ಕೊರೊನಾದಿಂದ ಶಿಕ್ಷಕರನ್ನು ಕಾಪಾಡಿ; ಶಿಕ್ಷಣ ಸಚಿವರಿಗೊಂದು ಪತ್ರ

ಬಳ್ಳಾರಿ, ಮಾರ್ಚ್ 19: ಕೊರೊನಾ ಮಹಾಮಾರಿಯಿಂದ ಶಿಕ್ಷಕರನ್ನು ಕಾಪಾಡಿ ಎಂದು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಬಳ್ಳಾರಿಯ ಪ್ರಗತಿಪರರು, ಸಮಾನಮನಸ್ಕರರು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ಈಗಾಗಲೇ ವಿಶ್ವಾದ್ಯಂತ ಸಾವಿರಾರು ಜನರನ್ನು ಕೊರೊನಾ ಬಲಿ ಪಡೆದಿದ್ದು, ಸಾಕಷ್ಟು ವೇಗವಾಗಿ ಹರಡುತ್ತಿರುವ ಈ ಮಹಾಮಾರಿ ಕೊರೊನಾ ವೈರಸ್ ನಿಂದ ಶಿಕ್ಷಕ ವೃಂದ ಅನಾಹುತಕ್ಕೆ ಸಿಲುಕಬಾರದು. ಈ ತಿಂಗಳು ಮುಗಿದ ಕೂಡಲೇ ಏಪ್ರಿಲ್, ಮೇ ತಿಂಗಳಲ್ಲಿ ಎನ್ ಪಿಆರ್ ಗಣತಿಗೆ ಶಿಕ್ಷಕರು ತೆರಳುತ್ತಾರೆ.

Teachers In Ballary Written Letter To Education Minister Sureshkumar

ಈ ಸಮಯದಲ್ಲಿ ಒಂದು ವೇಳೆ ಕೊರೊನಾ ಸೋಂಕು ಶಿಕ್ಷಕರಿಗೆ ತಗುಲಿದರೆ, ಆ ಕುಟುಂಬದ ಸ್ಥಿತಿ ಏನು? ಮಕ್ಕಳ ಸ್ಥಿತಿ ಏನು? ಹಾಗಾಗಿ ಕೊರೊನಾ ರಾಜ್ಯದಿಂದ ತೊಲಗುವವರೆಗೆ ಈ ಎನ್ ಪಿಆರ್ ನೋಂದಣಿ ಮುಂದೂಡಿ, ಶಿಕ್ಷಕ ವೃಂದವನ್ನು ಕಾಪಾಡಿ ಎಂದು ಪತ್ರ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+