ಮರಗಳಿಗೆ QR ಕೋಡ್: ಅದಮ್ಯ ಚೇತನದಿಂದ ವಿನೂನತ ಸಸ್ಯಾಗ್ರಹ
ಬೆಂಗಳೂರು, ಮೇ 22: ಆಧುನೀಕರಣದ ಭರಾಟೆಯಲ್ಲಿ ರಾಜಧಾನಿಯಲ್ಲಿ ಮರೆಯಾಗುತ್ತಿರುವ ಮರಗಳನ್ನು ಉಳಿಸುವ ಸಲುವಾಗಿ ಅದಮ್ಯ ಚೇತನ ಸಂಘಟನೆಯು ಹಮ್ಮಿಕೊಂಡಿರುವ ಸಸ್ಯಾಗ್ರಹ ಅಭಿಯಾನ ಮೇ 21ರಂದು ನಗರದ ನಾಗೇಂದ್ರ ಬ್ಲಾಕ್ ನಲ್ಲಿ ಜರುಗಿತು.
ಒಬ್ಬ ವ್ಯಕ್ತಿಗೆ ಒಂದು ಮರ (1:1) ಎಂಬ ಅಭಿಯಾನದಡಿ ಮರಗಳನ್ನು ಉಳಿಸಲು ನಿರ್ಧರಿಸಿರುವ ಸಂಘಟನೆಯು, ತಮ್ಮ ಅಭಿಯಾನದ ಅಂಗವಾಗಿ ನಾಗೇಂದ್ರ ಬ್ಲಾಕ್ ನ ಪ್ರತಿಯೊಂದು ಮರಕ್ಕೂ ಒಂದೊಂದು QR ಕೋಡ್ ಅನ್ನು ಲಗತ್ತಿಸಲಾಯಿತು.

ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಘಟನೆಯ ಪ್ರಮುಖ ಪೋಷಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.











Click it and Unblock the Notifications