KSRTC: ಅಧಿಕೃತ ಐಡಿ ಇದ್ದರೆ ಹಿರಿಯರಿಗೆ ರಿಯಾಯಿತಿ ಪ್ರಯಾಣ

ಗಳೂರು, ಜನವರಿ 23: ಕೆಎಸ್ ಆರ್ ಟಿಸಿ ಬಸ್ ನಲ್ಲಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ನೀಡಲಾಗುತ್ತಿದ್ದು, ಸರ್ಕಾರದ ಮಾನ್ಯತೆಯುಳ್ಳ ಗುರುತಿನ ಚೀಟಿ ಹೊಂಂದಿರುವುದು ಕಡ್ಡಾಯವಾಗಿದೆ.

ನಗರ, ಹೊರವಲಯ, ವೇಗದೂತ, ಅರೆ ಸುವಿಹಾರಿ ಹಾಗೂ ರಾಜಹಂಸ ಬಸ್ ಗಳಲ್ಲಿ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಈ ಹಿಂದೆ ರಿಯಾಯಿತಿ ಪ್ರಯಾಣಕ್ಕಾಗಿ ಗುರುತಿನ ಚೀಟಿ ನೀಡಲಾಗುತ್ತಿತ್ತು. ಆದರೆ ಈಗ ಸ್ಥಗಿತಗೊಳಿಸಲಾಗಿದೆ.

Authorized ID cards for senior citizens for travelling

ಸರ್ಕಾರ ನೀಡುವ ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್, ಚಾಲನಾ ಪರವಾನಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ವಿತರಿಸಿರುವ ಭಾವಚಿತ್ರವುಳ್ಳ ಗುರುತಿನ ಚೀಟಿ ಸೇರಿ ವಯಸ್ಸು ತಿಳಿಸುವಂತಹ ಮೂಲ ಗುರುತಿನ ಚೀಟಿ ತೋರಿಸಿ ರಿಯಾಯಿತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+