ಬೆಂಗಳೂರಲ್ಲಿ ಹಾಡಹಗಲೇ ವೃದ್ಧ ದಂಪತಿ ಬರ್ಬರ ಹತ್ಯೆ
ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಲ್ಲಿ ಹಾಡಹಗಲೇ ವೃದ್ಧಿ ದಂಪತಿಯ ಬರ್ಬರ ಕೊಲೆಯಾಗಿದೆ.
ಮಹದೇವಪುರ ಬಳಿಯ ಉಡುಪಿ ಗಾರ್ಡನ್ ಹಿಂಭಾಗ ಮನೆಯಲ್ಲಿ ವೃದ್ಧ ದಂಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಚಿನ್ನಾಭರಣಕ್ಕಾಗಿ ವೃದ್ಧರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಂದ್ರೇಗೌಡ( 63) ಲಕ್ಷ್ಮಮ್ಮ(55) (ಕೊಲೆಯಾದ ವೃದ್ಧ ದಂಪತಿ), ದುಷ್ಕರ್ಮಿಗಳು ಮನೆಗೆ ನುಗ್ಗಿ ವೃದ್ಧಿ ದಂಪತಿಯನ್ನು ಕೊಲೆ ಮಾಡಿದ್ದಾರೆ.

ಸಾಮಾನ್ಯವಾಗಿ ಮಕ್ಕಳು ಕಚೇರಿಗಳಿಗೆ ಹೋಗಿರುತ್ತಾರೆ, ಮನೆಯಲ್ಲಿ ವೃದ್ಧ ದಂಪತಿಗಳು ಇದ್ದ ಸಮಯದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧರನ್ನು ಕೊಲೆ ಮಾಡಿದ್ದಾರೆ.












Click it and Unblock the Notifications