ಸುರಕ್ಷತಾ ಕ್ರಮ ಉಲ್ಲಂಘನೆ: 41 ಶಾಲೆ ವಾಹನ ಜಪ್ತಿ

ಬೆಂಗಳೂರು,

ಡಿ.
4:
ಶಾಲೆ
ವಾಹನಗಳಲ್ಲಿ
ಅಳವಡಿಸಬೇಕಾದ
ಸುರಕ್ಷತಾ
ಕ್ರಮಗಳ
ಕುರಿತು
ಸರ್ಕಾರ
ಕಟ್ಟುನಿಟ್ಟಿನ
ಸೂಚನೆ
ನೀಡಿತ್ತು.
ಆದರೂ
ಅನೇಕ
ಶಾಲೆಗಳು
ನಿರ್ಲಕ್ಷ್ಯಿಸಿದ್ದವು.
ಆದ್ದರಿಂದ
ಪ್ರಾದೇಶಿಕ
ಸಾರಿಗೆ
ಇಲಾಖೆ
ಅಧಿಕಾರಿಗಳು
ಶಾಲೆಗಳ
ವಾಹನಗಳ
ಪರಿಶೀಲನೆ
ಆರಂಭಿಸಿದ್ದು,
ನಿಯಮ
ಪಾಲಿಸದ
ವಾಹನಗಳನ್ನು
ಜಪ್ತಿ
ಮಾಡಿದ್ದಾರೆ.

id="toptextpromo">

ನಗರದ

ವಿವಿಧೆಡೆ
ಬುಧವಾರ
ಶಾಲೆ
ವಾಹನಗಳ
ಮೇಲೆ
ದಿಢೀರ್
ದಾಳಿ
ನಡೆಸಲಾಗಿದೆ.
ಸುರಕ್ಷತಾ
ನಿಯಮಗಳನ್ನು
ಸಂಪೂರ್ಣ
ಉಲ್ಲಂಘಿಸಿದ
41
ವಾಹನಗಳನ್ನು
ಜಪ್ತಿ
ಮಾಡಲಾಗಿದೆ.
ಸಮರ್ಪಕ
ಕ್ರಮ
ಕೈಗೊಳ್ಳದ
213
ವಾಹನಗಳ
ಮೇಲೆ
ಪ್ರಕರಣ
ದಾಖಲಿಸಲಾಗಿದೆ.
[ಶಾಲೆಗಳಿಗೆ
ಪೊಲೀಸ್
ಆಯುಕ್ತರ
ಖಡಕ್
ಸೂಚನೆ]

id='are-slot-1'
class='oiad
oi-axt
oiadv'>
id='top-searched-articles'>

ದಿನವಿಡೀ

ನಡೆದ
ದಾಳಿಯಲ್ಲಿ
788
ವಾಹನಗಳನ್ನು
ತಪಾಸಣೆ
ಮಾಡಲಾಗಿದೆ
ಎಂದು
ಇಲಾಖೆ
ಮೂಲಗಳು
ತಿಳಿಸಿವೆ.
ಸಾರಿಗೆ
ಇಲಾಖೆ
ಆಯುಕ್ತ
ಡಾ.
ರಾಮೇಗೌಡ
ನೇತೃತ್ವದಲ್ಲಿ
ಪ್ರಾದೇಶಿಕ
ಅಧಿಕಾರಿಗಳು
ದಾಳಿಯಲ್ಲಿ
ಭಾಗವಹಿಸಿದ್ದರು.
[ರೈಲಿಗೆ
ಶಾಲಾ
ವಾಹನ
ಡಿಕ್ಕಿ:
ಐದು
ಮಕ್ಕಳ
ಸಾವು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+