ಬೆಂಗಳೂರಿನ ಚರ್ಚ್‌ಗಳಲ್ಲಿ ಭದ್ರತೆಗೆ ಆರ್ಚ್ ಬಿಷಪ್ ಪತ್ರ

ಬೆಂಗಳೂರು, ಮೇ 13: ಶ್ರೀಲಂಕಾದಲ್ಲಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಆತಂಕಗೊಂಡು ಬೆಂಗಳೂರಿನ ಚರ್ಚ್‌ಗಳಿಗೆ ಭದ್ರತೆ ಕಲ್ಪಿಸುವಂತೆ ಆರ್ಚ್ ಬಿಷಪ್ ಚರ್ಚ್ ಫಾದರ್‌ಗಳಿಗೆ ಪತ್ರ ಬರೆದಿದ್ದಾರೆ.

ಶ್ರೀಲಂಕಾ ಸ್ಫೋಟದ ಬಳಿಕ ಬೆಂಗಳೂರಲ್ಲಿ ಸಿಟಿ ಕಮಿಷನರ್ ಹೈ ಅಲರ್ಟ್ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಆರ್ಚ್ ಬಿಷಪ್ ಎಲ್ಲಾ ಫಾದರ್‌ಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ನೀಡಿರುವ ಸೂಚನೆಗಳೇನೇನು?

-ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿ ದಿನದ 24ಗಂಟೆಯೂ ಅದರ ಮೇಲೆ ನಿಗಾ ಇಡುವಂತೆ ಮಾಡುವುದು.

Arch Bishop write a letter seeking security for churches

-ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕಟ್ಟೆಚ್ಚರವಹಿಸುವುದು, ಚಟುವಟಿಕೆ ಇಲ್ಲದ ಸಂದರ್ಭದಲ್ಲಿ ಲಾಕ್ ಮಾಡುವುದನ್ನು ಮರೆಯಬಾರದು.

-ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು, ಅಪರಿಚಿತರು ಬ್ಯಾಗ್, ಕವರ್ ಇತ್ಯಾದಿಗಳನ್ನು ತಂದರೆ ಆವರಣದಲ್ಲಿ ಎಸೆದು ಹೋಗುವುದಕ್ಕೆ ಅವಕಾಶ ನೀಡಬಾರದು.

-ತುರ್ತು ಸಂದರ್ಭದಲ್ಲಿ ಸುರಕ್ಷಿತವಾಗಿ ತೆರಳಲು ಸಾದ್ಯ ಆಗುವಂತೆ ತುರ್ತು ದ್ವಾರಗಳು ಇರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+