ಗಣೇಶ ಚತುರ್ಥಿಗೆ ಚಂದಾ ಕೇಳಲು ಬಂದು ಚೂರಿ ಇರಿತ

ಬೆಂಗಳೂರು, ಆಗಸ್ಟ್ 27: ಗಣೇಶ ಪ್ರತಿಷ್ಟಾಪಿಸಲು ಚಂದ ಕೇಳಲು ಬಂದವನೊಬ್ಬ ವ್ಯಕ್ತಿಗೆ ಚೂರಿ ಇರಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಯಲಹಂಕ ಬಳಿಯ ಮಾರುತಿ ನಗರದಲ್ಲಿ ಮನೆಯೊಂದಕ್ಕೆ ಚಂದಾ ಕೇಳಲೆಂದು ಬಂದ ವ್ಯಕ್ತಿಯೊಬ್ಬ ಪಿಂಟೋ ಎಂಬುವರಿಗೆ ಇರಿದು ಪಿಂಟೋ ಅವರ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ.

a person who came collect money for Ganesh chaturthy stabbed a resident in Yellhanka

ಪಿಂಟೋ ಅವರ ಎದೆಗೆ ಚೂರಿ ಇರಿದಿದ್ದು ಅವರನ್ನು ಕೊಡಿಗೆಹಳ್ಳಿಯ ಎಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರಿತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ.

ಗಣೇಶ ಚತುರ್ಥಿ ಹತ್ತಿರವಿದ್ದು, ಗಣೇಶ ಪ್ರತಿಷ್ಠಾಪಿಸಲು ಚಂದಾ ವಸೂಲಾತಿ ಪ್ರಾರಂಭವಾಗಿದೆ. ಇಂತಹಾ ಸಮಯದಲ್ಲಿ ಈ ರೀತಿಯ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+