
222. ಆರ್‌ಬಿಐ ಲೇಔಟ್: ಸಾಮಾನ್ಯ ಮಹಿಳೆ
223. ಚುಂಚಘಟ್ಟ: ಸಾಮಾನ್ಯ
224. ಅಂಜನಾಪುರ: ಹಿಂದುಳಿದ ವರ್ಗ ಎ
225. ಗೊಟ್ಟಿಗೆರೆ: ಸಾಮಾನ್ಯ
226. ಕಾಳೇನ ಅಗ್ರಹಾರ: ಸಾಮಾನ್ಯ ಮಹಿಳೆ
227. ಬೇಗೂರು: ಹಿಂದುಳಿದ ವರ್ಗ ಎ
228. ನಾಗನಾಥಪುರ: ಸಾಮಾನ್ಯ ಮಹಿಳೆ,
229. ಇಬ್ಲೂರು: ಸಾಮಾನ್ಯ ಮಹಿಳೆ
230. ಅಗರ: ಹಿಂದುಳಿದ ವರ್ಗ ಬಿ
231. ಮಂಗಮ್ಮನಪಾಳ್ಯ: ಹಿಂದುಳಿದ ವರ್ಗ ಎ
232. ಎಚ್‌ಎಸ್‌ಆರ್-ಸಿಂಗಸಂದ್ರ: ಸಾಮಾನ್ಯ ಮಹಿಳೆ
233. ರೂಪೇನ ಅಗ್ರಹಾರ: ಸಾಮಾನ್ಯ ಮಹಿಳೆ
234. ಹೊಂಗಸಂದ್ರ: ಹಿಂದುಳಿದ ವರ್ಗ ಬಿ
235. ಬೊಮ್ಮನಹಳ್ಳಿ: ಸಾಮಾನ್ಯ ಮಹಿಳೆ
236. ದೇವರಚಿಕ್ಕನಹಳ್ಳಿ: ಸಾಮಾನ್ಯ ಮಹಿಳೆ
237. ಬಿಳೇಕಹಳ್ಳಿ: ಸಾಮಾನ್ಯ ಮಹಿಳೆ
238. ಅರಕೆರೆ: ಸಾಮಾನ್ಯ ಮಹಿಳೆ
239. ಹುಳಿಮಾವು: ಸಾಮಾನ್ಯ
240. ವಿನಾಯಕನಗರ: ಹಿಂದುಳಿದ ವರ್ಗ ಎ ಮಹಿಳೆ
241. ಪುಟ್ಟೇನಹಳ್ಳಿ-ಸಾರಕ್ಕಿ ಕೆರೆ: ಹಿಂದುಳಿದ ವರ್ಗ ಎ
242. ಜರಗನಹಳ್ಳಿ: ಸಾಮಾನ್ಯ ಮಹಿಳೆ
243. ಕೂಡ್ಲು: ಸಾಮಾನ್ಯ ಮಹಿಳೆ
ಇನ್ನು ಆನೇಕಲ್ ವಿಧಾನಸಭಾ ಕ್ಷೇತ್ರದ ಕೂಡ್ಲು ವಾರ್ಡ್‌ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಅಂತಿಮ ಮೀಸಲಾತಿ ಪಟ್ಟಿಯನ್ನು ಹಳೆ ಮೀಸಲಾತಿ ಪಟ್ಟಿಯಂತೆ ಯಥಾವತ್ತಾಗಿ ಬಿಡುಗಡೆ ಮಾಡಿರುವದು ಮಾಜಿ ಪಾಲಿಕೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ಬಿಜೆಪಿಗೆ ಅನುಕೂಲಕರವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದೇ 2 ವರ್ಷಗಳೇ ಕಳೆದಿವೆ. ಬಿಬಿಎಂಪಿ ಚುನಾವಣೆಗೆ ಹಲವಾರು ಅಡ್ಡಿ ಆತಂಕದ ನಡುವೆಯು ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ನ್ಯಾಯಾಲಯ ಮಧ್ಯ ಪ್ರವೇಶ ಮಾಡಿದ್ದರೇ ಕೆಲವೇ ತಿಂಗಳಲ್ಲಿ ಚುನಾವಣೆ ಬಹುತೇಕ ಖಚಿತವಾಗಲಿದೆ.

Recommended Video

Independence Day ಪ್ರಯುಕ್ತ ವಿದೇಶಿ ಕ್ರಿಕೆಟಿಗರ ವಿಶೇಷ ಉಡುಗೊರೆ | *Cricket | Oneindia Kannada

English summary
The state government announced the final list of draft reservation for 243 wards of BBMP late on Tuesday night. Despite more than 2000 objections, most of the old list has been retained. 50 % for OBC, SC/ST. reserved. Similarly for women 50 wards are earmarked, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X